ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.

28
ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.
ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.

ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯೆಯ ರಾಮನಾದರ್ಶನಕ್ಕಾಗಿ ಅನೇಕ ಜನ ಭಕ್ತಾದಿಗಳು ಬರುತ್ತಾ ಇದ್ದಾರೆ ಊಟ ತಿಂಡಿ ನಿದ್ದೆ ಬಿಟ್ಟು ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ.

ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.
ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.

ಅವರೊಬ್ಬನ ದರ್ಶನ ಸಿಕ್ಕಿಬಿಟ್ಟರೆ ಸಾಕು ಎಂದು ಪರಿತಪಿಸುತ್ತಿದ್ದಾರೆ. ಶತಕೋಟಿ ಭಾರತೀಯರ ಕನವರಿಕೆಗೆ ಕಾರಣ ಆಗಿರುವುದೇ ಇದೇ ಬಾಲರಾಮ ನಗುಮುಖದ ಈ ರಾಮಲಲ್ಲಾರನ್ನ ಕಲ್ಲಿನಲ್ಲಿ ಅರಳಿಸಿದ ಕರುನಾಡಿನ ಶಿಲ್ಪಿ ಅರುಣ್ ಯೋಗಿರಾಜ

ಮೈಸೂರು ಮೂಲದ ಅರುಣ್ ಯೋಗಿರಾಜ್ ರದ್ದು ನಿಜಕ್ಕೂ ಮಹಾ ತಪಸ್ಸು ತಿಂಗಳುಗಟ್ಟಲೆ ಊಟ ಬಿಟ್ಟು ವಾರಗಟ್ಟಲೆ ಮನೆಯವರನ್ನ ಮಾತನಾಡಿಸದೆ ಗಂಟೆಗಟ್ಟಲೆ ನಿದ್ದೆ ಮಾಡದೆ ಮರ್ಯಾದೆ ಪುರುಷನಿಗಾಗಿ ಶ್ರಮಿಸಿದ್ದಾರೆ.

ಅವರು ಈ ಮಹಾ ತ್ಯಾಗಕ್ಕೆ ಪ್ರತಿಫಲಾ ಸಿಕ್ಕಿದೆ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ತುಂಬೆಲ್ಲ ಅರುಣರ ಗುಣಗಾನ ನಡೆಯುತ್ತಿದೆ ಅಷ್ಟಕ್ಕೂ ಬಾಲರಾಮನಿಗೂ ಅರುಣ ಯೋಗಿ ರಾಜಕು ಮಾಡಿದ ತಪಸ್ಸು ಎಂತದ್ದು ಬಾಲರಾಮನ ಕಲ್ಪನೆಗಾಗಿ ಅರುಣ್ ಯೋಗಿರಾಜ್ ತುಂಬಾನೇ ಹೋಂವರ್ಕ್ ಮಾಡಿದ್ದಾರೆ.

ಅವರ ಮೊಬೈಲ್ ನಲ್ಲಿ ಒಂದುವರೆ ಸಾವಿರದಷ್ಟು ಶ್ರೀರಾಮನ ಚಿತ್ರಗಳಿವೆ, ರಾತ್ರಿ ಒಂದು ಗಂಟೆಯವರೆಗೂ ಕೆಲಸ ಮಲಗುವ ಮುನ್ನ ರಾಮನ ಚಿತ್ರಗಳ ವೀಕ್ಷಣೆ, ದಿನನಿತ್ಯ ಕೆಲಸ ಮಾಡುವಾಗ ಬಾಲರಾಮ ಬದಲಾಗುತ್ತಿದ್ದರು ಬಾಲ ರಾಮ ಹೇಗೆ ಕಾಣುತ್ತಾರೆ ಅನ್ನುವ ಕುತೂಹಲ ನನ್ನಲ್ಲಿಯೂ ಹೆಚ್ಚಾಗಿತ್ತು.

ಇದನ್ನು ಓದಿ

PM MODI ಹೊಸ ಯೋಜನೆ ಪ್ರತಿಯೊಬ್ಬರ ಖಾತೆಗೆ ಆರು ಸಾವಿರ

ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ

ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್

ವಿಗ್ರಹ ಪೂರ್ಣವಾದ ಬಳಿಕ ಒಂದು ಕಾರ್ಯಗಾರಕ್ಕೆ ಕೊಡಲಾಗಿತ್ತು, ದೇವಸ್ಥಾನಕ್ಕೆ ಎಂಟ್ರಿ ಕೊಡುವಾಗಲೇ ವಿಗ್ರಹ ತನ್ನ ಲಕ್ಷಣಗಳನ್ನ ಬದಲಾಯಿಸಿಕೊಳ್ಳಲು ಆರಂಭ ಮಾಡಿದ್ದು.

ಪ್ರತಿಷ್ಠಾಪನೆಗಾಗಿ ಅಲಂಕಾರವೆಲ್ಲ ಆದಮೇಲೆ ಇದು ನಾನು ಮಾಡಿದ ವಿಗ್ರಹ ಅಲ್ಲ ಇದು ನನ್ನ ಕೆಲಸ ಅಲ್ಲ ದೇವರೇ ಈ ಕೆಲಸ ಮಾಡಿಸಿಕೊಂಡಿದ್ದಾರೆ ಅನ್ನಿಸುತ್ತೆ,

ದೇಶದ 140 ಕೋಟಿ ಜನರು ಬಾಲರಾಮನನ್ನು ನೋಡಬೇಕು ಎಂದು ಅನೇಕ ರೀತಿಯ ಹೊಣೆಗಾರಿಕೆ ನನ್ನ ಮೇಲೆ ಇತ್ತು. ಇದಕ್ಕಾಗಿ ನಾನು ತುಂಬಾ ಪರಿಶ್ರಮವನ್ನ ಮಾಡಲಾಗಿದೆ.

ದೇಶಕ್ಕೆ ಮೂರು ವಿಭಿನ್ನವಾದ ವಿಗ್ರಹಗಳನ್ನು ನೀಡಬೇಕಾಗಿತ್ತು. ಅಯೋಧ್ಯೆಗೆ ಬರೋದಕ್ಕಿಂತಲೂ ಮುಂಚೆ ಚಿನ್ನದ ವೇಳೆಯಲ್ಲಿ ಸಮಯವನ್ನು ಕಳೆದಿದೆ.

ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.
ರಾಮಲಲ್ಲಾ ಪ್ರತಿಷ್ಠಾಪನೆ ಮಾಡಿದ ನಂತರ ಅರುಣ್ ಯೋಗಿಗೆ ಕುಲಾಯಿಸಿತು ಅದೃಷ್ಟ.

ಆರು ತಿಂಗಳು ಅರುಣ ಅವರು ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದ್ದು. ಇಡೀ ಪ್ರಪಂಚದಲ್ಲಿ ಯಾರಿಗೂ ಸಿಗದೇ ಇರುವ ಅವಕಾಶ ನನಗೆ ಸಿಕ್ಕಿತು.

ಈಗಾಗಿ ನಾನು ಯಾರ ಜೊತೆ ಮಾತನಾಡದೆ ಏಳು ತಿಂಗಳಾಗಿತ್ತು ಏಕಾಗ್ರತೆಗೆ ಎಲ್ಲಿಯೂ ತೊಂದರೆ ಆಗಬಾರದೆಂದು ಹೊರ ಜಗತ್ತಿನ ಜೊತೆ ಸಂಬಂಧವನ್ನು ಕಟ್ ಮಾಡಿಕೊಂಡಿದ್ದ ಯಾಕೆಂದರೆ

ಇತಿಹಾಸ ಇರುವಂತ ಜಾಗ ದೇಶಾದ್ಯಂತ ಜನ ಕಾಯುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ರೀತಿಯ ಪರಿಕಲ್ಪನೆ ಇದ್ದಿರುವುದರಿಂದ ನಾನು ಹೆಚ್ಚು ಕ್ರಮವನ್ನ ವಹಿಸಬೇಕಾಗಿತ್ತು. ಇದರಿಂದ ನನ್ನ ಅದೃಷ್ಟವೇ ಬದಲಾಯಿತು ಎಂದು ಅರುಣ್ ಯೋಗಿರಾಜ ಅವರು ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here