ಪಿಎಂ ಕಿಸಾನ್ 15ನೇ ಕಂತಿನ ಹಣ ಬಂದಿಲ್ಲ ಇಲ್ಲಿದೆ ಮಾಹಿತಿ

49

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಕೆಲವೊಂದಿಷ್ಟು ರೈತರ ಖಾತೆಗೆ ಹಣ ಎಂಬುದು ಜಮಾ ಆಗಿಲ್ಲ. ಇದಕ್ಕೆ ಕಾರಣವೇನು ಈ ರೀತಿಯ ಸಮಸ್ಯೆ ಆಗಿರುವುದರಿಂದ ರೈತರು ಏನಾದರೂ ಸಮಸ್ಯೆ ಇಡರ್ರೆ ಸರಿ ಮಾಡಿಕೊಳ್ಳಬೇಕಾಗಿ ಎನ್ನುವ ಪ್ರಶ್ನೆಗಳು ರೈತರಲ್ಲೇ ಮನೆ ಮಾಡಿವೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣವನ್ನು ಹೆಚ್ಚುವರಿ ಮಾಡಿದ್ದಾರೆ ಎನ್ನುವುದನ್ನು ಸೂಚಿಸುತ್ತಿದ್ದಾರೆ ಆದರೆ ಇನ್ನೂ ಕೂಡ ಕೆಲವೊಂದು ಇಷ್ಟು ರೈತರ ಖಾತೆಗೆ ಜಮಾ ಆಗಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕೆಲವೊಂದಷ್ಟು ಬದಲಾವಣೆಯಾಗಿ ಬಂದಂತಹ ನಿಯಮವಾಗಿದೆ.

15ನೇ ಕಂತಿನ ಹಣವನ್ನ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಗೊಳಿಸಿದೆ ಇದು ಕೇಂದ್ರ ಸರಕಾರದಿಂದ ರೈತರಿಗೆ ಅನುಕೂಲವಾಗಲು ಜಾರಿಗೆ ತಂದಂತಹ ನಿಯಮವಾಗಿದೆ. ಎರಡು ಸಾವಿರ ಹಣ ಬರುತ್ತಿದೆಯೋ ಅಥವಾ 2800 ಹಣ ಬರುತ್ತಿದೆಯೋ ಎನ್ನುವ ಕೆಲವೊಂದು ಇಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ರೈತರ ಖಾತೆಗೆ 2,800 ಹಣ ಜಮಾ ಆಗುತ್ತದೆ.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣವನ್ನು ಜಮಾ ಮಾಡಿದೆ. ರೈತರು ಮೊಬೈಲ್ ನಂಬರ್ ಗಳನ್ನು ಲಿಂಕ್ ಮಾಡಿರುವುದರಿಂದ ಅವರ ಮೊಬೈಲ್ ನಂಬರ್ ಗಳಿಗೆ ಮೆಸೇಜ್ ಎಂಬುದು ಹೋಗಿದೆ ಆದರೂ ಕೂಡ ರೈತರು ಖಾತೆಗಳಿಗೆ ಹೋಗಿ ಚೆಕ್ ಮಾಡಿಕೊಳ್ಳುವುದು ಉತ್ತಮ. ಎಲ್ಲರ ಖಾತೆಗಳು ಕೂಡ ಹಣ ಎಂಬುದು ಜಮಾ ಆಗುತ್ತದೆ.

ಪ್ರತಿಯೊಬ್ಬರಿಗೂ ಕೂಡ ಅದರಲ್ಲೂ ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಒಂದು ವೇಳೆ ನಿಮಗೆ ಹಣ ಬಂದಿಲ್ಲ ಎಂದರೆ ಕೆವೈಸಿಯನ್ನ ಮಾಡಿಕೊಳ್ಳಲೇಬೇಕು ಎಲ್ಲಾ ರೈತರು ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಈ ಯೋಜನೆಯನ್ನ ಜಾರಿಗೆ ತಂದೇ ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಕೆ ವೈ ಸಿ ಮಾಡಿಕೊಂಡಿಲ್ಲ ಎನ್ನುವ ರೈತರಿಗೆ ಹಣ ಎಂಬುದು ಬರುವುದಿಲ್ಲ ನೀವು ಹಣವನ್ನು ಪಡೆಯಬೇಕು ಅಂದುಕೊಂಡಿದ್ದರೆ ಮೊದಲು ಬ್ಯಾಂಕ್ ಖಾತೆಯಲ್ಲಿ ಸರಿ ಇದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಪ್ರೀತಿಯಲ್ಲಿ ಮೋಸ, ಆರ್ಥಿಕ ಸಂಕಷ್ಟ, ನಿರುದ್ಯೋಗ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here