ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?

36
ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?
ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?

ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆಗೂ ಮುನ್ನ ಹಾಸನ ಜಿಲ್ಲೆ ಎಂದರೆ ಒಂದು ಗತ್ತನ್ನ ಕಾಪಾಡಿಕೊಂಡಿತ್ತು, ಹಾಸನ ಎಂದರೆ ಜೆಡಿಎಸ್ ನ ಭದ್ರಕೋಟೆ ಎಂದು ಹೇಳಲಾಗುತ್ತಿತ್ತು, ದೊಡ್ಡ ಗೌಡ್ರ ಕುಟುಂಬದ ಭಾಗ ಎಂದೇ ಹೇಳಲಾಗುತ್ತಿತ್ತು.

ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?
ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?

ಹಾಸನ ಎಂದರೆ ಸಾಕು ಈಗ ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬದ ವಿಚಾರವೇ ಬರುತ್ತದೆ. ಪೆನ್ ಡ್ರೈವ್ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ, ಕಿಡ್ನಾಪ್ ಕೇಸ್ ನಲ್ಲಿ ಹೆಚ್ ಡಿ ರೇವಣ್ಣ,

ಬೆದರಿಕೆ ಪ್ರಕರಣದಲ್ಲಿ ಭವಾನಿ ರೇವಣ್ಣ, ಈಗಾಗಲೇ ಈ ಮೂರು ಜನರು ಕೂಡ ಪೊಲೀಸರ ತನಿಖೆಗೆ ಒಳಪಟ್ಟಿದ್ದಾರೆ ಮತ್ತು ತನಿಖೆಯನ್ನು ಕೂಡ ಮಾಡಲಾಗಿದೆ.

ಎಚ್ ಡಿ ರೇವಣ್ಣ ಅವರು ಜೈಲಿಗೆ ಹೋಗಿ ಕೂಡ ಬಂದಿದ್ದಾರೆ, ಪ್ರಜ್ವಲ್ ರೇವಣ್ಣ ಅವರು ಇನ್ನೂ ಕೂಡ ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ. ಸೂರಜ್ ರೇವಣ್ಣನವರ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋಟಕವಾದ ವಿಷಯಗಳು ಹೊರಬಂದಿದೆ. ಪ್ರಜ್ವಲ್ ರೇವಣ್ಣ ಅವರ ವಿಷಯಕ್ಕಿಂತ ಈ ವಿಷಯ ತುಂಬಾ ಗಂಭೀರವಾದದ್ದು ಎಂದೇ ಹೇಳಬಹುದು.

ಸೂರಜ್ ರೇವಣ್ಣ ಅವರು ತಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯವನ್ನು ಮಾಡಿದ್ದಾರೆ, ಸೂರಜ್ ಅವರು ಸಲಿಂಗ ಕಾಮಿ ಎಂದು ಕೂಡ ಹೇಳಿದ್ದಾರೆ. ಎಂದು ಗಂಭೀರವಾಗಿ ಆರೋಪವನ್ನು ಮಾಡಿದ್ದಾರೆ.

ಯುವಕನನ್ನು ಅಸಹಜ ಮತ್ತು ಆ ನೈಸರ್ಗಿಕ ಲೈಂಗಿಕತೆಯ ಬಳಸಿಕೊಂಡಿದ್ದಾರೆ, ಅರಕಲಗೂಡು ವಿಧಾನಸಭಾ ಕ್ಷೇತ್ರದ ಯುವ ಜೆಡಿಎಸ್ ಕಾರ್ಯಕರ್ತನಿಂದ ಆರೋಪ.

ಇದನ್ನು ಸಹ ಓದಿ:

ಮೋದಿ ಮಾಡಿದ ಈ ಒಂದು ಕೆಲಸಕ್ಕೆ ಚೀನಾ ಕಥೆ ಇನ್ನ ಮೇಲೆ ಮುಗೀತು

ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಗುಡ್ ನ್ಯೂಸ್

ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ಆರಂಭ

ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ಲೇಬರ್ ಕಾರ್ಡ್ ಇರುವವರಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ

ವಿಧಾನ ಪರಿಷತ್ ಸದಸ್ಯನಾಗಿರುವ ಸೂರಜ್ ಗನ್ನಿಕಡ ಗ್ರಾಮದಲ್ಲಿ ಇರುವಂತಹ ತೋಟದ ಮನೆಯೊಂದರಲ್ಲಿ ತನ್ನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತನಗೆ ಸೂರಜ್ ನ್ನ ಪರಿಚಯವಾಯಿತು. ಜೂನ್ 16ರಂದು ಹೊಳೆನರಸೀಪುರ ತಾಲೂಕಿನ ಗನ್ನಿ ಕಡದ ತೋಟದ ಮನೆಯಲ್ಲಿ ಕೃತ್ಯ.

ತೋಟದ ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಶುಕ್ರವಾರದ ದಿನದಂದು 14 ಪುಟಗಳ ದೂರು ಬರೆದು ಬೆಂಗಳೂರಿನಲ್ಲಿ ಡಿಜಿ ಗೆ ಸಲ್ಲಿಕೆ. ಬಗ್ಗೆ ಡಿಜಿಪಿ ಎಸ್ ಪಿ ಸಿ ಎಂ ಹಾಗೂ ಗೃಹ ಸಚಿವರಿಗೂ ದೂರು ಸಲ್ಲಿಕೆಯಾಗಿದೆ.

ಗಂಡಸರನ್ನು ಕೂಡ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ?

ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಬೆದರಿಸಿ ಹಣ ವಸೂಲಿಗೆ ಯತ್ನ, ಸಂಬಂಧದಲ್ಲಿ ಇಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ಜೆಡಿಎಸ್ ಕಾರ್ಯಕರ್ತ ಮತ್ತು ಅವರ ಸಂಬಂಧಿಕರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ. ಸೂರಜ್ ರೇವಣ್ಣ ಅವರು ಆಪ್ತ ಸಹಾಯಕ ಶಿವಕುಮಾರ್ ಅವರು ಕೂಡ ದೂರನ್ನು ನೀಡಿದ್ದಾರೆ.

ದೂರು ನೀಡಿರುವಂತಹ ಆರೋಪಿಯು ಕುಟುಂಬದ ನಿರ್ವಹಣೆಗಾಗಿ ಹಣವನ್ನು ಕೇಳಿದ್ದಾರೆ ಹಣ ಕೊಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಸೂರಜ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಹೆಸರಿಗೆ ದೂರನ್ನ ದಾಖಲೆ ಮಾಡಿದ್ದಾರೆಂದು ಶಿವಕುಮಾರ್ ಅವರು ದೂರನ್ನ ದಾಖಲಿಸಿದ್ದಾರೆ ಆದರೆ ಇದು ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವನ್ನ ತೆಗೆದುಕೊಳ್ಳುತ್ತದೆ ಎಂಬುದನ್ನು ತಿಳಿಯಬೇಕಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here