ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ

84
ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ
ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ

ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ

ನಮಸ್ಕಾರ ಪ್ರಿಯ ಸ್ನೇಹಿತರೇ, 2024ರ ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯಲ್ಲೂ ಕೂಡ ಸಿದ್ಧವಾಗುತ್ತಾ ಇದೆ ಇದೇ ಹೊತ್ತಿನಲ್ಲಿ ಕರ್ನಾಟಕ ಕ್ಷೇತ್ರದಲ್ಲಿ ಹೊಸ ಸುದ್ದಿ ಒಂದು ಬಾರಿ ಒಂದು ಸಂಚಲನವನ್ನ ಸೃಷ್ಟಿಸಿದೆ.

ಕರ್ನಾಟಕ ಕ್ಷೇತ್ರದಿಂದ ಈ ಬಾರಿ ಪ್ರಿಯಾಂಕ ಗಾಂಧಿಯವರು ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ ಹಾಗಾದರೆ ಯಾವ ಕ್ಷೇತ್ರಕ್ಕೆ ಸ್ಪರ್ಧೆ ಮಾಡಬಹುದು ಪ್ರಿಯಾಂಕಾ ಕುಟುಂಬಕ್ಕೂ ಕರ್ನಾಟಕಕ್ಕೂ ಇರುವ ಸಂಬಂಧವೇನು ಎಂಬುದನ್ನು ತಿಳಿಯೋಣ.

ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ
ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ

ಕರ್ನಾಟಕ ಕ್ಷೇತ್ರದಲ್ಲಿ ಪ್ರಚಂಡವಾದ ಗೆಲುವನ್ನು ಸಾಧಿಸಿರುವ ಕಾಂಗ್ರೆಸ್ ಅವರು ಲೋಕಸಭೆ ಚುನಾವಣೆಯ ಪ್ರಯೋಗಕ್ಕೂ ಕೂಡ ಸಾಕಷ್ಟು ರೀತಿಯ ಸಿದ್ಧತೆಯನ್ನ ನಡೆಸುತ್ತಾ ಇದೆ.

ಪ್ರಿಯಾಂಕಾ ಅವರನ್ನ ಕರ್ನಾಟಕದಿಂದ ಗೆಲ್ಲಿಸಿ ಸಂಸತ್ತಿಗೆ ಕಳಿಸುವಂತಹ ಸಾಕಷ್ಟು ರೀತಿಯ ಸಿದ್ಧತೆಗಳು ನಡೆಯುತ್ತಿವೆ.

ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕಡೆಯಲ್ಲಿ ಚುನಾವಣೆ ಪ್ರಚಾರವನ್ನು ಕೈಗೊಂಡಿದ್ದರು.

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿಯನ್ನು ಅವರೆ ಘೋಷಣೆಯನ್ನು ಮಾಡಿದ್ದರು. ಪ್ರಿಯಾಂಕ ಅವರ ಜನಪ್ರಿಯತೆಯನ್ನು ಲೋಕಸಭೆ ಚುನಾವಣೆಗೂ ಕೂಡ ಕೆಲವೊಂದಿಷ್ಟು ಸಿದ್ಧತೆಯನ್ನು ನಡೆಸಿದ್ದಾರೆ.

ದಕ್ಷಿಣದಿಂದಲೇ ಯಾಕೆ ಪ್ರಿಯಾಂಕಾ ಅವರು ಸ್ಪರ್ಧೆ ಮಾಡಬೇಕು ಎನ್ನುವ ಸಾಕಷ್ಟು ರೀತಿಯ ಚರ್ಚೆಗಳು ಕೂಡ ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ಕಣಕ್ಕೆ ಇಳಿಸೋಕೆ ಸದ್ಯ ಕಾಂಗ್ರೆಸ್ ಸ್ಥಿತಿ ಸರಿ ಇಲ್ಲ ಈ ಹಿಂದೆ ಗಾಂಧಿ ಕುಟುಂಬದ ಭದ್ರಕೋಟೆ ಆಗಿದ್ದ ಅಮ್ಮೆಟಿ ಹಾಗೂ ರಾಯ್ಬಾರೇಲಿ ಈಗ ಅವು ಸುರಕ್ಷಿತ ಕ್ಷೇತ್ರವಾಗಿ ಉಳಿದಿಲ್ಲ.

ಇದನ್ನು ಓದಿ: 

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ

ಕೇವಲ ಮೂರು ನಿಮಿಷದಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತೆ

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕ ಸ್ಪರ್ಧಿಸಲಿ ಎಂದು ಅಗ್ರಹಾರ ಇದೆಯಾದರೂ ಮೊದಲು ಚುನಾವಣೆಯಲ್ಲಿ ರಿಸ್ಕ್ ಬೇಡ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ
ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಸಿದ್ಧವಾಯಿತು ಕರ್ನಾಟಕ ಆ ಕ್ಷೇತ್ರ

ಪ್ರಿಯಾಂಕ ಅವರನ್ನ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಅಥವಾ ತೆಲಂಗಾಣ ಯಾವುದಾದರೂ ಸುರಕ್ಷಿತ ಕ್ಷೇತ್ರದಿಂದ ಕಣಕ್ಕಿಳಿಸಿ ಲೋಕಸಭೆಗೆ ಪಾದಾರ್ಪಣೆ ಮಾಡಿಸುವುದು ಕಾಂಗ್ರೆಸ್ ನ ಉದ್ದೇಶ ಎಂಬುದು ತಿಳಿಸಲಾಗಿದೆ.

ಪ್ರಿಯಾಂಕ ಸೋದರ ರಾಹುಲ್ ಗಾಂಧಿ ಕೂಡ ದಕ್ಷಿಣ ಭಾರತದ ಸಂಸದ ಸಹೋದರ ಸಹೋದರಿ ಒಂದೇ ಭಾಗ ಪ್ರತಿನಿಧಿಸಿದರೆ ಉತ್ತರ ಭಾರತದಲ್ಲಿ ಪರಿಣಾಮ ಬೀಳುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ಉತ್ತರ ಭಾರತದ ಕ್ಷೇತ್ರವೇ ಒಳಿತು ಎಂಬ ಮಾತು ಕಾಂಗ್ರೆಸ್ ನಲ್ಲಿದೆ. ಉಡುಪಿ ಮತ್ತು ಚಿಕ್ಕಮಂಗಳೂರಿನೊಂದಿಗೆ ಅವರು ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here