ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

32
ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಎಂಡಿಎ ಸರ್ಕಾರದಿಂದ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ ಸಂಪುಟ ರಚನೆಯನ್ನ ಕೂಡ ಮಾಡಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ
ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಈ ಬಾರಿಯ ಕೇಂದ್ರದ ಬಜೆಟ್ ಕೂಡ ಮಂಡನೆ ಆಗುವ ಸಿದ್ಧತೆ ಕೂಡ ಎಲ್ಲಾ ತಯಾರಿ ನಡೆಸಿದೆ. ಇದಕ್ಕೂ ಮುನ್ನ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸದನ ನಡೆಸಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ, ಇದಕ್ಕೆಲ್ಲವೂ ಹೊಸ ಸರ್ಕಾರವು ಕೆಲವು ಹೊಸ ಕಾನೂನುಗಳನ್ನ ಬಿಲ್ ಮಂಡಿಸಲು ಸಾಧ್ಯವಾಗುತ್ತದೆ.

ಲೋಕಸಭೆಯಲ್ಲಿ ಬಾರಿ ಗಲಾಟೆ ಗದ್ದಲಗಳು ಚರ್ಚೆಗಳು ಆರಂಭವಾದವು ಸದನದಲ್ಲಿ ನೀಟ್ ಅಕ್ರಮ ಬಾರಿ ಸದ್ದನ್ನ ಮಾಡುತ್ತಿದ್ದು ಅಲ್ಲದೆ ಪರ್ಸನಲ್ ಬಗ್ಗೆಯೂ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮದೇ ಆದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಇದರಿಂದ ಸದನದಲ್ಲಿ ವಿಪಕ್ಷ ನಾಯಕರು ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಆಡಳಿತ ಪಕ್ಷದವರು ಬಾರಿ ಗದ್ದಲವನ್ನು ನಡೆಸಿದ್ದರು. ಇದರಿಂದ ರಾಹುಲ್ ಗಾಂಧಿ ಜೈ ಸಂವಿಧಾನ ಎನ್ನುವ ಮೂಲಕ ಆಡಳಿತ ಪಕ್ಷಕ್ಕೆ ನಯವಾಗಿ ತಿವಿಯಾಲಾಗಿತ್ತು.

ನೀಟ್ ಅಕ್ರಮದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳನ್ನು ಕೇಳಿ ಬರುತ್ತಾ ಇದ್ದವು ಎರಡು ಕೋಟಿಗೂ ಅಧಿಕ ವಿದ್ಯಾರ್ಥಿಗಳು ಇದರಿಂದ ಅನುಕೂಲವಾಗಿದೆ. 70ರಷ್ಟು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದರಿಂದ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎಂಬುದಾಗಿ ಚರ್ಚೆ ಮಾಡಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಎಂಬುದಾಗಿ ರಾಹುಲ್ ಗಾಂಧಿಯವರು ಮನವಿಯನ್ನ ಕೂಡ ಮಾಡಿಕೊಂಡಿದ್ದರು.

ಲೋಕಸಭಾ ಉಪನಾಯಕರಾದಂತಹ ರಾಜನಾಥ ಸಿಂಗ್ ಅವರು ಸದನದ ಚರ್ಚೆಗೆ ಕೆಲವೊಂದಿಷ್ಟು ನೀತಿ ನಿಯಮಗಳಿದ್ದವು ಆ ಸಾಧನವನ್ನ ಅವರೇ ಗಟ್ಟಿಗೊಳಿಸಲಾಯಿತು.

ಅನೇಕ ದಶಕಗಳ ಅನುಭವದಲ್ಲಿ ವಂದನ ನಿರ್ಣಯದ ಚರ್ಚೆಯ ವೇಳೆ ಬೇರೆ ರೀತಿಯ ವಿಷಯಗಳನ್ನು ಚರ್ಚೆಗೆ ತೆಗೆದುಕೊಂಡಿಲ್ಲ ಬಳಿಕ ಉಳಿದ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು ಎಂಬುದಾಗಿ ತಿಳಿಸಿದರು. ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ, ಇನ್ನೂ ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ.

ಇದನ್ನು ಸಹ ಓದಿ:

ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು

ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ

ಖಾಲಿ ಇರುವ ಹುದ್ದೆಗಳ ನೇಮಕಾತಿ

ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ

ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ

ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧದ ಆರೋಪಗಳನ್ನ ಮಾತನಾಡಿದರು, ಅಗ್ನಿವೀರ್ ವಿಚಾರದಲ್ಲಿ ಕೇಂದ್ರದ ವಿರುದ್ಧ ಮಾಡಿರುವ ಆರೋಪಕ್ಕಾಗಿ ಕ್ಷಮೆ ಕೇಳಬೇಕು ಎಂದು ಅಗ್ರಹಿಸುತ್ತಾರೆ. ಆದರೆ ರಾಹುಲ್ ಗಾಂಧಿಯವರು ಕ್ಷಮೆಗಾಗಿ ಪಟ್ಟು ಹಿಡಿದಿದ್ದರು ಇದನ್ನೆಲ್ಲ ಎನ್.ಡಿ.ಎ ಮತ್ತು ಯುಪಿಎ ಸಂಸದರ ನಡುವಿನ ಗದ್ದಲಕ್ಕೆ ಕಾರಣವಾಯಿತು.

ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಹೊಸ ಲೋಕಸಭೆ ಆರಂಭವಾದಾಗ ಇಷ್ಟು ದೊಡ್ಡ ಗದ್ದಲ ಆಗಿರುವುದು ಇದೇ ಮೊದಲು ಎಂಬುದಾಗಿ ತಿಳಿಸಿದರು. ರಾಹುಲ್ ಗಾಂಧಿಯವರು ಬಿಜೆಪಿ ಸರ್ಕಾರವನ್ನ ಟೀಕೆ ಮಾಡಿದರು ತಮ್ಮ ಆಸನದಿಂದ ಎದ್ದು ಮಾತನಾಡಲು ಆರಂಭಿಸಿದರು.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಈ ದೇಶದ ಸಂವಿಧಾನದ ಮೇಲೆ ಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಿದೆ. ಮತೀಯ ಗಲಭೆಗಳಿಗೆ ಪ್ರೇರಣೆ ನೀಡುವ ಕೆಲಸ ಮಾಡಿ ದೇಶದಲ್ಲಿ ದ್ವೇಷವನ್ನ ಹೆಚ್ಚು ಮಾಡುತ್ತಿದ್ದೀರಾ ಎಂಬುದಾಗಿ ರಾಹುಲ್ ಗಾಂಧಿಯವರು ಪ್ರಶ್ನೆ ಕೂಡ ಮಾಡುತ್ತಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here