ರಮ್ಯಾ ಅವರಿಗೆ ಹೃದಯಘಾತ ಆಗಿದೆ ಎಂದು ತಿಳಿದು ರಮ್ಯಾ ಅವರ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

59

ನಮಸ್ಕಾರ ಪ್ರಿಯ ಸ್ನೇಹಿತರೇ, ರಮ್ಯಾ ಅವರಿಗೆ ಹೃದಯ ಘಾತ ಆಗಿದೆ ಎಂದು ಈ ಸುದ್ದಿ ಎಲ್ಲಾ ಕಡೆಯಲ್ಲೂ ಕೂಡ ಹರಿದು ಹಂಚಿ ಹೋಗುತ್ತಾ ಇತ್ತು ಸ್ಯಾಂಡಲ್ವುಡ್ ಗೆ ತುಂಬಾ ಆಘಾತವೇ ಉಂಟಾಗಿತ್ತು ಆದರೆ ಆ ಸುದ್ದಿಯನ್ನು ಕೇಳುತ್ತಿರುವ ಅಭಿಮಾನಿಗಳು ಕೂಡ ತುಂಬಾ ತೊಂದರೆಗಳಿಗೆ ಬೆಚ್ಚಿ ಬೀಳುವಂಥ ಸುದ್ದಿಯೇ ಹೊರಹಾಕಿದ್ದಾರೆ.

ಮೋಹನ ತಾರೆ ನಟಿ ರಮ್ಯಾ ಅವರಿಗೆ ಹೃದಯ ಘಾತ ಆಗಿದೆ ಎಂದು ನ್ಯೂಸ್ ಗಳಲ್ಲಿ ಕೂಡ ಹರಿದು ಹೋಗುತ್ತಾ ಇದ್ದವು. ತಮಿಳು ಮಾಧ್ಯಮಗಳಲ್ಲಿ ಇದರ ಬಗ್ಗೆ ಸುಳ್ಳು ಮಾಹಿತಿಯನ್ನು ಹಬ್ಬಿಸಿ ಅಭಿಮಾನಿಗಳ ತಲೆಯನ್ನೇ ಕೆಡಿಸಿದ್ದಾರೆ.

ರಮ್ಯಾ ಅವರು ಚಿತ್ರರಂಗ ಗಳಲ್ಲಿ ತಮ್ಮದೇ ಆದ ಪಾತ್ರವನ್ನು ತೊಡಗಿಕೊಂಡಿದ್ದರು ತಮ್ಮನ್ನ ತಾವು ತೊಡಗಿಸಿಕೊಳ್ಳಲು ಅನೇಕ ರೀತಿಯ ಪ್ರಯತ್ನವನ್ನು ನಡೆಸುತ್ತದೆ. ರಾಜಕೀಯದಲ್ಲಿ ಸೇರಿದ ನಂತರ ಸಿನಿಮಾದಿಂದ ಅವರು ದೂರ ಸರಿದಿದ್ದರು.

ರಾಜಕೀಯವನ್ನು ತೊರೆದ ನಂತರ ಅವರು ತಮ್ಮನ್ನ ತಾವೇ ತೊಡಗಿಸಿಕೊಳ್ಳುವಂತೆ ಯಾರ ಕಣ್ಣು ಕೂಡ ಕಾಣಿಸುತ್ತಿರಲಿಲ್ಲ. ಅವರು ಚಿತ್ರರಂಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವುದನ್ನ ಗಮನಿಸಬಹುದಾಗಿದೆ.

ರಮ್ಯಾ ಅವರು ಹೃದಯ ಫತಾ ವಾಗಿದೆ ಅವರು ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆಯೂ ಕೂಡ ಹರಿಯುತ್ತಿತ್ತು. ತಮಿಳು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದು ಹೋಗುತ್ತಾ ಇದೆ ಅಭಿಮಾನಿಗಳಿಗೆ ಇದರಿಂದ ತುಂಬಾ ಆತಂಕವೇ ಸೃಷ್ಟಿಯಾಗಿತ್ತು.

ನಟಿ ರಮ್ಯಾ ಅವರು ಆರೋಗ್ಯವಾಗಿದ್ದಾರೆ ಅವರಿಗೆ ಏನು ಕೂಡ ಆಗಿರಲಿಲ್ಲ ಆದರೂ ತಮಿಳು ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಯನ್ನು ಕೇಳಿ ಜನರಿಗೆ ಒಂದು ರೀತಿಯ ಆಶ್ಚರ್ಯ ಉಂಟಾಗಿತ್ತು. ತಮಿಳು ಚಿತ್ರರಂಗಗಳಲ್ಲಿ ನಟನೆಯ ಮಾಡುತ್ತಿದ್ದ ರಮ್ಯಾ ಎನ್ನುವ ವ್ಯಕ್ತಿಯ ಫೋಟೋವನ್ನು ಹಾಕುವ ಬದಲಾಗಿ

ಕನ್ನಡ ಚಿತ್ರರಂಗದ ರಮ್ಯಾ ಅವರ ಫೋಟೋವನ್ನು ಹಾಕಿ ಅವರು ಮರಣವನ್ನ ಹೊಂದಿದ್ದಾರೆ ಎಂದು ಹೇಳಿದ್ದಾರೆ ಅವರಿಗೆ ಹೃದಯ ಘಾತ ಸಂಭವಿಸಿದೆ ಎಂದು ಕೂಡ ಸೂಚಿಸಿದ್ದಾರೆ. ಈ ರೀತಿಯ ತೊಂದರೆಗಳು ಉಂಟಾಗಿರುವುದರಿಂದ ಅವರಿಗೆ ಒಂದು ರೀತಿ ಅಭಿಮಾನಿಗಳಿಗೆ ತೊಂದರೆ ಉಂಟಾಗಿದೆ

ಆದರೆ ರಮ್ಯಾ ಅವರು ಆರೋಗ್ಯವಾಗಿದ್ದರೆ ಯಾರು ಕೂಡ ಚಿಂತೆ ಪಡುವ ಅವಶ್ಯಕತೆ ಇಲ್ಲ ಅವರು ಆರೋಗ್ಯವಾಗಿದ್ದಾರೆ. ಎಂದು ಎಲ್ಲಾ ಕಡೆಯನ್ನು ಕೂಡ ನಂತರ ರಮ್ಯಾ ಅವರೇ ಸ್ಪಷ್ಟವಾದ ಹೇಳಿಕೆಯನ್ನು ಕೂಡ ನೀಡಿದ್ದರು.

ಇದರ ಪ್ರಯೋಜನ ಪಡೆಯಬಹುದು

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

LEAVE A REPLY

Please enter your comment!
Please enter your name here