ಪಂಜಾಬ್ ರಾಜ್ಯ ದಿವಾಳಿ ಆಗಿದೆ ಮುಂದಿನ ಸರದಿ ಕರ್ನಾಟಕವೇ?

79

ನಮಸ್ಕಾರ ಪ್ರಿಯ ಸ್ನೇಹಿತರೇ, ಶ್ರೀಲಂಕ ದವರು ಬಿಟ್ಟಿಭಾಗ್ಯ ಯೋಜನೆಯನ್ನು ಕೊಟ್ಟು ಶ್ರೀಲಂಕಾದವ್ರು ದಿವಾಳಿಯಾಗಿದ್ದಾರೆ ಎಂದು ನಾವು ಅನೇಕ ಉದಾಹರಣೆಗಳನ್ನು ಕೇಳಿದ್ದುಂಟು. ಚೈನಾದಿಂದ ಸಾಲವನ್ನು ತಂದು ಶ್ರೀ ಯೋಜನೆಗಳನ್ನು ಕೊಡುತ್ತಿದ್ದರು.

ರಾಜಕೀಯ ಲಾಭದ ಉದ್ದೇಶದಿಂದಾಗಿ ಶ್ರೀಲಂಕಾ ವನ್ನು ದಿವಾಳಿ ಮಾಡಿದ್ದಾವೆ. ಪಂಜಾಬ್ ಆರ್ಥಿಕವಾಗಿ ದಿವಾಳಿತನಕ್ಕೆ ಬಂದಿದೆ. ಸಿಎಂ ರಾಜ್ಯಪಾಲರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಐದು ವರ್ಷಗಳ ಕಾಲ ನಾವು ಯಾವುದೇ ರೀತಿ ಸಾಲವನ್ನ ಕಟ್ಟುವ ಸ್ಥಿತಿಯಲ್ಲಿ ಇಲ್ಲ ನಮ್ಮ ಆರ್ಥಿಕತೆ ಇದಕ್ಕೆ ಪೂರಕವಾಗಿಲ್ಲ.

ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಳ್ಳಿ ಎಂದು ರಾಜ್ಯಪಾಲರು ಹೇಳಿದ್ದಾರೆ. ಅಲ್ಲಿರುವ ರಾಜ್ಯಪಾಲರು ಪ್ರಧಾನಿಯವರಿಗೆ ಮನವೊಲಿಸಿ ಎನ್ನುವ ಪತ್ರವನ್ನು ಬರೆದಿದ್ದಾರೆ. ಪಂಜಾಬಿನ ಸ್ಥಿತಿ ಈ ರೀತಿಯಾಗಿದ್ದು ಯಾಕೆ ಅಲ್ಲಿ ಎಷ್ಟು ಸಾಲ ಇದೆ.

ಕರ್ನಾಟಕದ ಸ್ಥಿತಿ ಹೇಗಿದೆ ಮುಂದಿನ ದಿನಗಳಲ್ಲಿ ಏನಾಗಬಹುದು ಎಂದು ತಿಳಿಯೋಣ. ಪಂಜಾಬಿನ ಸಾಲ 327,000 ಕೋಟಿ ರೂ ಇದೆ. ವಾರ್ಷಿಕ ಬಜೆಟ್ ರೂ.1,60,000 ಕೋಟಿಯಷ್ಟು ಅರ್ಧದಷ್ಟು ಹಣ ಸಾಲವನ್ನ ಕಟ್ಟುವುದಕ್ಕೆ ಮತ್ತು ಬಡ್ಡಿ ಕಟ್ಟುವುದಕ್ಕೆ ಬೇಕಾಗುತ್ತದೆ.

ಅಲ್ಲಿ ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ ಸಂಬಳ ಕೊಡಬೇಕು ಸರ್ಕಾರವನ್ನು ನೋಡಿಕೊಳ್ಳಬೇಕು. ಈಗಾಗಲೇ ಇದ್ದಂತ ಯೋಜನೆಗಳನ್ನು ಮುಂದುವರಿಸಬೇಕು. ಅಭಿವೃದ್ಧಿ ಮಾಡುವುದಕ್ಕೆ ಕೇವಲ 35 ರಿಂದ 40% ಅಷ್ಟು ಹಣ ದೊರೆಯುತ್ತದೆ.

20 ಸಾವಿರದ ನೂರು ಕೋಟಿಯಷ್ಟು ಬಡ್ಡಿ ಹಣ ಕಟ್ಟಿದೆ ಪಂಜಾಬ್ ಸರ್ಕಾರ. ಮುಂದಿನ ವರ್ಷದಲ್ಲಿ 40,000 ಕೋಟಿಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಪಂಜಾಬಿನ ಸಿಎಂ ಅವರು ಪ್ರಧಾನಮಂತ್ರಿಯವರಿಗೆ ನಮಗೆ ಐದು ವರ್ಷ ವಿನಾಯಿತಿ ಕೊಡಿ ಎಂದು ಪತ್ರವನ್ನು ಬರೆಯುತ್ತಿದ್ದಾರೆ.

ಇವರು ಐದು ವರ್ಷಗಳ ಕಾಲ ಆಡಳಿತ ನಡೆಸಿ ನಂತರ ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬರುತ್ತದೆ ಆ ಸರ್ಕಾರ ಬಂದಾಗ ಇವುಗಳನ್ನು ತೀರಿಸಲು ಸಾಧ್ಯವೇ ಕೂಡ ಪಂಜಾಬ್ ನ ಸಿಎಂ ಪ್ರಧಾನಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಪಂಜಾಬ್ ಈ ಸ್ಥಾನಕ್ಕೆ ಬರೋದಕ್ಕೆ 25 ವರ್ಷಗಳಿಂದಲೂ ಕೂಡ ಇದೇ ರೀತಿ ಉಂಟಾಗುತ್ತಿದೆ ಅದರ ಟ್ರ್ಯಾಕ್ ನ ಮಾಹಿತಿ ಸಂಪೂರ್ಣವಾಗಿ ದೊರೆತಿದೆ. ಇಪ್ಪತೈದು ವರ್ಷಗಳಿಂದಲೂ ಕೂಡ ಪಂಜಾಬ್ ಸರ್ಕಾರ ಸಾಲವನ್ನು ಮಾಡುತ್ತಲೇ ಬರುತ್ತಿದೆ.

ಅತಿ ಹೆಚ್ಚು ಉಚಿತ ಯೋಜನೆಗಳನ್ನು ಜಾರಿಗೆ ಮಾಡಿದ ಸರ್ಕಾರದಲ್ಲಿ ಪಂಜಾಬ್ ಕೂಡ ಒಂದಾಗಿದೆ. ಈ ಉಚಿತ ಯೋಜನೆಗಳು ಮತ್ತು ಸಾಲಗಳು 1960 ರಿಂದಲೇ ಆರಂಭವಾಗಿದೆ. ಪಂಜಾಬಿನಲ್ಲಿ 1982 ರಲ್ಲಿ ಸಿಎಂ ಆಗಿ ಅಧಿಕಾರಕ್ಕೆ ಬಂದಂತ ವ್ಯಕ್ತಿಯು ಒಂದು ಯೋಜನೆಯನ್ನು ಜಾರಿಗೆ ತಂದರು.

ರೈತರು ಮತ್ತು ಉದ್ದಿಮೆದಾರರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ತನ್ನು ನೀಡುವುದು. ಇವತ್ತಿಗೂ ಕೂಡ ಈ ಯೋಜನೆಗಳು ನಡೆಯುತ್ತವೆ. ಇಲ್ಲಿಯವರೆಗೆ 1,38 ಕೋಟಿ ರೂವನ್ನ ವೆಚ್ಚ ಮಾಡಿದೆ. 25 ವರ್ಷಗಳಿಂದಲೂ ಕೂಡ ನಡೆದು ಬರುತ್ತದೆ.

2002ರಲ್ಲಿ ಅಮರೇನಾ ಕ್ಯಾಪ್ಟನ್ ಅವರು ಸಿಎಂ ಆಗಿದ್ದರು 36,580 ಕೋಟಿ ರೂ ಸಾಲ ಇತ್ತು. ಬಿಜೆಪಿ ಮತ್ತು ಅಕಾಲಿದಳ ಮೈತ್ರಿಕೂಟವಾದಾಗ 2,60,000 ಕೋಟಿಗೆ ಹೆಚ್ಚಳವನ್ನು ಮಾಡುತ್ತೆ, ಪಂಜಾಬಿನಲ್ಲಿ 2022ರಲ್ಲಿ ಮೂರು ಲಕ್ಷದ 27 ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಪ್ರತಿ ವರ್ಷವೂ ಕೂಡ ಸಾಲ ಹೆಚ್ಚಳವಾಗುತ್ತದೆ.

ಉಚಿತವಾಗಿ ಅನೇಕ ರೀತಿಯ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರುವುದರಿಂದ ಈ ರೀತಿಯ ಸಾಲದ ಸಮಸ್ಯೆ ಉಂಟಾಗುತ್ತದೆ ಕರ್ನಾಟಕದಲ್ಲಿ ಮಾತ್ರ ಅಲ್ಲ ಎಲ್ಲಾ ಕಡೆಯಲ್ಲೂ ಕೂಡ ಈ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ.

ಈ ರೀತಿ ಪಂಜಾಬ್ ಸರ್ಕಾರ ಉಚಿತವಾಗಿ ಗ್ಯಾರಂಟಿಗಳನ್ನ ಜಾರಿಗೆ ತರುವುದ್ರಿಂದ ಸಾಲ ಹೆಚ್ಚಾಗಿ ಬಿಟ್ಟಿದೆ ಆ ಸಾಲವನ್ನ ಕಟ್ಟಲು ಆಗದೆ ಇರುವುದರಿಂದ ಮೋದಿ ಅವರ ಬಳಿ ಪಂಜಾಬಿನ ಸಿಎಂ ಅವರು ವಿನಾಯತಿಯ ಮೊರೆಗೆ ಪತ್ರವನ್ನು ಬರೆದಿದ್ದಾರೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here