Ad
Home ಸುದ್ದಿ ಮನೆ LSG ತಂಡಕ್ಕೆ ರಾಹುಲ್ ವಿದಾಯ RCB ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆಯಾ?

LSG ತಂಡಕ್ಕೆ ರಾಹುಲ್ ವಿದಾಯ RCB ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆಯಾ?

LSG ತಂಡಕ್ಕೆ ರಾಹುಲ್ ವಿದಾಯ RCB ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆಯಾ?
LSG ತಂಡಕ್ಕೆ ರಾಹುಲ್ ವಿದಾಯ RCB ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆಯಾ?

LSG ತಂಡಕ್ಕೆ ರಾಹುಲ್ ವಿದಾಯ RCB ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆಯಾ?

ನಮಸ್ಕಾರ ಪ್ರಿಯ ಸ್ನೇಹಿತರೇ, 2024ರ ಐಪಿಎಲ್ ಪಂದ್ಯವು ಈಗಾಗಲೇ ಕೊನೆಯ ಹಂತವನ್ನು ತಲುಪಿದೆ. ಟ್ರೋಫಿ ಯನ್ನ ಗೆಲ್ಲುವುದಕ್ಕೆ 4 ತಂಡಗಳು ಕೂಡ ಸಿದ್ಧವಾಗಿದೆ. ಈ ಸಿಜನ್ ಕೊನೆಯಾಗುತ್ತಿದೆ ಎನ್ನುವ ಹೊತ್ತಿನಲ್ಲಿ ಮುಂದಿನ ಆವೃತ್ತಿಗಳು ಕೂಡ ಉದ್ಭವವಾಗಿದೆ.

LSG ತಂಡಕ್ಕೆ ರಾಹುಲ್ ವಿದಾಯ RCB ತಂಡಕ್ಕೆ ಸೇರ್ಪಡೆ ಆಗುವ ಸಾಧ್ಯತೆ ಇದೆಯಾ?

ವರ್ಷದ ಕೊನೆಯಲ್ಲಿ ಹರಾಜಿನ ಪ್ರಕ್ರಿಯೆಗಳು ಕೂಡ ನಡೆಯುತ್ತದೆ. ಅನೇಕ ಜನರು ಬದಲಾಗುತ್ತಾರೆ ಹಾಗೆಯೇ ಕೆಲವೊಂದಷ್ಟು ಟೀಮ್ ನ ನಾಯಕರು ಕೂಡ ಬದಲಾಗುತ್ತಾರೆ. ಒಂದಿಷ್ಟು ನಾಯಕರು ಅವಮಾನದಿಂದ ತಮ್ಮ ತಂಡವನ್ನು ಬಿಡುವ ಸಾಧ್ಯತೆ ಹೆಚ್ಚಾಗಿದೆ.

ರಾಹುಲ್ ಮತ್ತು ರೋಹಿತ್ ಅವರು ಪ್ರಾಂಚಸಿ ಗಳಿಂದ ಅವಮಾನಕ್ಕೆ ತುತ್ತಾಗಿದ್ದಾರೆ. 2025ರ ಸಂದರ್ಭದಲ್ಲಿ ತಂಡವನ್ನೇ ಬದಲಾವಣೆ ಮಾಡಬೇಕು ಅಂದುಕೊಂಡಿದ್ದಾರೆ. ರಾಹುಲ್ ಮತ್ತು ರೋಹಿತ್ ಅವರು ಏನೆಲ್ಲಾ ಅವಮಾನವನ್ನ ಎದುರಿಸಿದ್ದಾರೆ ಎಂಬುದನ್ನು ತಿಳಿಯೋಣ.

2024ರ ಐಪಿಎಲ್ ತುಂಬಾ ಮಸ್ತ್ ಆಗಿದೆ. ಸಿಕ್ಸ್, ಫೋರ್ ಗಳಿಗೆ ಲೆಕ್ಕವಿಲ್ಲದಂತ ಪರಿಸ್ಥಿತಿ ಬಂದಿತ್ತು. ದಾಖಲೆಗಳ ಧೂಳಿಪಟವನ್ನೇ ಎಬ್ಬಿಸಿತು. ಇಂಡಿಯನ್ ಪ್ರೀಮಿಯಂ ಲೀಗ್ ನಲ್ಲಿ ಅತಿ ಹೆಚ್ಚು ರನ್ನನ ಗಳಿಸಿ ದಾಖಲೆಯನ್ನು ಮಾಡಿದೆ. ಒಂದಿಷ್ಟು ವಿವಾದ ಗೊಂದಲ ಮುನಿಸಿಗೂ ಕೂಡ ಕಾರಣವಿದೆ.

ಐದು ಬಾರಿ ಗೆಲುವನ್ನ ಸಾಧಿಸಿದ ಮುಂಬೈ ಇಂಡಿಯಾ ಈ ಬಾರಿ ಬದಲಾವಣೆಯನ್ನು ಬಯಸುತ್ತಾ ಇದೆ. ಮುಂಬೈ ಇಂಡಿಯಾ ತಂಡದಲ್ಲಿ ಆಟವಾಡುವ ಸಂದರ್ಭದಲ್ಲಿ ಸಾಕಷ್ಟು ರೀತಿಯ ಗೊಂದಲವನ್ನು ಉಂಟು ಮಾಡಿತು. ಹಿಟ್ಮ್ಯಾನ್ ಆದಂತಹ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಅಭಿಮಾನಿಗಳನ್ನ ಕೇರಳುವಂತೆ ಮಾಡಿತು.

ಹಾರ್ದಿಕ್ ಪಾಂಡ್ಯ ಅವರನ್ನ ಟ್ರೋಲ್ ಆಗಿ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತರೆ ಇದ್ದರು. ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಆಟವು ತುಂಬಾ ಕಳಪೆಯಾಗಿತ್ತು.

ಒಂದೊಂದು ಪಂದ್ಯದಲ್ಲಿ ಸೋಲನ್ನ ಕಾಣುತ್ತಾ ಇದ್ದರೆ ಅಭಿಮಾನಿಗಳು ಹಾರ್ದಿಕ ಪಾಂಡ್ಯ ಅವರ ವಿರುದ್ಧ ರೊಚ್ಚಿಗೆ ಏಳುತ್ತಾ ಇದ್ದರು. ಐದು ಬಾರಿ ಟ್ರೋಫಿಯನ್ನ ಗೆದ್ದ ತಂಡವಾದರೂ ಪಂದ್ಯದಿಂದ ಹೊರ ಬಿದ್ದಿತ್ತು.

2025ರ ಐಪಿಎಲ್ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ನಲ್ಲಿದ್ದ ರೋಹಿತ್ ಶರ್ಮಾ ಅವರು ತಮ್ಮ ಪಂದ್ಯವನ್ನ ತೊರೆಯುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಸಹ ಓದಿ: 

ಜೂನ್ ಒಂದನೇ ತಾರೀಖಿನಿಂದ ಹೊಸ ಆದೇಶ ಜಾರಿ.

ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್

ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್

ಐವತ್ತು ಸಾವಿರದವರೆಗೆ ನಿಮಗೆ ಸಾಲ ದೊರೆಯುತ್ತದೆ.

10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನ ಲೀಡ್ ಮಾಡಿದ ರೋಹಿತ್ ಶರ್ಮ, ರೋಹಿತ್ ಶರ್ಮಾ ಅವರನ್ನ ಪಂದ್ಯದಿಂದ ಕೆಳಗಿಳಿಸಿರುವುದೆ ಒಂದು ರೀತಿಯ ರೋಚಕ ಎಂದು ಹೇಳಬಹುದು.

ಎಲ್ ಎಸ್ ಜಿ ತಂಡದ ರಾಹುಲ್ ಅವರು ಕೂಡ ಈ ಪಂದ್ಯಕ್ಕೆ ವಿದಾಯವನ್ನು ಹೇಳುವ ಸಾಧ್ಯತೆ ಇದೆ ಏಕೆಂದರೆ ಎಂಟನೇ ತಾರೀಕಿನಂದು ನಡೆದಂತಹ ಪಂದ್ಯದಲ್ಲಿ ಎಲ್ ಎಸ್ ಜಿ ತಂಡದವರು ಸೋಲನ್ನ ಅನುಭವಿಸಿದ್ದರಿಂದ ಅಲ್ಲಿರುವ ಸಂಜಿವಿ ಗೊಯಂಕಾರ್ ಅವಮಾನವನ್ನ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ರಾಹುಲ್ ಅವರು ವಿದಾಯ ಹೇಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಅವರು ಯಾವ ತಂಡವನ್ನ ಸೇರಬಹುದು ಅಥವಾ ರಾಹುಲ್ ಅವರು ಅದೇ ತಂಡದಲ್ಲಿ ಇರುತ್ತಾರೆ ರೋಹಿತ್ ಅವರು ಕೂಡ ಅದೇ ತಂಡದಲ್ಲಿರುತ್ತರ ಅಥವಾ ಬಿಟ್ಟುಬಿಡುತ್ತಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version