ಮುಸ್ಲಿಂ ಯುವಕನನ್ನ ಮದುವೆಯಾದ ಕುರಿತು ಪ್ರಿಯಾಮಣಿ ಹೇಳಿದ ಕೆಲವೊಂದಿಷ್ಟು ಓಪಾನ ಟಾಕ್

25

ನಮಸ್ಕಾರ ಪ್ರಿಯ ಸ್ನೇಹಿತರೇ, ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳಲ್ಲಿ ಜನಪ್ರಿಯ ನಾಯಕಿಯಾಗಿರುವ ನಟಿ ಎಂದರೆ ಪ್ರಿಯಾಮಣಿ ಅವರು 2003 ರಲ್ಲಿ ತೆಲುಗು ಚಿತ್ರ ಇವರೇ ನಟನೆಗೆ ಪಾದಾರ್ಪಣೆಯನ್ನು ಮಾಡುತ್ತಾರೆ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸ್ಯಾಂಡಲ್ವುಡ್ ಸಿನಿ ಪಯಣ ಆರಂಭವಾಯಿತು.

ಮುಸ್ಲಿಂ ಯುವಕನನ್ನ ಮದುವೆಯಾದ ಕುರಿತು ಪ್ರಿಯಾಮಣಿ ಹೇಳಿದ ಕೆಲವೊಂದಿಷ್ಟು ಓಪಾನ ಟಾಕ್
ಮುಸ್ಲಿಂ ಯುವಕನನ್ನ ಮದುವೆಯಾದ ಕುರಿತು ಪ್ರಿಯಾಮಣಿ ಹೇಳಿದ ಕೆಲವೊಂದಿಷ್ಟು ಓಪಾನ ಟಾಕ್

ತಮಿಳು ಚಿತ್ರರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾ ರಂಗಕ್ಕೆ ಕರೆ ತಂದರು ತಮಿಳು ರೋಮ್ಯಾಂಟಿಕ್ ಸಿನಿಮಾದಲ್ಲೂ ಕೂಡ ಹಳ್ಳಿ ಹುಡುಗಿಯಾಗಿ ಪಾತ್ರಕ್ಕೆ ಬಣ್ಣ ಹಾಕಿ ವ್ಯಾಪಕ ಮೆಚ್ಚುಗೆಯನ್ನ ಪಡೆದಿದ್ದರು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಿನ್ನ ಭಾಷೆಯ ಚಲನಚಿತ್ರಗಳಲ್ಲಿ ಮೂರು ಫಿಲಂ ಪ್ರಶಸ್ತಿಗಳನ್ನ ಕೂಡ ಪಡೆದುಕೊಂಡಿದ್ದಾರೆ.

ಪ್ರಿಯಾಮಣಿ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಮುಸ್ತಫ ರಾಜ್ ಅವರೊಂದಿಗೆ ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಆದರೆ ಬೇರೆ ಧರ್ಮದವರ ಜೊತೆ ಮದುವೆಯಾಗುವುದಕ್ಕೆ ಸಕ್ಕತ್ ಟೀಕೆಗೂ ಕೂಡ ಬಳಗಾಗಿದ್ದರು. ಆಗ ಕಿಡಿ ಕಾರುತ್ತಿದ್ದ ನಟಿ ಇದರಲ್ಲಿ ತಪ್ಪೇನಿದೆ ಎಲ್ಲಾ ಮುಸ್ಲಿಮರು ಅಲ್ಲ ಎಲ್ಲರೂ ಲವ್ ಜಿಹಾದ್ ಮಾಡ್ತಾರೆ ಅಂತಲ್ಲ

ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದು ಹೇಳುತ್ತಿದ್ದರು, ಆದರೆ ಮುಸ್ಲಿಮರನ್ನು ಮದುವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನ ನಿಲ್ಲಿಸಿ ಇದು ನನ್ನ ಜೀವನ ನಾನು ಯಾರು ಬೇಕು ಅವರೊಂದಿಗೆ ನನ್ನ ಮುಂದಿನ ಜೀವನವನ್ನ ಕಳೆಯುತ್ತೇನೆ ಎಂದಿದ್ದರು.

ಸಾಕಷ್ಟು ಜನ ನೀನು ಏಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆಯಾಗ್ತೀಯ ನಿನ್ನ ಮಕ್ಕಳು ಜಿಹಾದಿ ಗಳಾಗಿ ಹುಟ್ಟುತ್ತಾರೆ ಅಂದರು ಹೀಗೆ ಹೇಳಲು

ನಿಮಗೆ ಹೇಗೆ ಮನಸ್ಸು ಬರುತ್ತದೆ ನನ್ನ ಮಕ್ಕಳನ್ನೇನು ಜಿಹಾದಿಗಳಾಗಿ ಹುಟ್ಟುವುದಿಲ್ಲ ಎಂದರು. ಆದರೆ ಇತ್ತೀಚಿನಲ್ಲಿ ನಡೆದಂತಹ ಸಂದರ್ಶನದಲ್ಲಿ ಮತ್ತೆ ತಮ್ಮ ವಿರುದ್ಧ ಆಗುತ್ತಿದ್ದ ಟ್ರೋಲ್ ಗಳ ಕುರಿತು ನಟಿ ಮಾತನಾಡುತ್ತಾರೆ.

ನಾನು ಮುಸ್ಲಿಂ ಯುವಕನನ್ನ ಮದುವೆಯಾಗಿದ್ದಕ್ಕೆ ಸಾಕಷ್ಟು ಟ್ರೋಲ್ ಗೆ ಒಳಗಾದೆ ಆದರೆ ನಿಜವಾಗಿಯೂ ಹೇಳಬೇಕೆಂದರೆ ಇದು ನನ್ನ ಮೇಲಾಗಲಿ ಅಪ್ಪ-ಅಮ್ಮನ ಮೇಲಾಗಲಿ ಯಾವುದೇ ಪರಿಣಾಮ ಬೀರಲಿಲ್ಲ

ಇದನ್ನು ಕೂಡ ಓದಿ: 

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆ

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎಲ್ಲಾ ಐದು ಗ್ಯಾರಂಟಿಗಳ ವಿರುದ್ಧ ದೂರು

ಮುಸ್ಲಿಂ ಯುವಕನನ್ನ ಮದುವೆಯಾದ ಕುರಿತು ಪ್ರಿಯಾಮಣಿ ಹೇಳಿದ ಕೆಲವೊಂದಿಷ್ಟು ಓಪಾನ ಟಾಕ್
ಮುಸ್ಲಿಂ ಯುವಕನನ್ನ ಮದುವೆಯಾದ ಕುರಿತು ಪ್ರಿಯಾಮಣಿ ಹೇಳಿದ ಕೆಲವೊಂದಿಷ್ಟು ಓಪಾನ ಟಾಕ್

ನನ್ನ ಪತಿ ನನ್ನ ಹಿಂದೆ ದೃಢವಾಗಿ ನಿಂತಿದ್ದಾರೆ ಏನೇ ಆದರೂ ಎಲ್ಲಾ ವಿಚಾರಗಳು ನನ್ನ ಬಳಿಗೆ ಬರುವಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನನಗೆ ನೀಡುವ ಭರವಸೆಯನ್ನು ಅವರು ಈಡೇರಿಸುತ್ತಿದ್ದಾರೆ

ನಾವಿಬ್ಬರು ಡೇಟಿಂಗ್ ಮಾಡುವಾಗಲೂ ಕೂಡ ಸಾಕಷ್ಟು ಟೀಕೆ ಗಳು ಇದ್ದರು ಆದರೆ ನನ್ನ ಮೇಲೆ ನಂಬಿಕೆ ಇಡುವಂತೆ ಮುಸ್ತಫ ಅವರಿಗೆ ಹೇಳಿದೆ ಅವರು ನನಗೆ ಸಪೋರ್ಟ್ ಮಾಡಿದರು

ಇಡೀ ಜೀವನವನ್ನ ಕೂಡ ನಾವು ಒಳ್ಳೆ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಯಾವುದೇ ರೀತಿಯ ಟ್ರೋಲ್ ಟೀಕೆಗಳಿಗೆ ನಾವು ಹೆಚ್ಚು ಯೋಚಿಸುವುದಿಲ್ಲ ಕೊನೆಗೂ ನಾವಿಬ್ಬರೂ ಒಟ್ಟಿಗೆ ಇರುವುದು ಹೆಚ್ಚು ಮುಖ್ಯ ಎಂದು ಮುಸ್ತಫ ಅವರು ಹೇಳಿದ್ದರು.

LEAVE A REPLY

Please enter your comment!
Please enter your name here