ಪುಟಿನ್ ಅವರು ಭಾರತದ ಜಿ ಟ್ವೆಂಟಿ ಅವರು ಭಾಗವಹಿಸಲಿಲ್ಲ ಮತ್ತು ಭಾರತಕ್ಕೆ ಬಂದರೆ ಪುಟಿನ್ ಗೆ ಬಂಧನವಾಗುತ್ತದೆ ಎನ್ನುವ ಭಯ ಹೆಚ್ಚಾಗಿದೆ.

39

ನಮಸ್ಕಾರ ಪ್ರಿಯ ಸ್ನೇಹಿತರೇ, ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ನಂತರದಲ್ಲಿ ನರೇಂದ್ರ ಮೋದಿಯವರು ಗ್ರಿಸ್ ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಧಾನಿ ಕಿರಿಯ ಕೋಸ್ ಆಹ್ವಾನದ ಮೇರೆಗೆ ಗ್ರೀಸ್ ಗೆ ಭೇಟಿ ನೀಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 40 ವರ್ಷದ ನಂತರ ಭಾರತದ ಪ್ರಧಾನಿ ಒಬ್ಬರು ಗ್ರೀಸ್ ಗೆ ಭೇಟಿ ಕೊಟ್ಟಂತಾಗಿದೆ.

ಗ್ರೀಸ್ ನಲ್ಲಿರುವ ಭಾರತೀಯರ ಜೊತೆಗೆ ನರೇಂದ್ರ ಮೋದಿ ಅವರು ಕೆಲವೊಂದಿಷ್ಟು ಚರ್ಚೆಗಳು ಸಂವಾದಗಳು ನಡೆಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅದ್ದೂರಿಯಾಗಿ ಅನಿವಾಸಿ ಭಾರತೀಯರು ಸ್ವಾಗತವನ್ನು ಕೋರಿದರು.

ಪ್ರಧಾನಮಂತ್ರಿ ಮೋದಿ ಅವರು ಭಾರತ ಮತ್ತು ಗ್ರೀಸ್ ನಾಗರಿಕತೆ ಸಂಬಂಧಗಳನ್ನ ಇನ್ನೂ ಬಲಿಷ್ಠ ಮಾಡಲು ಹಾಗೆ ಇತ್ತೀಚಿನ ವರ್ಷಗಳಲ್ಲಿ ಸಮುದ್ರ ಸಾರಿಗೆ ರಕ್ಷಣೆ ವ್ಯಾಪಾರ ಹೂಡಿಕೆಗೆ ಸಂಬಂಧಿಸಿದಂತೆ ಎರಡು ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ

ಗ್ರೀಸ್ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿಯನ್ನ ಮಾಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಜಿ ಟ್ವೆಂಟಿ ಶೃಂಗ ಸಭೆಗೆ ಸಮಾರಂಭಕ್ಕೆ ಪುಟಿನ್ ಅವರು ಗೈರು ಹಾಜರಾಗುವ ಸಾಧ್ಯತೆ ಹೆಚ್ಚಾಗಿದೆ.

ಯುದ್ಧ ಅಪರಾಧಗಳ ಆರೋಪದ ಮೇಲೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಾರೆಂಟನ್ನ ಹೊರಡಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷರಾದ ಪುಟಿನ್ ಅವರು ಜಿ ಟ್ವೆಂಟಿಯಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರವನ್ನು ಕೈಗೊಂಡಿದ್ದಾರೆ.

ಅಂತರಾಷ್ಟ್ರೀಯ ಪ್ರಯಾಣ ಮಾಡುವ ಸಂದರ್ಭದಲ್ಲಿ ಅವರನ್ನ ಬಂಧನ ಮಾಡಬಹುದು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಜಿ ಟ್ವೆಂಟಿ ಶೃಂಗಸಭೆ ಸೆಪ್ಟೆಂಬರ್ ಎಂಟರಿಂದ 10 ನೇ ತಾರೀಖಿನವರೇಗೆ ನಡೆಯುತ್ತದೆ.

ಅಮೆರಿಕದ ಅಧ್ಯಕ್ಷ, ಚೀನಾದ ಅಧ್ಯಕ್ಷ, ಫ್ರಾನ್ಸ್ ನ ಅಧ್ಯಕ್ಷ, ಕೆನಡಾದ ಪ್ರಧಾನಿ ಈ ರೀತಿಯಲ್ಲಿ ಅವರು ಶೃಂಗಸಭೆಯನ್ನ ಆರಂಭ ಮಾಡುತ್ತಿದ್ದರೆ ಅದೇ ಪುತಿನವರು ಈ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವ ಹಿನ್ನೆಲೆಯು ಕೇಳಿ ಬರುತ್ತಿದೆ

ಅವರಿಗೆ ಭಯಭೀತಿ ಉಂಟಾಗಿರುವುದನ್ನ ಗಮನಿಸಬಹುದಾಗಿದೆ. ಗ್ರೀಸ್ ದೇಶಕ್ಕೆ ಪ್ರಧಾನಮಂತ್ರಿಯವರು ಭೇಟಿಯನ ನೀಡಿ ಅಲ್ಲಿನ ಬಾಂಧವ್ಯನ ಹೆಚ್ಚು ಮಾಡುವ ಉದ್ದೇಶವನ್ನ ಹೊಂದಿರುವುದನ್ನು ಗಮನಿಸಬಹುದಾಗಿದೆ.

ಕರ್ನಾಟಕದ ಪ್ರಖ್ಯಾತ ಗುರುಜೀ ರವರು ಒಮ್ಮೆ ಫೋನ್ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಪಡೆಯಿರಿ 9620569954 ಪ್ರಖ್ಯಾತ ಮಾರುತಿ ಗುರುಜೀ ರವರು.

ವೀಡಿಯೊ

LEAVE A REPLY

Please enter your comment!
Please enter your name here