ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ಬಿಪಿಎಲ್ ಕಾರ್ಡ್ ಇರುವ ಎಲ್ಲರಿಗೂ ಮೂರು ಲಕ್ಷ.

128

ನಮಸ್ಕಾರ ಪ್ರಿಯ ಸ್ನೇಹಿತರೇ, 30 ಲಕ್ಷ ಕುಶಲ ಕಾರ್ಮಿಕರಿಗೆ ಶೇಕಡ ಐದರಷ್ಟು ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷರು ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ಅವರಿಗೆ ನೆರವನ್ನ ನೀಡಲು 13000 ಕೋಟಿ ರೂಪಾಯಿ ಮೊತ್ತದ ವಿಶ್ವಕರ್ಮ ಯೋಜನೆಗೆ ಪ್ರಧಾನಮಂತ್ರಿಯವರು ಭಾನುವಾರದ ದಿನ ಚಾಲನೆಯನ್ನ ನೀಡಲಿದ್ದಾರೆ.

ಸೆಪ್ಟೆಂಬರ್ 17 ನೇ ತಾರೀಖಿನಂದು ವಿಶ್ವಕರ್ಮ ದಿನ ಆಚರಿಸಲಾಗುತ್ತದೆ. ಪ್ರಧಾನ ಮಂತ್ರಿ ಅವರ ಜನ್ಮದಿನ ಆಗಿರುವುದರಿಂದ ಈ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ, ಕುಶಲ ಕರ್ಮಿಯವರಿಗೆ ಶೇಕಡ ಐದರಷ್ಟು ಮೂರು ಲಕ್ಷದವರೆಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ.

ಮೊದಲ ಹಂತದಲ್ಲಿ ಒಂದು ಲಕ್ಷ ಎರಡನೇ ಎರಡು ಲಕ್ಷ ಹಣವನ್ನು ನೀಡಲಾಗುತ್ತದೆ. ಮುಂದಿನ ಐದು ವರ್ಷಗಳಿಗಾಗಿ ಕೇಂದ್ರ ಸರ್ಕಾರದವರು 13000 ಕೋಟಿ ರೂಪಾಯಿಯನ್ನು ವೆಚ್ಚ ಮಾಡುವುದೇ ಎಂದು ಹೇಳಿದ್ದಾರೆ.

ಕುಶಲಕರ ಕರ್ಮಿಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅವರು ಅದನ್ನ ಬೆಳೆಸಿಕೊಂಡು ಉಳಿಸಬೇಕು ಎಂಬ ಉದ್ದೇಶದಿಂದಾಗಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರುತ್ತಾರೆ. ಈ ಯೋಜನೆಯ ಮೂಲಕ ಅವರ ಕೌಶಲ್ಯ ಕೂಡ ಅಭಿವೃದ್ಧಿ ಆದಾಯವನ್ನು ಹೆಚ್ಚಿಗೆ ಮಾಡಬೇಕು ಎನ್ನುವ ಉದ್ದೇಶದಿಂದ

ಮೊದಲ ಹಂತದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ 18 ಸಾವಿರ ಉದ್ಯಮಗಳನ್ನು ಇದರ ವ್ಯಾಪ್ತಿಗೆ ಪಡೆದುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಬಡಗಿ, ಬೋಟನ್ನ ನಿರ್ಮಾಣ ಮಾಡುವವರು, ಕಮ್ಮಾರ, ಸುತ್ತಿಗೆಯನ್ನ ನಿರ್ಮಾಣ ಮಾಡುವವರು,

ಶಸ್ತ್ರಾಸ್ತ್ರಗಳನ್ನು ತಯಾರಿಸುವವರು, ಬೀಗ ತಯಾರಿಸುವವರು, ಅಕ್ಕ ಸಾಲಿನ ಕುಂಬಾರರು, ಶಿಲ್ಪ ಕೆತ್ತನೆ ಮಾಡುವವರು,ಬೇರೆ ಬೇರೆ ರೀತಿಯ ಕುಶಲಕಾರಿಗಾರಿಕೆಗಳನ್ನ ಮಾಡುವ ವ್ಯಕ್ತಿಗಳಿಗೆ ಬಿಪಿಎಲ್ ಕಾರ್ಡ್ ಹೊಂದಿರಬೇಕು ಅಂತವರಿಗೆ ಮೂರು ಲಕ್ಷ ಯೋಜನೆಯನ್ನ ನೀಡಲಾಗುತ್ತದೆ

ಮತ್ತು ನೀವು ಈ ಯೋಜನೆ ಸೌಲಭ್ಯಗಳನ್ನ ಪಡೆದುಕೊಂಡು ನಿಮ್ಮ ಕೆಲಸ ಕಾರ್ಯವನ್ನು ಅಭಿವೃದ್ಧಿ ಮಾಡುವ ಜೊತೆಗೆ ಆದಾಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರದವರು ಈ ರೀತಿಯಾಗಿ ನಿಯಮವನ್ನು ಜಾರಿಗೆ ತಂದಿದ್ದರಷ್ಟು ಬಡ್ಡಿ ದರದಲ್ಲಿ

ಮೂರು ಲಕ್ಷ ಸಹಾಯಧನ ಅಥವಾ ಸಾಲವನ್ನು ನೀಡಲಾಗುತ್ತದೆ. ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂಬ ಉದ್ದೇಶದಿಂದಾಗಿ ಈ ವಿಶ್ವಕರ್ಮ ಯೋಜನೆಯ ಜಾರಿಗೆ ತಂದಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದರ ಅನುಕೂಲವನ್ನು ಪಡೆದುಕೊಳ್ಳಬೇಕು ಎಂಬುದು ಕೇಂದ್ರ ಸರ್ಕಾರ ಪ್ರಧಾನ ನರೇಂದ್ರ ಮೋದಿ ಅವರ ಹೇಳಿಕೆಯಾಗಿದೆ.

ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಸೂರ್ಯ ಪ್ರಕಾಶ್ ಗುರುಗಳು ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕುಭೇರ ಯಂತ್ರ ಫ್ರೀ ಕೊಡುತ್ತಾ ಇದ್ದಾರೆ ಬೇಕಾದರೆ ಈ ಕುಡ್ಲೆ ಕರೆ ಮಾಡಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here