ಪ್ರತಾಪ್ ಸಿಂಹ ಗೆ ಟಿಕೆಟ್ ಮಿಸ್ ಯದೂವೀರ್ ಗೆ ಬಿಜೆಪಿ ಮಣೆ?ಮೋದಿ ಶಾ ದಾರಿ ತಪ್ಪಿಸುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು

30

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಜೆಪಿಯ ಟಿಕೆಟ್ ಹಂಚಿಕೆ ಸರ್ಕಸ್ ಬಹುದೊಡ್ಡದಾಗಿ ನಡೆಯುತ್ತಿದೆ. ಬಿಜೆಪಿಯವರು ಮೊದಲು 195 ಕ್ಷೇತ್ರಗಳಿಗೆ ಟಿಕೆಟ್ ಅನ್ನ ಹಂಚಿಕೆ ಮಾಡಿದ್ದರು. ಮೋದಿ ಮತ್ತು ಅಮಿತ್ ಶಾ ಅವರು ಸುಧೀರ್ಘವಾಗಿ ಒಂದು ಮೀಟಿಂಗ್ ಅನ್ನ ಮಾಡಿದ್ದರು, ನಂತರ ಟಿಕೆಟ್ ಹಂಚಿಕೆಯನ್ನು ಫೈನಲ್ ಮಾಡಿದ್ದರು, ನಂತರ ಆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರತಾಪ್ ಸಿಂಹ ಗೆ ಟಿಕೆಟ್ ಮಿಸ್ ಯದೂವೀರ್ ಗೆ ಬಿಜೆಪಿ ಮಣೆ?ಮೋದಿ ಶಾ ದಾರಿ ತಪ್ಪಿಸುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು
ಪ್ರತಾಪ್ ಸಿಂಹ ಗೆ ಟಿಕೆಟ್ ಮಿಸ್ ಯದೂವೀರ್ ಗೆ ಬಿಜೆಪಿ ಮಣೆ?ಮೋದಿ ಶಾ ದಾರಿ ತಪ್ಪಿಸುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು

ರಾಜ್ಯದಲ್ಲಿ ಸಾಕಷ್ಟು ರೀತಿಯ ಪ್ರಯೋಗಗಳು ಕೂಡ ನಡೆಯುತ್ತವೆ, ಕೆಲ ಕ್ಷೇತ್ರಗಳಲ್ಲಿ ಸಂಸದರು ಬದಲಾವಣೆ ಉಂಟಾಗುತ್ತದೆ. ಕೇಂದ್ರ ಮಹತ್ವವಾದ ತೀರ್ಮಾನವನ್ನ ತೆಗೆದುಕೊಳ್ಳಲಾಗುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ರಾಜ್ಯದ ಬಿಜೆಪಿ ನಾಯಕರು ಕೆಲವೊಂದಿಷ್ಟು ನಾಯಕರ ಟಿಕೆಟ್ ಅನ್ನ ತಪ್ಪಿಸುವ ಕ್ರಮವನ್ನು ಕೈಗೊಂಡಿದ್ದಾರೆ.

ಕೆಲವೊಂದಿಷ್ಟು ಜನರಿಗೆ ಬಿಜೆಪಿಯ ಟಿಕೆಟ್ ಮಿಸ್ ಆಗುತ್ತದೆ ಎಂದಿದ್ದಾರೆ, ಇಷ್ಟು ಜನರು ನಾವೇ ಸ್ಪರ್ಧಿಸುವುದಿಲ್ಲ ಎಂದು ಹಿಂದಿರುಗಿತ್ತಿದ್ದಾರೆ. ಕೆಲವೊಂದು ಇಷ್ಟು ನಾಯಕರಿಗೆ ಕ್ಷೇತ್ರದಲ್ಲಿ ವಿರೋಧವನ್ನ ವ್ಯಕ್ತಪಡಿಸಿದ್ದಾರೆ. ಕೆಲ ಸಂಸದರಿಗೆ ಟಿಕೆಟ್ ಗಳು ಫಿಕ್ಸ್ ಎಂಬುದಾಗಿ ಚಿಂತನೆ ಮಾಡಿದ್ದಾರೆ.

ತೇಜಸ್ವಿ ಸೂರ್ಯ, ಪಿ ಸಿ ಮೋಹನ್, ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ ಇವರಿಗೆ ಯಾವುದೇ ಕಾರಣಕ್ಕೂ ಕೂಡ ಟಿಕೆಟ್ ಗಳು ಮಿಸ್ ಆಗುವುದಿಲ್ಲ ಎಂದು ನಂಬಿಕೆಯನ್ನು ಇಟ್ಟುಕೊಂಡಿದ್ದರು. ಇವರಿಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಇದೆ, ಯಾವುದೇ ರೀತಿ ಭ್ರಷ್ಟಾಚಾರದ ಆರೋಪಗಳು ಇಲ್ಲ, ಆಡಳಿತ ವಿರೋಧ ಎಲ್ಲೂ ಕಂಡು ಬಂದಿಲ್ಲ,

ಇವರು ಎಲ್ಲರಿಗೂ ಕೂಡ ಟಿಕೆಟ್ಗಳು ಸಿಗುತ್ತದೆ ಎಂದು ಅಂದುಕೊಂಡಿದ್ದರು ಆದರೆ ಪ್ರತಾಪ್ ಸಿಂಹ ಅವರ ಟಿಕೆಟ್ ನಲ್ಲಿ ರಾಜ್ಯದ ಸಂಸದರು ಆಟ ಆಡಲು ಆರಂಭ ಮಾಡಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಗಳನ್ನು ತಪ್ಪಿಸಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಿವೆ. ಪ್ರತಾಪ್ ಸಿಂಹ ಅವರ ಟಿಕೆಟ್ ಅನ್ನ ಕಸಿದುಕೊಳ್ಳಲು ಅನೇಕ ರೀತಿಯ ಪ್ರಯತ್ನಗಳು ನಡೆಯುತ್ತಿದೆ.

ಈ ರೀತಿಯ ಕುತಂತ್ರಗಳನ್ನೇ ಮಾಡಿ ಬಿಜೆಪಿಯು 64 ಸ್ಥಾನಗಳನ್ನಾಗಿದ್ದುಕೊಂಡಿತು. ಅನೇಕ ನಾಯಕರನ್ನು ಬಿಜೆಪಿಯವರೇ ಸೋಲಿಸಿದ್ದಾರೆ,

ಮಾಹಿತಿ ಆಧಾರ:

ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್ 7ನೇ ಕಂತಿನ ಹಣ ಬಿಡುಗಡೆ

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ಉಂಟಾಗಿದೆ

ಜನವರಿ ಮತ್ತು ಡಿಸೆಂಬರ್ ತಿಂಗಳ ಪೆಂಡಿಂಗ್ ಅಕ್ಕಿಯ ಹಣ ಬಿಡುಗಡೆ

ಆಧಾರ್ ಕಾರ್ಡ್ ಇದ್ದ ಪ್ರತಿಯೊಬ್ಬರ ಗಮನಕ್ಕೂ ಕೂಡ

ಪ್ರತಾಪ್ ಸಿಂಹ ಗೆ ಟಿಕೆಟ್ ಮಿಸ್ ಯದೂವೀರ್ ಗೆ ಬಿಜೆಪಿ ಮಣೆ?ಮೋದಿ ಶಾ ದಾರಿ ತಪ್ಪಿಸುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು
ಪ್ರತಾಪ್ ಸಿಂಹ ಗೆ ಟಿಕೆಟ್ ಮಿಸ್ ಯದೂವೀರ್ ಗೆ ಬಿಜೆಪಿ ಮಣೆ?ಮೋದಿ ಶಾ ದಾರಿ ತಪ್ಪಿಸುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು

ರಾಜ್ಯ ರಾಜಕಾರಣವು ಮತ್ತೆ ಯಡಿಯೂರಪ್ಪನವರ ಕುಟುಂಬಕ್ಕೆ ಹೋಗಿದೆ, ವಿಜೇಂದ್ರ ಅವರು ತಮ್ಮ ಸ್ಥಾನ ಪಡೆದುಕೊಳ್ಳುತ್ತಿದ್ದಂತೆ ಯಡಿಯೂರಪ್ಪನವರ ಪ್ರಭಾವವು ಕೂಡ ಹೆಚ್ಚಾಗುತ್ತಿದೆ.

ರಾಜಕೀಯವಾಗಿ ಪ್ರತಾಪ್ ಸಿಂಹ ಅವರನ್ನು ಹೊರಗಿಡಬೇಕೆಂದು ಅನೇಕ ರೀತಿಯ ಕುತಂತ್ರಗಳು ನಡೆಯುತ್ತಿವೆ. ಮೈಸೂರಿನ ಸಂಸದರನ್ನ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಆದರೆ ಬಿಜೆಪಿಯು ಎದುರಿಗೆ ಮಣೆಯನ್ನ ಹಾಕುತ್ತಿದ್ದಾರೆ, ಮೋದಿ ಮತ್ತು ಅಮಿತ್ ಶಾ ಅವರ ದಾರಿಯನ್ನ ಬಿಜೆಪಿಯ ರಾಜ್ಯದ ನಾಯಕರ ದಾರಿ ತಪ್ಪಿಸುವಂತ ಕೆಲಸವನ್ನು ಮಾಡುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದನ್ನು ತಿಳಿಯೋಣ.

LEAVE A REPLY

Please enter your comment!
Please enter your name here