ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

104
ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಪಿಎನ್ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಈ ಯೋಜನೆಯಿಂದಾಗಿ ಅನೇಕ ರೈತರಿಗೆ ಹಣ ತಲುಪಲು ಸಾಧ್ಯವಾಗುತ್ತಿಲ್ಲ ಹಣ ತಲುಪಿಸಬೇಕು ಎನ್ನುವುದಕ್ಕಾಗಿ ಒಂದು ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ.

ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ
ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ಪ್ರತಿಯೊಬ್ಬ ರೈತ ಫಲಾನುಭವಿಗಳಿಗೂ ಕೂಡ ವರ್ಷಕ್ಕೆ ಆರು ಸಾವಿರ ಹಣ ಎಂಬುವುದು ಸಿಗುತ್ತದೆ ಇದರಿಂದ ರೈತರಿಗೆ ಸಾಕಷ್ಟು ಜನರು ಅನುಕೂಲವನ್ನು ಪಡೆದಿದ್ದಾರೆ.

9 ಕೋಟಿಗಿಂತ ಹೆಚ್ಚು ರೈತರು ಈ ಯೋಜನೆಯಲ್ಲಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕು ತಿಂಗಳಿಗೆ 2000 ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ

2019 ರಲ್ಲಿ ಈ ಯೋಜನೆ ಆರಂಭವಾಗಿದ್ದು 15 ಕಂತುಗಳ ಹಣ ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗಿದೆ. ಹದಿನಾರನೇ ಕಂತಿನ ಹಣ ಕೂಡ ಮಾರ್ಚ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ,

ಇದನ್ನು ಓದಿ:

ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ

ಮಹಿಳೆಯರಿಗೆ ಎರಡು ಲಕ್ಷದ ಹೊಸ ಯೋಜನೆ ಕೇಂದ್ರ ಸರ್ಕಾರದಿಂದ ಜಾರಿ

256 ಪಿಡಿಒ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭ

ಆದರೆ ಈ ಯೋಜನೆಯಲ್ಲಿ ಹೆಸರನ್ನ ರಿಜಿಸ್ಟರ್ ಅಥವಾ ನೋಂದಾಯಿಸಿಕೊಂಡು ಇದ್ದರೂ ಕೂಡ ಕೆಲವೊಂದಿಷ್ಟು ರೈತರ ಖಾತೆಗೆ ಹಣ ಬಂದಿಲ್ಲ ಎಂಬುದು ರೈತರು ದೂರ ನೀಡುತ್ತಾ ಇದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಯನ್ನ ಬಗೆಹರಿಸಬೇಕು ಎನ್ನುವುದಕ್ಕಾಗಿ ಸರ್ಕಾರ ಅಭಿಯಾನವನ್ನು ಪ್ರಾರಂಭಿಸಿದೆ

ಹತ್ತು ದಿನಗಳ ಕಾಲ ಕೃಷಿ ಸಚಿವಾಲಯ ಈ ಅಭಿಯಾನವನ್ನು ಕೈಗೊಂಡಿದ್ದು ಸಿಎಸ್ಇ ಕೇಂದ್ರಗಳಲ್ಲಿ ಅರ್ಹ ರೈತರಿಗೆ ಹಣ ಸಿಗಲೇಬೇಕು ಎನ್ನುವುದಕ್ಕಾಗಿ ಕಾರಣವನ್ನು ಪತ್ತೆ ಹಚ್ಚಿ ಪರಿಹಾರವನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ
ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ಪಿ ಎಮ್ ಕಿಸನ್ ಸಮ್ಮಾನ್ ಯೋಜನೆಗೆ ರಿಜಿಸ್ಟರ್ ಆಗಿ ಇತರ ಖಾತೆಗೆ ಹಣ ವರ್ಗಾವಣೆಯಾಗದೇ ಇರುವುದಕ್ಕೆ ಎರಡು ಕಾರಣಗಳು ಇರಬಹುದು.

ಒಂದು ಕಾರಣ ಏನೆಂದರೆ ಈ ಕೆ ವೈ ಸಿ ಯನ್ನು ಅಪ್ಡೇಟ್ ಮಾಡಿಕೊಳ್ಳದೆ ಇರುವುದು ಇನ್ನೊಂದು ಏನು ಎಂದರೆ ಬ್ಯಾಂಕ್ ಖಾತೆಗೆ ಆಧಾರ ಕಾರ್ಡ್ ಜೋಡಣೆಯಾಗದೇ ಇರುವುದು ಇದರಿಂದ ರೈತರ ಖಾತೆಗೆ ಹಣ ಜಮಾ ಆಗುತ್ತಾ ಇಲ್ಲ ಇದರಿಂದ ಯಾಕೆ ಬಂದಿಲ್ಲ ಎಂಬುದಾಗಿ

ಸರ್ವಿಸ್ ಸೆಂಟರ್ ಕ್ಯಾಂಪ್ ಗಳನ್ನ ಜಿಲ್ಲಾಡಳಿತ ಸ್ಥಾಪಿಸಬೇಕು ಅದರಲ್ಲಿ ರೈತರ ಸಮಸ್ಯೆಯನ್ನ ಬಗೆಹರಿಸಿ ಮುಂದಿನ ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಬೇಕು ಎನ್ನುವುದಕ್ಕಾಗಿ ಈ ಅಭಿಯಾನವನ್ನು ಆರಂಭ ಮಾಡಿದ್ದಾರೆ ಇದರ ಮೂಲಕ ನೀವು ಹಣವನ್ನು ಪಡೆದುಕೊಳ್ಳಬಹುದು.

LEAVE A REPLY

Please enter your comment!
Please enter your name here