ದರ್ಶನ್ ಕೇಸ್ ಬೆನ್ನಲ್ಲೇ ಪವರ್ ಟಿವಿ ಬಂದ್! ಧರ್ಮಸ್ಥಳ ಸೌಜನ್ಯ ಶಾಪ?
ನಮಸ್ಕಾರ ಪ್ರಿಯ ಸ್ನೇಹಿತರೇ, ಇಷ್ಟು ದಿನಗಳ ಕಾಲ ಕನ್ನಡದಲ್ಲಿ ಸುದ್ದಿ ನೀಡುತ್ತಿದ್ದಂತಹ ಸುದ್ದಿ ಟಿವಿ ಈಗ ಸುದ್ದಿ ಯಾಗುತ್ತಾ ಇದೆ. ಇತ್ತೀಚಿಗಷ್ಟೇ ಶುರುವಾದಂತಹ ಈ ಸುದ್ದಿಯಾಗಿದೆ,
ಬಾರಿ ಸದ್ದನ್ನ ಮಾಡ್ತಾ ಇದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಾರಿ ಸುದ್ದಿಯನ್ನು ಮಾಡಿತು. ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಲ್ಲ ಒಂದು ವಿಷಯಗಳು ಬರುತ್ತಲೇ ಇದ್ದವು, ಇದ್ದಕ್ಕಿದ್ದಂತೆ ಈಗ ಸ್ಥಗಿತಗೊಳಿಸಲಾಗಿದೆ.
ಕನ್ನಡದ ಟಿವಿ ಸುದ್ದಿ ವಾಹಿನಿಗಳಲ್ಲಿ ಒಂದಾದ, ಪವರ್ ಟಿವಿ, ಈ ಪವರ್ ಟಿವಿಗೆ ಒಂದು ಆಘಾತ ಎದುರಾಗಿದೆ. ಹೈಕೋರ್ಟ್ ಕರ್ನಾಟಕ ಪವರ್ ಟಿವಿಯ ಸುದ್ದಿಯನ್ನು ನಿಲ್ಲಿಸಿದೆ.
ಸುದ್ದಿ ನೀಡುತ್ತಿರುವವರು ಈಗ ಸುದ್ದಿಯಾಗುತ್ತಿದ್ದಾರೆ. ವಾಹಿನಿಯ ಮುಖ್ಯಸ್ಥರಾದ ರಾಕೇಶ್ ಶೆಟ್ಟಿ ಅವರಿಗೆ ಒಂದು ರೀತಿಯ ಆಘಾತ ಎದುರಾಗಿದೆ ಎಂದೇ ಹೇಳಬಹುದು. ತಕ್ಷಣವಾಗಿ ಎಲ್ಲ ರೀತಿಯ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಹೈ ಕೋರ್ಟ್ ಆದೇಶವನ್ನು ಹೊರಡಿಸಿದೆ.
ಪವರ್ ಟಿವಿ ತನ್ನ ಎಲ್ಲಾ ಸುದ್ದಿಗಳನ್ನು ಸ್ಥಗಿತ ಮಾಡಿದೆ. ಟೆಂಪರವರಿ ಆಗಿ ಬ್ಯಾನ್ ನನ್ನ ಎದುರಿಸುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಕೂಡ ತನ್ನ ಪ್ರಸಾರವನ್ನ ಬ್ಯಾನ್ ಮಾಡಲಾಗಿತ್ತು.
ಆಗಾಗ ವಿವಾದಗಳಿಗೂ ಕೂಡ ಕಾರಣವಾಗಿತ್ತು. ರಾಕೇಶ್ ಶೆಟ್ಟಿ ಅವರ ವಿರುದ್ಧ ದೂರನ್ನು ಕೂಡ ದಾಖಲು ಮಾಡಲಾಗಿದೆ. ಈ ರೀತಿಯ ಸ್ಥಗಿತಗೊಂಡಿರುವುದು ಅಣ್ಣಪ್ಪ ಸ್ವಾಮಿಯ ದೇವರ ಶಾಪ ಮತ್ತು ಎಂದು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟವನ್ನ ಮಾಡುವವರು ಹೇಳುತ್ತಿದ್ದಾರೆ.
ಈ ಪವರ್ ಟಿವಿಯ ನಿರೂಪಕರ ಮೇಲೆ ಸಾಕಷ್ಟು ರೀತಿಯಲ್ಲಿ ಅನೇಕ ಜನರು ತಮ್ಮದೇ ಆದಂತಹ ನಿರಾಸಕ್ತಿಯನ್ನು ಉಂಟು ಮಾಡಿದ್ದಾರೆ. ಅವರು ಮಾತನಾಡುವ ಭಾಷೆಯ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣನವರ ಪ್ರಕರಣದಿಂದ ಹಿಡಿದು ದರ್ಶನ್ ಅವರ ಪ್ರಕರಣದವರೆಗೂ ಕೂಡ ಇದ್ದಕ್ಕಿದ್ದಂತೆ ಬದಲಾವಣೆಯಾದರೂ, ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವವರು ತಮ್ಮ ವರಸೆಯನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ.
ನಿರೂಪಣೆ ಮಾಡುವಂತಹ ನಿರೂಪಣೆಯ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ವೀಕ್ಷಕರೂ ಕೂಡ ಈ ಟಿವಿಯ ಬಗ್ಗೆ ಸಾಕಷ್ಟು ರೀತಿಯ ಆರೋಪವನ್ನ ಕೂಡ ಮಾಡುತ್ತಿದ್ದಾರೆ.
ಇದನ್ನು ಸಹ ಓದಿ:
ಯಾವುದೇ ಆಧಾರ ಇಲ್ಲದೆ ಒಂದು ಲಕ್ಷ ಸಾಲ
ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ
ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆ
ರೈತರಿಗೆ ಭರ್ಜರಿ ಗುಡ್ ನ್ಯೂಸ್ ಗಂಗಾ ಕಲ್ಯಾಣ ಯೋಜನೆ
ಈ ಬಿಸಿನೆಸ್ ಮಾಡಿ ದಿನಕ್ಕೆ 4000 ಲಾಭ
ಒಂದು ಬಾರಿ ಪವರ್ ಟಿವಿಯ ಲೈಸೆನ್ಸ್ ಅನ್ನು ರದ್ದು ಮಾಡಲಾಗಿತ್ತು ಆದರೆ ರಾಕೇಶ್ ಅವರ ಮೇಲೆ ಸಾಲು ಸಾಲು ಆರೋಪಗಳು ಕೂಡ ಇವೆ.
ರಾಕೇಶ್ ಅವರು ತಮ್ಮ ಮಾಧ್ಯಮವನ್ನು ಅನೈತಿಕವಾಗಿ ಅನೈತಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದಾರೆ ಎಂದು ಕಾನೂನು ಬಾಹಿರ ಹಣವನ್ನ ವಸೂಲಿ ಮಾಡುವಂತಹ ಪ್ರಕ್ರಿಯೆಗಳಿಗೆ ಅವರು ಮುಂದಾಗಿದ್ದಾರೆ ಎಂಬುದು ತಿಳಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದವರು ರಾಕೇಶ್ ಅವರನ್ನ ಬಂಧನ ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲೇಬೇಕು ಎಂದು ಹರೀಶ್ ಎಂದು ಹೇಳಿದ್ದಾರೆ. ರಾಕೇಶ್ ಅವರ ಬಗ್ಗೆ ಗಂಭೀರವಾಗಿ ಕೆಲವೊಂದಿಷ್ಟು ರೀತಿಯಲ್ಲಿ ಆರೋಪಗಳು ಕೂಡ ಇವೆ. ಈ ರೀತಿ ಪವರ್ ಟಿವಿಯನ್ನು ಬಂದ್ ಮಾಡಲಾಗಿದೆ.
ಮಾಹಿತಿ ಆಧಾರ: