ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ ಡ್ರೋನ್ ಪ್ರತಾಪ್ ಮಧ್ಯೆ ದೊಡ್ಡ ಜಗಳ ಕಣ್ಣೀರಿಟ್ಟ ಪ್ರತಾಪ್.

52

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಆರಂಭವಾಗುತ್ತಾ ಇದ್ದಂತೆ ಜನರ ನಡುವೆ ಭಿನ್ನಾಭಿಪ್ರಾಯಗಳು ಜಗಳಗಳು ಉಂಟಾಗುತ್ತದೆ. ಪ್ರೇಕ್ಷಕರಿಗೆ ಇದರಿಂದ ತುಂಬಾ ಸಂತೋಷ ಮತ್ತು ಕುತೂಹಲಕಾರಿ ವಿಷಯಗಳು ಆರಂಭವಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ನಡೆಯುತ್ತಿದ್ದು ತುಕಾಲಿ ಸಂತೋಷ್ ಮತ್ತು ಡ್ರೋನ್ ಪ್ರತಾಪ್ ನಡುವೆ ದೊಡ್ಡ ಜಗಳ ನಡೆದಿದೆ. ಇದರಿಂದ ತುಂಬಾ ಮನಸ್ಸಿಗೆ ಗಾಸಿ ಉಂಟಾಗಿ ಪ್ರತಾಪ್ ಅವರು ಕಣ್ಣೀರು ಇಟ್ಟಿದ್ದಾರೆ.

ಯಾಕೆ ಅವರ ನಡುವೆ ಜಗಳವಾಯಿತು ಯಾಕೆ ಕಣ್ಣೀರಿಟ್ಟರು ಎಂದು ತಿಳಿಯೋಣ. ಬಿಗ್ ಬಾಸ್ ಮನೆಯಲ್ಲಿ ಎರಡು ಬಣ್ಣಗಳು ಸೃಷ್ಟಿಯಾಗಿವೆ. ಬಣಗಳು ಉಂಟಾಗಿರುವುದರಿಂದ ಮೇಲು-ಕೀಳು ದೊಡ್ಡವರು ಸಣ್ಣವರು ಎನ್ನುವ ಮನಸ್ತಾಪಗಳು ಉಂಟಾಗಿದೆ.

ನನ್ನ ಡ್ರೋನ್ ತಯಾರು ಮಾಡುತ್ತೇನೆ ಎಂದು ಡ್ರೋನ್ ಪ್ರತಾಪ್ ಅವರು ಸುಳ್ಳು ಹೇಳಿ ಜಗತ್ತಿಗೆ ಮೋಸವನ್ನು ಮಾಡಿದ್ದಾರೆ. ಆದ್ದರಿಂದ ಡ್ರೋನ್ ಪ್ರತಾಪರ ಬಗ್ಗೆ ಯಾರಿಗೂ ಕೂಡ ಅಭಿಮಾನ ಎಂಬುದು ಇಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ ತುಕಾಲಿ ಸಂತೋಷ ಅವರು ತಮಾಷೆಯಾಗಿ ಮಾತನಾಡಿ ಇದರಿಂದ ಅನೇಕ ರೈತರಿಗೆ ನಿಮ್ಮಿಂದ ಮೋಸವಾಗಿದೆ. ಡ್ರೋನ್ನಲ್ಲಿ ಒಂದು ಲೀಟರ್ಗೆ 6ರಷ್ಟು ಡ್ರಮ್ ಗಳ ಔಷಧಿಯನ್ನು ಹೊಡೆಯಬಹುದು ಎಂದು ಹೇಳಿ ಅವರು ತಮಾಷೆ ಮಾಡಿ ನಗುತ್ತಾ ಇದ್ದರು.

ನೀವು ಬಿಜಿನೆಸ್ ಗಳ ಬಗ್ಗೆ ಮಾತನಾಡಬೇಕು ಎಂದರೆ ನಮ್ಮ ಆಫೀಸಿಗೆ ಬನ್ನಿ ಎಂದು ಹೇಳಿದ್ದಾನೆ. 600 ರೂಪಾಯಿಗೆ ಡ್ರೋನ್ಗಳು ಸಿಗುತ್ತದೆ ಎಂದು ಎಷ್ಟೋ ರೈತರು ಮೋಸ ಹೋಗಿದ್ದಾರೆ. ನಮೋಸ ಎಲ್ಲರಿಗೂ ಕೂಡ ಗೊತ್ತು ಎಂದು ಈ ತುಕಾಲಿ ಸಂತೋಷ ಅವರು ಹೇಳಿದ್ದಾರೆ.

ಎರಡು ಮೂರು ದಿನಗಳಲ್ಲಿ ಆರಂಭವಾದ ಬಿಗ್ ಬಾಸ್ ಅಲ್ಲಿ ಈ ರೀತಿ ಸಮಸ್ಯೆ ಉಂಟಾಗಿದೆ ಇನ್ನೂ ನೂರು ದಿನಗಳ ಕಾಲ ಇದೇ ರೀತಿಯಲ್ಲಿ ಇರಬೇಕು ಗಂಡಸರ ಮಧ್ಯೆ ಜಗಳ ಹೆಚ್ಚಾಗುತ್ತದೆ ಇದೆ ಎಂದು ಹೇಳಲಾಗಿದೆ.

ಬಿಗ್ ಬಾಸ್ ಒಂದು ರೀತಿಯ ಜನರಲ್ಲಿ ಮನೋರಂಜನೆ ಸೃಷ್ಟಿಸುತ್ತದೆ ಮತ್ತು ಎಲ್ಲರ ಮನಸ್ಸಿನಲ್ಲಿ ಬೇರೆ ಬೇರೆ ರೀತಿಯಾಗಿ ಉಂಟಾಗುತ್ತದೆ. ಆದರೆ ಈ ರೀತಿ ಆಗಿ ಜಗಳಗಳು ಉಂಟಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here