ಗರ್ಭಿಣಿ ಹೊಟ್ಟೆ ಸೀಳಿದ ಹಮಾಸ್! ಇಸ್ರೇಲಿ ಭ್ರೂಣವನ್ನೇ ಕೊಂದ್ರು! ಗಜಾದೊಳಗೆ ಉಗ್ರ ಬೇಟೆ ಶುರು

33

ನಮಸ್ಕಾರ ಪ್ರಿಯ ಸ್ನೇಹಿತರೇ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ, ಹೀಗಂತಲೂ ಕ್ಷಣದಿಂದ ಕ್ಷಣಕ್ಕೆ ಅದು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿಯನ್ನು ಮುಂದುವರಿಸಿದೆ.

ಗಾಜಾ ಪ್ರಜೆಗಳಿಗೆ ವಾರ್ನಿಂಗ್ ಅನ್ನ ಮಾಡಿದ್ದಾರೆ. 24 ಗಂಟೆಗಳ ಒಳಗಡೆ ಗಾಜಾದ ದಕ್ಷಿಣ ಭಾಗದಲ್ಲಿ ಸ್ಥಳಾಂತರಗೊಳ್ಳುವಂತೆ 10 ಲಕ್ಷಕ್ಕೂ ಅಧಿಕ ಮಂದಿಗೆ ಸೂಚನೆಯನ್ನು ಹೊರಡಿಸಿದ್ದಾರೆ.

ಈ ಮೂಲಕ ಉತ್ತರ ಭಾಗದಿಂದ ಗಾಜಾ ಪಟ್ಟಿಯ ಒಳಗಡೆ ಭೂ ಸೇನಾ ಪಡೆಗಳ ಭಯಾನಕ ದಾಳಿಯನ್ನ ಆರಂಭಿಸುವ ಮುನ್ಸೂಚನೆಯನ್ನು ಹೊರಡಿಸಿದ್ದಾರೆ.

ಇಸ್ರೇಲ್ ಆದೇಶವನ್ನು ಹಮಾಸ್ ಅವರು ತಿರಸ್ಕಾರ ಮಾಡಿದ್ದಾರೆ. ಗಾಜಾ ಜನತೆಗೆ ಮನೆ ಒಳಗೆ ಇರುವಂತೆ ಸೂಚನೆಯನ್ನು ನೀಡಿದ್ದಾರೆ. ನಾವು ತುಂಬಾ ಸಾಮರ್ಥ್ಯವನ್ನ ಹೊಂದಿದ್ದೇವೆ ಆದ್ದರಿಂದ ಯುದ್ಧವನ್ನು ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.

ಹಮಾಸ್ ಉಗ್ರರು ಗಾಜಾ ನಾಗರಿಕರನ್ನ ತಮ್ಮ ಶೀಲ್ಡ್ ಆಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಜನಸಾಮಾನ್ಯರು ಖಾಲಿಯಾದರೆ, ಹಮಾಸ್ ಉಗ್ರರು ಸುಲಭವಾಗಿ ಇಸ್ರೇಲ್ ಸೇನೆಗೆ ಸೇರಿಕೊಳ್ಳುತ್ತಾರೆ.

ಮನೆ ಬಿಟ್ಟು ಹೋಗದಂತೆ ಇರುವ ಜಾಗವನ್ನ ಖಾಲಿ ಮಾಡಿ ಹಮಾಸ್ ಗಾಜಾದ ಜನರಿಗೆ ಸೂಚಿಸುತ್ತಿದ್ದಾರೆ. ಆದರೆ ಇಸ್ರೇಲ್ ನಲ್ಲಿರುವ ಶಸ್ತ್ರಾ ವಾಹನಗಳು, ಯುದ್ಧ ಟ್ಯಾಂಕರ್ ಗಳು ಗಂಭೀರವಾಗಿ ಗಾಜಾ ಗಡಿ ಹತ್ತಿರ ಹೋಗುತ್ತಾ ಇವೆ.

ಗಾಜಾ ಪಟ್ಟಿಯಲ್ಲಿ ಪೂರ್ಣವಾಗಿ ಯುದ್ಧವನ್ನ ಮಾಡಲು ಮುಂದಾಗಿದ್ದಾರೆ. ಭಯೋತ್ಪಾದಕರ ಒತ್ತೆ ಆಳುಗಳಾಗಿದ್ದ 250 ಜನರನ್ನ ಇಸ್ರೇಲ್ ಸೇನೆಯು ಸುರಕ್ಷವಾಗಿ ಇಟ್ಟಿದೆ.

60 ಹಮಾಸ್ ಉಗ್ರರನ್ನ ಹತ್ಯೆ ಮಾಡಿದ್ದಾರೆ. ಉಗ್ರರು ಯಾವ ರೀತಿಯ ಭೀಕರವಾದಂತಹ ಹತ್ಯೆ ಮಾಡಿದ್ದಾರೆ ಎಂಬುದು ಬಯಲಾಗಿದೆ. ಗರ್ಭಿಣಿಯ ಹೊಟ್ಟೆ ಸೀಳಿ ಹಾಕಿರುವುದು, ಹಮಾಸ್ ನಾ ಉಗ್ರರು ಹೊಟ್ಟೆ ಒಳಗಿರುವ ಬ್ರೂಣವನ್ನ ಹೊರ ತೆಗೆದು ಚಾಕುವಿನಿಂದ ಚುಚ್ಚಿ ಹಾಕಿದ್ದಾರೆ.

ಹಮಾಸ್ ಉಗ್ರರು ಎಂದು ಈ ಘಟನೆಯನ್ನು ಕೇಳಿದರೆ ಸಾಕು ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಯುದ್ಧದ ಬಗ್ಗೆ ತಳಮಳವನ್ನು ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಇದು ವಿನಾಶಕಾರಿ ವ್ಯವಸ್ಥೆಗಳಿಗೆ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.

ದುರಂತವನ್ನು ವಿಪತ್ತಿನ ಪರಿಸ್ಥಿತಿಯಾಗಿ ಪರಿಣಮಿಸುವ ಇಸ್ರೇಲ್ ಅವರು ಇದರ ಬಗ್ಗೆ ಎಂದಿಗೂ ಕೂಡ ಗಾಜಾದವರಿಗೆ ತೊಂದರೆಯನ್ನು ನೀಡಬಾರದು ಎನ್ನುವುದರ ಬಗ್ಗೆ ಹೆಚ್ಚು ಕ್ರಮವನ್ನು ಕೈಗೊಳ್ಳು ಮುಂದಾಗುತ್ತಿದ್ದಾರೆ. ಆದರೆ ಗಾಜಾ ದೊಳಗಿರುವ ಉಗ್ರ ಬೇಟೆ ಇಸ್ರೇಲ್ ಅವರು ಶುರು ಮಾಡಿದ್ದಾರೆ

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here