ಪ್ರಧಾನಮಂತ್ರಿಯವರ ಹೊಸ ಯೋಜನೆ 18 ಜಿಲ್ಲೆಯವರು ಅರ್ಜಿಯನ್ನು ಸಲ್ಲಿಸಿ

102
ರೈತರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ರೈತರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಕೂಡ ಒಂದು.

18 ಜಿಲ್ಲೆಯ ಅವರಿಗೆ ಮೊದಲು ಆದ್ಯತೆಯನ್ನು ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಎಲ್ಲಾ ಕಡೆ ಸೇರಿದಂತೆ ಕೆಲವೊಂದಿಷ್ಟು ಭಾಗಗಳಲ್ಲಿ ಇನ್ನೂ ಕೂಡ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಿ ಇಲ್ಲ.

ದೇಶದ ಆರ್ಥಿಕ ಪ್ರಗತಿಗೆ ಅನುಕೂಲವಾಗಲು ಈ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಣೆ ಮಾಡಿದೆ. ಅಮಾಯಕ ಜನರು ಸಣ್ಣ ಪುಟ್ಟ ಕೆಲಸ ಕಾರ್ಯ ನಿರ್ವಹಿಸುತ್ತಿರುವವರು ಚಮ್ಮಾರರು ಕಮ್ಮಾರರು ಅಕ್ಕಸಾಲಿಗರು ಕುಂಬಾರರು, ಗೊಂಬೆ ತಯಾರು ಮಾಡುವವರು ಹೊಲಿಗೆ ಯಂತ್ರವನ್ನು ತಯಾರಿಸುವವರು

ಹಾಗೆ ಹೊಲಿಗೆ ಮಾಡುವವರು ಈ ರೀತಿ ಅನೇಕ ರೀತಿಯ ಸಣ್ಣಪುಟ್ಟ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುಕೂಲವನ್ನು ಮಾಡಿಕೊಳ್ಳಬೇಕು

ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬೇರೆ ಬೇರೆ ರೀತಿಯ ಕೆಲಸ ನಿರ್ವಹಿಸುವವರೆಗೂ ಕೂಡ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ.

ತಾಂತ್ರಿಕ ಸಮಸ್ಯೆಗಳನ್ನ ತಡೆಯುವ ಉದ್ದೇಶದಿಂದಾಗಿ ಎಲ್ಲಾ ಫಲಾನುಭವಿಗಳಿಗೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಿದ್ದಾರೆ.

ತಾಂತ್ರಿಕ ಸಮಸ್ಯೆಗಳು ಉಂಟಾಗಬಹುದು ಎನ್ನುವ ಉದ್ದೇಶದಿಂದಾಗಿ 18 ಜಿಲ್ಲೆಯವರೆಗೆ ಮೊದಲು ಆದ್ಯತೆಯನ್ನು ಕಲ್ಪಿಸಿದ್ದಾರೆ. ಎರಡನೇ ಹಂತದಲ್ಲಿ ಎಲ್ಲಾ ಜಿಲ್ಲೆಯವರಿಗೂ ಕೂಡ ಅವಕಾಶವನ್ನು ನೀಡಲಾಗುತ್ತದೆ.

ಯಾದಗಿರಿ ಬಳ್ಳಾರಿ, ಬೀದರ್ ಕಲ್ಬುರ್ಗಿ ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಈ ಅನೇಕ ಜಿಲ್ಲೆಗಳಿಗೆ ಮೊದಲು ಆದ್ಯತೆಯನ್ನು ಕಲ್ಪಿಸಲಾಗಿದೆ.

ಶಿವಮೊಗ್ಗ ಉಡುಪಿ, ಮಂಗಳೂರು ಈ ರೀತಿಯ ಕೆಲವು ಒಂದಿಷ್ಟು ಭಾಗಗಳಿಗೆ ಎರಡನೇ ಹಂತದಲ್ಲಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ಆದ್ದರಿಂದ ಮೊದಲ ಹಂತದಲ್ಲಿ ಎಲ್ಲವೂ ಕೂಡ ತಾಂತ್ರಿಕ ಸಮಸ್ಯೆಗಳು ಇಲ್ಲದೆ ಸಾಕಷ್ಟು ರೀತಿಯ ಸಂಪೂರ್ಣವಾಗಿ ನೆರವೇರಿದೆ ಆದರೆ

ಎರಡನೇ ಹಂತದಲ್ಲಿ ಕೆಲವೊಂದು ಇಷ್ಟು ಜಿಲ್ಲೆಗಳಿಗೂ ಕೂಡ ಮೊದಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಂಡಿದ್ದಾರೆ

ಮತ್ತು ಆ ಅನುಕೂಲಗಳಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ ಪ್ರಧಾನಮಂತ್ರಿ ಅವರ ಈ ಹೊಸ ಎಲ್ಲಾ ವರ್ಗದವರು ಕೂಡ ಪಡೆದುಕೊಳ್ಳಬಹುದಾಗಿದೆ.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here