ಪ್ರಧಾನ ಮಂತ್ರಿ ಹೊಸ ಯೋಜನೆ, ರೈತ ಮತ್ತು ರೈತನ್ನ ಪತ್ನಿಗೆ 3000 ಪಿಂಚಣಿ ಬರುತ್ತೆ

102

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನಮಂತ್ರಿ ಹೊಸ ಯೋಜನೆ ರೈತರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ರೈತ ಮತ್ತು ರೈತನ ಪತ್ನಿ ಗೆ 3000 ಹಣವನ್ನ ಪಡೆಯಲಾಗುತ್ತದೆ. ರೈತರು ಆರ್ಥಿಕವಾಗಿ ಸಬಲೀಕರಣರಾಗಿದ್ದಾರೆ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಒಂದು ಮಹತ್ವದ ಯೋಜನೆಯನ್ನ ಜಾರಿಗೆ ತಂದಿದೆ.

ಈ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳುವ ರೈತರು ಪ್ರತಿಯೊಬ್ಬರೂ ಕೂಡ ಪಿಂಚಣಿ ಹಣವನ್ನು ಪಡೆಯಲು ಸಾಧ್ಯ. ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯ ಅಡಿಯಲ್ಲಿ ಸರ್ಕಾರದ ಬೆಂಬಲಿತ ಯೋಜನೆಯಲ್ಲಿ ಈ ಯೋಜನೆಯು ಕೂಡ ಒಂದಾಗಿದೆ.

ವೃದ್ಧಾಪ್ಯದಲ್ಲಿ ರೈತರಿಗೆ ಹಣಕಾಸಿನ ಅವಶ್ಯಕತೆ ಪೂರೈಸುವ ಉದ್ದೇಶದಿಂದಾಗಿ ಯೋಜನೆಯನ್ನು ಜಾರಿಗೆ ತರಲಾಯಿತು. ಸರ್ಕಾರವು 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ರೈತನಿಗೂ ಕೂಡ ಮೂರು ಸಾವಿರ ಪಿಂಚಣಿ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಕನಿಷ್ಠ ಪಿಂಚಣಿಯನ್ನ ಒದಗಿಸಲಾಗುತ್ತದೆ.

ಪಿಂಚಣಿ ದಾರರು ಏನಾದರೂ ಮರಣ ಹೊಂದಿದರೆ ಪಿಂಚಣಿ ದಾರರಿಗಿಂತ ಕುಟುಂಬಸ್ಥರಿಗೆ ಆ ಪಿಂಚಣಿ ಹಣವನ್ನು ನೀಡಲು ಸಾಧ್ಯವಾಗುತ್ತದೆ. ಕುಟುಂಬ ಪಿಂಚಣಿಯು ಆವರ ಸಂಗಾತಿಗೆ ಮಾತ್ರ ನೀಡುತ್ತದೆ.

ಬೇರೆ ಯಾವುದೇ ವ್ಯಕ್ತಿಯು ಕೂಡ ಪಡೆಯಲು ಸಾಧ್ಯವಿಲ್ಲ. 18 ರಿಂದ 40 ವಯಸ್ಸಿನ ಎಲ್ಲಾ ರೈತರು ಎರಡು ಎಕ್ಕರೆ ಸಾಗುವಳಿ ಮಾಡಬಹುದಾದ ಭೂಹಿಡುವಳಿ ಹೊಂದಿರುವ ಎಲ್ಲಾ ರೈತರಿಗೂ ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

18 ರಿಂದ 40 ವರ್ಷದ ಒಳಗಿರುವವರು 60 ವರ್ಷದ ವರೆಗೂ ಕೂಡ ಮಾಸಿಕ 50 ರಿಂದ 200 ರೂಪಾಯಿಯನ್ನು ಪಾವತಿಸಬೇಕು. ಸರ್ಕಾರವು ಮಾಸಿಕ 3000 ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ನಿಮ್ಮ ಹತ್ತಿರದಲ್ಲಿರುವ ಸಾಮಾನ್ಯ ಕೇಂದ್ರಗಳಿಗೆ ಭೇಟಿ ನೀಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್ ಪ್ರಮುಖ ದಾಖಲೆಗಳನ್ನು ನೀವು

ನಿಮ್ಮ ಸೇವ ಕೇಂದ್ರಗಳಿಗೆ ತೆಗೆದು ಹೋಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು 50 ರಿಂದ 200 ರೂಪಾಯಿ ಒಳಗೆ ಹಣವನ್ನ ಪಾವತಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ನೀವು 60 ವರ್ಷ ಮೇಲ್ಪಟ್ಟ ನಂತರ ನೀವು ಕೂಡ ಮೂರು ಸಾವಿರ ಪಿಂಚಣಿ ಸೌಲಭ್ಯದ ಹಣವನ್ನು ಪಡೆಯಲು ಸಾಧ್ಯ.

ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here