ಪ್ರಶಾಂತ್ ಕಿಶೋರ್ ಲೋಕಸಭೆ ಚುನಾವಣೆ ಸಮೀಕ್ಷೆ ಇದು ಫೈನಲ್
ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ. ವಿವಿಧ ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಈ ಬಾರಿ ಚುನಾವಣೆಗೆ ಬಿಜೆಪಿಗೆ ಎಷ್ಟು ಸೀಟುಗಳು ಬರುತ್ತದೆ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಜೆಪಿಗೂ ಕೂಡ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ಅನೇಕ ಜನ ಹೇಳುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದ್ದಂತಹ ಚುನಾವಣೆಯ ಕಾವು, ಮತದಾನದ ಪ್ರಕ್ರಿಯೆ ಸಂದರ್ಭದಲ್ಲಿ ಕಡಿಮೆಯಾಗಿದೆ. ಎಲ್ಲಾ ಪಕ್ಷಗಳಿಗೂ ಕೂಡ ಈ ಚುನಾವಣೆ ಒಂದು ರೀತಿಯ ಚಾಲೆಂಜ್ ಅನ್ನ ಸೃಷ್ಟಿಸಿದೆ.
ಒಂದು ಒಂದು ಮತವೂ ಕೂಡ ತುಂಬಾ ಮಹತ್ವವನ್ನು ಹೊಂದಿದೆ. ಚುನಾವಣೆ ಸಂದರ್ಭದಲ್ಲಿ ನಡೆಸುವಂತಹ ಸಮೀಕ್ಷೆಗಳು ಅಂತಿಮ ಎಂದೇ ಹೇಳಬಹುದು.
ದೇಶದ ಚುನಾವಣೆಗಳು ಈಗಾಗಲೇ ಅಂತಿಮ ಘಟ್ಟವನ್ನು ತಲುಪಿದೆ. ಮಾಧ್ಯಮಗಳು ಮತ್ತು ನ್ಯೂಸ್ ಚಾನೆಲ್ ಗಳು ತನ್ನದೇ ಆದ ಸಮೀಕ್ಷೆಯನ್ನು ಸಿದ್ಧಪಡಿಸಿಕೊಂಡಿವೆ. ಚುನಾವಣೆ ಪ್ರಕ್ರಿಯೆಗಳು ಎಲ್ಲಾ ಕಡೆ ನಡೆದ ನಂತರ ಸಮೀಕ್ಷೆಗಳು ಹೊರಬೀಳುತ್ತವೆ.
ಬಿಜೆಪಿಯ ಜೊತೆಗೆ ಐ ಎನ್ ಡಿ ಎ ಕೂಟಕ್ಕೂ ಕೂಡ ಒಂದು ರೀತಿಯ ಶಾಕಿಂಗ್ ಸುದ್ದಿಯನ್ನು ನೀಡಿದೆ. ಚುನಾವಣೆಯ ರಣತಂತ್ರದ ಪ್ರಶಾಂತ್ ಅವರು ಫೈನಲ್ ರಿಸಲ್ಟ್ ಅನ್ನ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಎಲ್ಲರೂ ಕೂಡ ಕಾಯುತ್ತಿದ್ದಾರೆ.
ಜೂನ್ ನಾಲ್ಕು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಪ್ರಮುಖ ಅಂಶಗಳೇ ಕಾರಣ ಎಂದು ಪ್ರಶಾಂತ್ ಅವರು ಹೇಳಿದ್ದಾರೆ. ದೇಶದ ರಾಜಕೀಯ ಚಾಣಕ್ಯ ಎಂದು ಕೂಡ ಇವರನ್ನ ಕರೆಯಲಾಗುತ್ತದೆ. ಗ್ಯಾರೆಂಟಿ ಆಗಿರಬಹುದು ಅಥವಾ ಮುಂದಾಳತ್ವದ ಐ ಎನ್ ಡಿ ಐ ಎ ಕೂಟ ಆಗಿರಬಹುದು ದೇಶದ ಚುನಾವಣೆಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು ಅದರ ಫಲಿತಾಂಶಕ್ಕೂ ಕೂಡ ಜನರು ಮುಗಿಬಿದ್ದಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ಮೇಲೂ ಕೂಡ ಒಂದೊಂದು ಲೆಕ್ಕಾಚಾರಗಳು ಬಯಲಿಗೆ ಬರುತ್ತಿವೆ. ಒಂದೊಂದು ಸಮೀಕ್ಷೆಗಳು ಒಂದೊಂದು ರೀತಿಯ ಲೆಕ್ಕವನ್ನು ಬರೆದುಕೊಂಡಿವೆ.
ಈಗ ಪ್ರಶಾಂತ್ ಕಿಶೋರ್ ವರದಿಯನ್ನು ನೀಡಿದ್ದಾರೆ. ಮತವನ್ನು ಆಕರ್ಷಣೆ ಮಾಡುವಲ್ಲಿ ಇವರು ಎತ್ತಿದ ಕೈ. ದೇಶದ ಮೂಲೆ ಮೂಲೆಯಲ್ಲೂ ಕೂಡ ಜನರ ವಿಷಯಗಳು ಕಲೆಹಾಕಿ ಅಂತಿಮ ಹಂತದ ಜಾಣಮೇಯನ್ನ ಈ ಪ್ರಶಾಂತ್ ಕಿಶೋರ್ ಅವರು ಹೊಂದಿದ್ದಾರೆ.
ಪೂರ್ವ ದಕ್ಷಿಣ ಭಾರತದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ 50 ಸೀಟ್ ಗಳನ್ನ ಗೆದ್ದಿತ್ತು. ಈ ಬಾರಿ ಬಿಜೆಪಿಯ ವೋಟ್ ಶೇರ್ ಹೆಚ್ಚಾಗುವ ಸಾಧ್ಯತೆ ಇದೆ. ಪೂರ್ವ ದಕ್ಷಿಣ ಭಾರತದಲ್ಲಿ 15-20 ಸೀಟುಗಳು ಏರಿಕೆ ಕಾಣಲಿವೆ.
ಇದನ್ನು ಕೂಡ ಓದಿ:
ಉಚಿತ ಹೊಲಿಗೆ ಯಂತ್ರ ಪಡೆಯಬೇಕಾ ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಜೂನ್ 1 ನೇ ತಾರೀಖಿನಿಂದ ಹೊಸ ನಿಯಮ
ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯವು ನಿಜವಾಗಿದೆ
ಬ್ಯಾಂಕ್ ಖಾತೆ ಹೊಂದಿರುವವರಿಗೆ ಹೊಸ ನಿಯಮ.
ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಬಿಜೆಪಿಗೆ ಯಾವುದೇ ರೀತಿ ಬೆದರಿಕೆ ಎಂಬುದು ಕಾಣುತ್ತಿಲ್ಲ, ಪ್ರಶಾಂತ್ ಕಿಶೋರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಏನ್ ಡಿ ಐ ಎ ಕೋಟ ಸೋಲಿಗೆ ಕಾರಣ ಏನು ಎಂಬುದನ್ನ ಪ್ರಶಾಂತ್ ಅವರು ಬಾಯಿ ಬಿಟ್ಟಿದ್ದಾರೆ. ಮೋದಿಯವರು ಮುಂದಿನ ದಿನಗಳಲ್ಲಿ ಗೆಲುವನ್ನ ಸಾಧಿಸುವುದು ಖಂಡಿತ ಮೋದಿಯವರು ಹೇಳಿದಂತೆ 400 ಕ್ಷೇತ್ರಕ್ಕೂ ಹೆಚ್ಚು ಗೆಲುವನ್ನ ಸಾಧಿಸುತ್ತೇವೆ ಎಂದು ಹೇಳಿದ್ದರು.
ಅದೇ ರೀತಿಯಲ್ಲಿ ಪ್ರತಿ ಪಕ್ಷದ ನಾಯಕರು ಇದನ್ನ ಸೋಲಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಹೊರಬಿದ್ದಿದೆ ಎಂಬುದನ್ನು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಅಧಿಕಾರಕ್ಕೆ ಬರುತ್ತಾರೆ ಆದರೆ ಕರ್ನಾಟಕದಲ್ಲಿ ಇದೊಂದು ಶಾ-ಕಿಂಗ್ ಸುದ್ದಿ ಎಂದೇ ಹೇಳಬಹುದು ಏಕೆಂದರೆ ಪ್ರಶಾಂತ್ ಕಿಶೋರ್ ಅವರು ವರದಿಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಆಧಾರ: