ಬಿಗ್ ಬಾಸ್ ಸೀಸನ್ ಹತ್ತರ ಮನೆಯಲ್ಲಿ ಪ್ರಥಮ್ ದೇ ಹವಾ.

43

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 10 ಆರಂಭವಾಗಿದೆ, ಹಾಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಟ ಪಾಠ ಎಲ್ಲವನ್ನ ಕೂಡ ಕಲಿಯುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರಥಮ್ ಅವರು ಎಂಟ್ರಿ ಕೊಟ್ಟಿದ್ದಾರೆ.

ಒಳ್ಳೆ ಹುಡುಗ ಪ್ರಥಮ್ ಎಂದು ಬಿಗ್ ಬಾಸ್ ಸೀಸನ್ 4ರ ವಿನ್ನರ್ ಆಗಿದ್ದಾರೆ. ನಾನು ನಿಮ್ಮ ಮನೆಯ ಹುಡುಗ ಒಳ್ಳೆಯ ಪ್ರಥಮ್, ಪ್ರಥಮ್ ಅಂದ್ರೆ ನ್ಯಾಯ ನ್ಯಾಯ ಎಂದರೆ ಪ್ರಥಮ್ ಎಂದು ಜನರ ಮನಸ್ಸನ್ನು ಗೆದ್ದು ಬಿಗ್ ಬಾಸ್ ಸೀಸನ್ 4 ಬಿಗ್ ಬಾಸ್ ಮನೆಯಲ್ಲಿ ನೂರು ದಿನವನ್ನ ಪೂರೈಸಿ ವಿನ್ನರ್ ಪಟ್ಟವನ್ನ ಪಡೆದುಕೊಂಡಿದ್ದಾನೆ.

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಪ್ರಥಮ್ ಅವರು ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ ಹತ್ತರಲಿರುವ ಸ್ಪರ್ಧಿಗಳಿಗೆ ಕೆಲವೊಂದಿಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. ಅಲ್ಲಿರುವ ಎಲ್ಲಾ ಸ್ಪರ್ಧಿಗಳಿಗೂ ಸಹ ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರಬೇಕು ಯಾವ ರೀತಿ ಇದ್ದರೆ ನಿಮಗೆ ಒಳಿತು ಎಂಬುದನ್ನು ಕೂಡ ಸಲಹೆ ರೂಪದಲ್ಲಿ ಹೇಳುತ್ತಿದ್ದಾರೆ.

ತುಕಾಲಿ ಸಂತೋಷ ಅವರಿಗೆ ಕಾಮಿಡಿ ಎಷ್ಟು ಮುಖ್ಯವೋ ಜೀವನದಲ್ಲೂ ಕೂಡ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ. ಸೀಸನ್ ಹತ್ತರ ಸ್ಪರ್ಧಿಗಳಿಗೆ ಅನೇಕ ರೀತಿಯ ಸಲಹೆಗಳನ್ನು ನೀಡಿರುವುದನ್ನು ಪ್ರತಿಯೊಬ್ಬರೂ ಕೂಡ ಗಮನಿಸಿರಬಹುದು ಪ್ರಥಮ್ ಬಂಧ ನಂತರ ಅನೇಕ ರೀತಿಯ ಸಂದೇಶವನ್ನು ನೀಡುತ್ತಿದ್ದಾನೆ.

ಆ ಕಂಟೆಸ್ಟೆಂಟ್ಗಳಿಗೆ ಕೆಲವೊಂದಿಷ್ಟು ಟಾಸ್ಗಳನ್ನ ಕೂಡ ನೀಡುತ್ತಿದ್ದಾರೆ. ಹೇಗೆ ವರ್ತನೆ ಮಾಡುತ್ತಾರೆ ಹೇಗೆ ಇರಬೇಕು ಎಂಬುದನ್ನ ಕೂಡ ಸೂಚಿಸುತ್ತಿದ್ದಾರೆ. ಬಾಸ್ ಮನೆಯಲ್ಲಿ ಕೆಲಸ ಸ್ಪರ್ಧಿಗಳಿಗೆ ಸಲಹೆಯನ್ನು ನೀಡಲು ಮುಂದಾಗುತ್ತಿದ್ದಾರೆ ಹಾಗೆಯೇ ಪ್ರಥಮ ಅವರು ಬಿಗ್ ಬಾಸ್ ಮನೆಯಲ್ಲಿ ಅವರದೇ ಆದ ಹವಾವನ್ನ ಸೃಷ್ಟಿ ಮಾಡಿದ್ದಾರೆ

ಆದ್ದರಿಂದ ಅಲ್ಲಿರುವ ಸ್ಪರ್ಧಿಗಳಿಗೆ ಒಂದು ರೀತಿಯ ಭಯ ಆತಂಕ ಸೃಷ್ಟಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕೆಂದರೆ ಹೇಗೆ ಇರಬೇಕು ಎಂಬುವ ಸಲಹೆಯನ್ನು ಕೂಡ ನೀಡಿದ್ದಾರೆ. ಅಲ್ಲಿರುವ ಸ್ಪರ್ಧಿಗಳಿಗೆ ಕೆಲವಂದಿಷ್ಟು ನಿಯಮಗಳು ಕೆಲವೊಂದಿಷ್ಟು ಜನರು ಪ್ರೀತಿ ಪ್ರೇಮ ಅನ್ನೋದರ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೂ ಕೂಡ ಒಂದಿಷ್ಟು ಸಲಹೆಯನ್ನು ನೀಡಿದ್ದಾರೆ.

ಪ್ರೀತಿ ಪ್ರೇಮದಲ್ಲಿ ಮೋಸ ಆಗಿದ್ರೆ? ಉದ್ಯೋಗ ಸಮಸ್ಯೆಗಳು ಆಗಿದ್ರೆ? ಹಣಕಾಸಿನ ಬಾಧೆ ಉಂಟು ಆಗಿದ್ದಲ್ಲಿ ಅಥ್ವಾ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಉಂಟು ಆಗುತ್ತಾ ಇದ್ದಲ್ಲಿ ಈ ಕೂಡಲೇ ಕರೆ ಮಾಡಿ FREE ಸಲಹೆ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here