ಅಲ್ಲಾ ಹಕೀಮ್ ಮಸೀದಿಗೆ ಪಿಎಂ ಮೋದಿ ಭೇಟಿ ಮಸೀದಿಯ ವಿಶೇಷತೆ ಏನು ಗೊತ್ತಾ.

79

ನಮಸ್ಕಾರ ಪ್ರಿಯ ಸ್ನೇಹಿತರೇ, ಅಮೆರಿಕದಿಂದ ನೇರವಾಗಿ ಈಜಿಪ್ಟ್ ಗೆ ಎರಡು ದಿನ ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾವಿರ ವರ್ಷ ಹಳೆಯದಾದ ಅಲ್ಲಾ ಹಕೀಮ್ ಮಸೀದಿಗೆ ಭೇಟಿಯನ್ನು ನೀಡಿದ್ದರು.

ಭಾರತದಿಂದ ದಾಮೋದೀ ಬಾರೋ ಸಮುದಾಯದಿಂದ ಪುನರ್ ಸ್ಥಾಪಿಸಲಾದ ಕೈರೋದಲ್ಲಿನ 11ನೇ ಶತಮಾನದ ಐತಿಹಾಸಿಕ ಅಲ್ ಹಕೀಮ್ ಮಸೀದಿಗೆ ಪ್ರಧಾನಮಂತ್ರಿಯವರು ಭೇಟಿಯನ್ನು ನೀಡಿದ್ದರು. 1012 ಇಸ್ವಿಯಲ್ಲಿ ಈ ಮಸೀದಿಯನ್ನು ಸ್ಥಾಪನೆ ಮಾಡಲಾಗಿದೆ.

ಗೋಡೆಗಳ ಮೇಲೆ ಇರುವ ಚಿತ್ರಗಳನ್ನು ನೋಡಿ ಪ್ರಧಾನಮಂತ್ರಿಯವರು ಒಳ್ಳೆಯ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಮಸೀದಿಯ ವಿಶೇಷತೆ ಏನೆಂದರೆ ಇದು ತುಂಬಾ ಹಳೆಯದಾದ ಕೈರುವುದಲ್ಲಿನ ಅತ್ಯಂತ ಹಳೆಯದಾದ ಮಸೀದಿಯಾಗಿದೆ.

ಇದು ನಗರದಲ್ಲಿ ಸ್ಥಾಪನೆ ಮಾಡಲ್ಪಟ್ಟ ಎರಡನೇ ಮಸೀದಿಯಾಗಿದೆ. ಇದು ತುಂಬಾ ಅಗಲವಾಗಿ ಮತ್ತು ವಿಸ್ತೀರ್ಣವನ್ನು ಹೊಂದಿದೆ. ಮಸೀದಿಯನ್ನ ಭೇಟಿ ಮಾಡಿದ ನಂತರ ಮೋದಿಯವರು ಪೊಲೀಸ್ ಕಾಮನ್ ವೆಲ್ತ್ ಈ ಸ್ಥಳಕ್ಕೂ ಕೂಡ ಮೋದಿಯವರು ಭೇಟಿಯನ್ನ ಮಾಡಿದರು.

ಮೊದಲನೆಯ ವಿಶ್ವದಲ್ಲಿ ಯುದ್ಧ ಆದ ಸಂದರ್ಭದಲ್ಲಿ ಈಜಿಪ್ಟ್ ಮತ್ತು ಪ್ಯಾಲಿಸ್ ಸ್ಟೇನದಲ್ಲಿ ರಾಜಾರೋಷದಿಂದ ಹೋರಾಡಿ ಬಲಿದಾನವನ್ನು ನೀಡಿದ ಭಾರತೀಯರಿಗೆ ಗೌರವವನ್ನು ಅರ್ಪಿಸಿದರು. ಮೊದಲ ವಿಶ್ವ ಯುದ್ಧ ನಡೆದ ಸಂದರ್ಭದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಭಾರತೀಯ ಯೋಧರು ಅಧರ್ಮರಾಗಿದ್ದರು.

ಅಲ್ ಹಕೀಮ್ ಮಸೀದಿಗೆ ಪ್ರಧಾನಮಂತ್ರಿಗಳು ಭೇಟಿ ನೀಡಿದ್ದರಿಂದ ಅಲ್ಲಿನ ವಿಶೇಷತೆಯ ಬಗ್ಗೆ ಮನಗೊಂಡು ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ಅಲ್ಲಿನ ಭಾರತೀಯ ಯೋಧರಿಗೆ ಒಳ್ಳೆಯ ಗೌರವವನ್ನು ಕೂಡ ಅರ್ಪಿಸಿದ್ದಾರೆ.

ಇದು ಅಲ್ಲಾ ಹಕೀಮ್ ಮಸೀದಿಗೂ ತುಂಬಾ ಪುರಾತನವಾದಂತಹ ಮಸೀದಿಯಾಗಿದೆ ಈ ಮಸೀದಿಗೆ ಭೇಟಿ ನೀಡಿದ ಅವರಿಗೆ ತುಂಬಾ ಸಂತೋಷದ ಕ್ಷಣಗಳನ್ನು ಕಾಣುತ್ತಾರೆ. ಆ ಮಸೀದಿ ಮತ್ತು ಅದರ ವಿಶೇಷತೆಯ ಬಗ್ಗೆ ಸಂಪೂರ್ಣವಾಗಿ ಅವರು ಗಮನವನ್ನು ಹರಿಸಿ ಮತ್ತು ಅದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ

ಅವರು ಅಮೆರಿಕದಿಂದ ನೇರವಾಗಿ ಈಜಿಪ್ಟ್ನಲ್ಲಿರುವ ಈ ಪ್ರದೇಶಕ್ಕೆ ಬಂದು ಅಲ್ಲಿ ಭೇಟಿಯನ್ನ ನೀಡಿ ಅಲ್ಲಿರುವ ವಿಷಯಗಳನ್ನು ಸಂಗ್ರಹಿಸಿ ನಂತರ ಯುದ್ಧ ಆದ ಸಂದರ್ಭದಲ್ಲಿ ಯೋಧರು ಕೂಡ ಮರಣ ಹೊಂದಿದ್ದರು. ಅವರಿಗೂ ಕೂಡ ಗೌರವವನ್ನು ಸಲ್ಲಿಸಿದರು ಮೋದಿಯವರು.

ಏನೇ ಕೆಲ್ಸಕ್ಕೆ ಕೈ ಹಾಕಿದರು ತುಂಬಾ ತೊಂದ್ರೆ ಆಗ್ತಿದೆ ಮತ್ತು ಅಂದುಕೊಂಡ ರೀತಿಯಲ್ಲಿ ಜೀವನ ಸಾಗಿಸೋಕೆ ಆಗ್ತಿಲ್ಲ ಚಿಂತೆ ಬಿಟ್ಟುಬಿಡಿ, ಈ ಕುಡ್ಲೆ ಫೋನ್ ಮಾಡಿರಿ 9620569954 ಪ್ರಾಖ್ಯಾತ ಗುರುಗಳು ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಸೂಕ್ತ ದಾರಿ ನೀಡುತ್ತಾರೆ, ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ.

LEAVE A REPLY

Please enter your comment!
Please enter your name here