ಕೋಳಿ ಫಾರಂ ಲೋನ್ 50 ಪರ್ಸೆಂಟ್ ಸಬ್ಸಿಡಿ, ಕೇಂದ್ರ ಸರ್ಕಾರದಿಂದ ರೈತರಿಗೆ 25000

128

ನಮಸ್ಕಾರ ಪ್ರಿಯ ಸ್ನೇಹಿತರೇ, ಕೋಳಿ ಫಾರಂ ಗಳನ್ನು ನೀವು ಮಾಡಿಸಿಕೊಳ್ಳುವುದಕ್ಕಾಗಿ ಸರ್ಕಾರದಿಂದ ನಿಮಗೆ ಸಾಲ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ 50% ಅಷ್ಟು ನೀಡಲಾಗುತ್ತದೆ ಎಲ್ಲಿ ಅರ್ಜಿ ಸಲ್ಲಿಸಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ತಿಳಿಯೋಣ. ರೈತರು ಕೃಷಿಯಲ್ಲಿ ಬೆಳೆಯುವುದರಿಂದ ಕೆಲವೊಂದಿಷ್ಟು ನಷ್ಟಗಳು ಉಂಟಾಗುತ್ತದೆ,

ಇದರಿಂದಾಗಿ ರೈತರಿಗೆ ಕುರಿ ಕೋಳಿಗಳ ಸಾಕಾಣೆ ಮಾಡುವುದಕ್ಕೆ ಸರ್ಕಾರದಿಂದ ಸಬ್ಸಿಡಿ ಮತ್ತು ಸಾಲವನ್ನು ನೀಡಲಾಗುತ್ತದೆ. ಇದರಿಂದ ಆದಾಯ ಕೂಡ ರೈತರಿಗೆ ಹೆಚ್ಚಾಗಿ ಬರಲು ಸಾಧ್ಯವಾಗುತ್ತದೆ. ಕೋಳಿ ಸಾಕಣೆ ಮಾಡುವುದಕ್ಕಾಗಿ ಹೆಚ್ಚಿನ ಮಹತ್ವವನ್ನು ಸರ್ಕಾರ ರೂಪಿಸಿದೆ. ಕೋಳಿ ಸಾಕಣೆ ಮಾಡುವುದಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಕೋಳಿ ಸಾಕಾಣಿಕೆಯಿಂದ ಹೆಚ್ಚು ಲಾಭವನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಇತ್ತೀಚಿನ ಯುವ ಜನತೆಗೂ ಕೂಡ ಸಾಕಾಣಿಕೆಯಿಂದ ಹೆಚ್ಚು ಲಾಭ ಗಳಿಸಬಹುದು ಎನ್ನುವ ಉದ್ದೇಶದಿಂದಾಗಿ ಅದರ ಕಡೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕೋಳಿ ಸಾಕಣೆ ಮಾಡೋದಿಕ್ಕೆ ಆಗ್ಲಿಲ್ಲ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ಕೋಳಿ ಸಾಕಾಣೆ ಮಾಡುವುದಕ್ಕೆ ಪರವಾನಿಗೆಯನ್ನು ಕೂಡ ಪಡೆಯಬೇಕು ಈ ಪರವಾನಿಗೆಯಲ್ಲಿ ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕು.

ಕೃಷಿಗೆ ಸಂಬಂಧಿಸಿದ ಒಂದು ಉಪಕಸುಬು ಎಂದು ಹೇಳಲಾಗುತ್ತದೆ. ಕಟ್ಟಡ ಮಾಡಿಕೊಳ್ಳಲು ಕೂಡ ಪರವಾನಿಗೆ ಬೇಕು ಅದಕ್ಕೆ ಅಗತ್ಯ ದಾಖಲೆಗಳು ಇರಬೇಕು. ಎನ್ ಓ ಸಿ ಪಡೆದುಕೊಳ್ಳಬೇಕು. ನೀವು ಕೂಡ ಪರವಾನಿಗೆ ಪಡೆದುಕೊಳ್ಳಬಹುದು. ಪಶು ಸಂಗೋಪನೆಯಲ್ಲಿ ಕೆಲವೊಂದು ಇಷ್ಟು ನಿಯಮಗಳಿದೆ ಆ ನಿಯಮಗಳ ಪ್ರಕಾರ ನೀವು ಕೂಡ ಕೋಳಿ ಫಾರಂ ಗಳಿಗೆ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರದಿಂದ ರಾಜ್ಯದ ಪ್ರತಿಯೊಬ್ಬ ರೈತನಿಗೂ ಕೂಡ ತುಂಬಾ ಒಳ್ಳೆಯ ನಿಯಮ ಜಾರಿಗೆ ತಂದಿದ್ದಾರೆ ಇನ್ನು ಮುಂದೆ ಇಪ್ಪತ್ತೈದು ಸಾವಿರ ರೂಪಾಯಿ ಹಣವನ್ನು ಪ್ರತಿಯೊಬ್ಬ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರತಿಯೊಬ್ಬ ರೈತರಿಗೂ ಕೂಡ 25,000 ಸಿಗುತ್ತದೆ. ಸರ್ಕಾರದಿಂದ ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗುತ್ತದೆ.

ಪ್ರತಿಯೊಬ್ಬ ರೈತರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. ಅಗತ್ಯ ದಾಖಲೆಗಳ ಮೂಲಕ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಕೂಡ 25,000 ಹಣ ಪಡೆದುಕೊಳ್ಳಬಹುದು ಇದು ಕೇಂದ್ರ ಸರ್ಕಾರದಿಂದ ಬಂದಂತಹ ನಿಯಮವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here