ರಮ್ಯಾ ಸಾವಿನ ಸುದ್ದಿ ಸುಳ್ಳು ಎಲ್ಲಾ ಊಹಾಪೋಹಕ್ಕೆ ಮಾಹಿತಿ ಕೊಟ್ಟ ರಮ್ಯ

74

ನಮಸ್ಕಾರ ಪ್ರಿಯ ಸ್ನೇಹಿತರೇ, ರಮ್ಯಾ ಅವರ ಸಾವಿನ ಸುದ್ದಿ ಸುಳ್ಳು ಊಹಾಪೋಹಗಳು ಎಂದ ನಟಿ ರಮ್ಯಾ ಅವರು ರಮ್ಯಾ ಅವರು ಜನಿವಾದಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲೇ ಅವರು ಸಾವಿಗೆ ಈಡಾಗಿದ್ದಾರೆ ಎಂದು ಸುಳ್ಳು ಸುದ್ದಿಯನ್ನ ಹೇರಡಿಸುತ್ತಾರೆ ಆದರೆ ಇಲ್ಲಿ ಏನೋ ಒಂದು ಘಟನೆಯಿಂದಾಗಿ ಈ ರೀತಿ ಸಮಸ್ಯೆಗಳು ಉಂಟಾಗಿದೆ ಎಂದು ಹೇಳಲಾಗಿದೆ.

ರಮ್ಯಾ ಅವರು ಒಂದು ಬಾರಿ ಮಾಡೋದು ತಪ್ಪು ಆದರೆ ಇದು ಬೇಕಂತಾನೆ ಮಾಡಿರುವ ತಪ್ಪಾಗಿದೆ ಎಂದು ಹೇಳಲಾಗಿದೆ ಯಾವುದೋ ಒಂದು ತಮಿಳು ನ್ಯೂಸ್ ಚಾನೆಲ್ ನಲ್ಲಿ ಈ ರೀತಿ ಸುಳ್ಳು ಸುದ್ದಿಯನ್ನು ಹರಳಿದ್ದಾರೆ,

ಇದರಿಂದಾಗಿ ತುಂಬಾ ತೊಂದರೆಗಳು ಉಂಟಾಗುತ್ತದೆ ಆದರೆ ರಮ್ಯಾ ಅವರು ಸಾವನ್ನಪ್ಪಿದ್ದಾರೆ ಎಂದು ಅನೇಕ ಜನರು ಗಣ್ಯ ವ್ಯಕ್ತಿಗಳು ಅನೇಕ ಜನರು ಅವರ ಸ್ನೇಹಿತರು ಎಲ್ಲರೂ ಕೇಳಿ ಇದರಿಂದ ಅವರಿಗೆ ಸಾಂತ್ವಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ತಮಿಳು ನ್ಯೂಸ್ ಚಾನೆಲ್ ನಲ್ಲಿ ಈ ರೀತಿ ಸುಳ್ಳು ಸುದ್ದಿ ಹರಡಿದೆ ಎಂದು ಹೇಳಲಾಗಿದೆ.

ರಮ್ಯಾ ಅವರು ಹೇಳುವಂತೆ ಇದು ಬೇಕಂತಲೇ ಮಾಡಿರುವ ಸುದ್ದಿ ಎಂದು ಹೇಳಿದ್ದಾರೆ ಆದರೆ ಯಾವುದು ಒಂದು ಪ್ರದೇಶದಲ್ಲಿ ರಮ್ಯಾ ಎನ್ನುವರು ತಮಿಳು ಚಿತ್ರರಂಗದಲ್ಲಿ ಒಬ್ಬ ರಮ್ಯ ಎನ್ನುವರು ತುಂಬಾ ಮೆಚ್ಚುಗೆಯನ್ನ ಪಡೆದಂತ ನಟಿಯಾಗಿದ್ದರು ಅವರು ಹೃದಯಘಾತದಿಂದ ಮರಣ ಹೊಂದಿದ್ದಾರೆ

ಅವರ ಉದ್ದೇಶವನ್ನು ಇಟ್ಟುಕೊಂಡು ಇವರ ಫೋಟೋವನ್ನು ಮಿಸ್ಸಾಗಿ ಹಾಕಿದ್ದಾರೆ ಎಂದು ಹೇಳಲಾಗಿದೆ ಆದರೆ ಯಾರೂ ಕೂಡ ರಮ್ಯಾ ಅವರು ಸಾವನಪ್ಪಿಲ್ಲ ಇದು ಸುಳ್ಳು ಸುದ್ದಿ ಎಂದು ಹೇಳಲಾಗಿದೆ ಯಾರು ಕೂಡ ಇದರ ಬಗ್ಗೆ ಚಿಂತನೆ ನಡೆಸುವ ಅವಶ್ಯಕತೆ ಇಲ್ಲ ಇದು ಒಂದು ಏನೋ ತೊಂದರೆಗಳಿಂದ ಉಂಟಾಗಿರುವ ಸುದ್ದಿ ಎಂದು ರಮ್ಯಾ ಅವರೇ ಹೇಳಿದ್ದಾರೆ.

ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ಇದು ಬೇಕಂತಲೇ ಮಾಡಿರುವ ಸುದ್ದಿ ಎಂದು ರಮ್ಯಾ ಅವರು ಹೇಳುತ್ತಿದ್ದಾರೆ. ಯಾರೂ ಕೂಡ ಈ ರೀತಿಯ ಸುದ್ದಿಗಳನ್ನು ಹರಡಬೇಡಿ ಇದರಿಂದ ತುಂಬಾ ತೊಂದರೆಗಳು ಉಂಟಾಗುತ್ತದೆ ಯಾರೂ ಕೂಡ ಈ ರೀತಿಯ ಸುದ್ದಿಗಳನ್ನು ಇಟ್ಟುಕೊಂಡು ಜನರು ಹೆಚ್ಚು ವ್ಯಾಪಕವಾಗಿ ಹರಡುತ್ತಿರುವುದನ್ನ ಕಾಣಬಹುದಾಗಿದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here