ಪುನೀತ್ ರಾಜಕುಮಾರ್ ಫೋಟೋ ತೆಗೆದಿದ್ದಕ್ಕೆ ಪ್ರಾಣೇ ತೆಗೆದುಬಿಟ್ಟರು.

61

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಬದುಕು ಕೂಡ ತುಂಬಾ ಕ್ಷಣಿಕವಾಗಿರುತ್ತದೆ, ಮುಂದಿನ ದಿನಕ್ಕೆ ಏನಾಗುತ್ತದೆ ಎಂಬುದು ಹೇಳಲು ಸಾಧ್ಯವಾಗುವುದಿಲ್ಲ. ಇರುವಷ್ಟು ದಿನಗಳ ಕಾಲ ಪ್ರೀತಿ ಸ್ನೇಹ ಹಂಚುವುದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಧರ್ಮದ ಮೂಲಕ ವಂಚನೆಗಳು ಹೆಚ್ಚಾಗಿ ಉಂಟಾಗುತ್ತಿದೆ.

ಈ ಧರ್ಮದ ವಿಚಾರದಲ್ಲಿ ಅವರು ರಸ್ತೆ ಹಿಡಿದು ಅನೇಕ ರೀತಿಯ ಅನಾಹುತಗಳಿಗೆ ಕಾರಣರಾಗುತ್ತಾರೆ. ಈ ಘಟನೆ ಟಿ ನರಸೀಪುರದಲ್ಲಿ ನಡೆದ ಘಟನೆಯಾಗಿದೆ. ವೇಣುಗೋಪಾಲ್ ಎನ್ನುವರ ಪ್ರಾಣವನ್ನೇ ತೆಗೆದಿದ್ದಾರೆ. ದ್ವೇಷಗಳು ಹಗೆತನದಿಂದಾಗಿ ಅವರ ಪ್ರಾಣವೇ ನಿಂತು ಹೋಗಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ಉಂಟಾಗುತ್ತದೆ. ಕೇವಲ ಪುನೀತ್ ರಾಜಕುಮಾರ್ ಫೋಟೋ ತೆಗೆದಿದ್ದಕ್ಕೆ ಈ ರೀತಿಯಾಗಿ ಅವರ ಪ್ರಾಣವನ್ನು ತೆಗೆದಿದ್ದಾರೆ ಇದು ಒಂದೇ ಉದ್ದೇಶವಲ್ಲ ಹಿಂದಿನ ದಿನಗಳಲ್ಲಿ ಏನಾದರೂ ದ್ವೇಷ ಅಸೂಯೆಗಳು ಇರುವ ಕಾರಣದಿಂದಾಗಿ ಈ ರೀತಿ ಅವರ ಪ್ರಾಣವನ್ನೇ ತೆಗೆದಿರಬಹುದು.

ವೇಣುಗೋಪಾಲ್ ಎನ್ನುವ ಯುವಕ 31 ವರ್ಷ ವಯಸ್ಸಾಗಿತ್ತು, ನರಸೀಪುರದಲ್ಲಿ ಒಂದು ಹನುಮ ಜಯಂತಿ ನಡೆಯುತ್ತಿತ್ತು ಆ ಹನುಮ ಜಯಂತಿಯ ಉಸ್ತುವಾರಿ ಬಂದ ವೇಣುಗೋಪಾಲ್ ಅವರು ಪಡೆದುಕೊಂಡಿದ್ದರು.

ಮಣಿಕಂಠ ಮತ್ತು ಅವನ ಸ್ನೇಹಿತರು ಯಾರು ಬೈಕ್ ಗಳನ್ನು ಮುಂದೆ ತರುತ್ತಾ ಇದ್ದರು ಆ ಬೈಕ್ ಗಳನ್ನು ಅಲ್ಲೇ ಬಿಟ್ಟು ಬನ್ನಿ ಎಂದು ಹೇಳಿದ್ದಕ್ಕೆ ಸಣ್ಣದಾಗಿ ಜಗಳಗಳು ಉಂಟಾಗುತ್ತದೆ. ಹನುಮ ಜಯಂತಿಯ ಸಂದರ್ಭದಲ್ಲಿ ಹನುಮಂತನ ಫೋಟೋದ ಪಕ್ಕ ಪುನೀತ್ ರಾಜಕುಮಾರ್ ಅವರ ಫೋಟೋ ಹಾಕಿದ್ದಕ್ಕೆ ವೇಣುಗೋಪಾಲ್ ಅವರು ಸ್ವಲ್ಪ ಕಿರಿಕಿರಿಯನ್ನು ಉಂಟು ಮಾಡುತ್ತಾರೆ.

ವೇಣುಗೋಪಾಲ್ ಅವರು ಯಾವುದೇ ವ್ಯಕ್ತಿಯ ಫೋಟೋ ಬೇಡ ಇಲ್ಲಿ ಎಂಬುದಾಗಿ ಅವರು ತಮ್ಮ ಹೇಳಿಕೆಯನ್ನ ವ್ಯಕ್ತಪಡಿಸುತ್ತಾರೆ. ವೇಣುಗೋಪಾಲ್ ಅವರು ಆ ವ್ಯಕ್ತಿಯ ಫೋಟೋವನ್ನು ತೆಗೆಸಲು ಸಾಧ್ಯವಾಗುತ್ತದೆ.

ಮಣಿಕಂಠ ಮತ್ತು ಅವರ ಗ್ಯಾಂಗ್ ಅವರು ವೇಣುಗೋಪಾಲ್ ಅವರಿಗೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಕೆಯನ್ನು ಹಾಕಿ ಹೋಗುತ್ತಾರೆ. ಈ ರೀತಿಯ ಘಟನೆಯನ್ನು ಅವರನ್ನು ದೊಡ್ಡ ಸಮಸ್ಯೆಗಳಿಗೆ ಗುರಿ ಮಾಡಿ

ಪುನೀತ್ ರಾಜಕುಮಾರ್ ಫೋಟೋ ಹನುಮ ಜಯಂತಿಯ ದಿನ ತೆಗೆಯಿರಿ ಎಂದು ಹೇಳಿದ್ದಕ್ಕೆ ನೀನಿನ್ನ ನೋಡಿಕೊಳ್ಳುತ್ತೇನೆ ಎಂಬ ಬೆದರಿಕೆಯನ್ನು ಇಟ್ಟಿದ್ದರು ಅವರ ಪ್ರಾಣವೇ ಹೋಗಿಬಿಟ್ಟಿದೆ ಇದಕ್ಕೆ ಕಾನೂನು ಮೂಲಕ ಅವರಿಗೆ ಸಂಪೂರ್ಣವಾದ ಪರಿಹಾರ ದೊರೆಯಬೇಕು ಎಂಬುದು ಎಲ್ಲರ ಹೋರಾಟವಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here