ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.

34
ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.
ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಯಾರಿಲ್ಲ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.
ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.

ಅಂದುಕೊಂಡಿದ್ದಿರೋ ಹೆಸರು ವಿಳಾಸ ಅಥವಾ ಸೇರ್ಪಡೆ ಮಾಡಿಸುವುದು ಅಥವಾ ತೆಗೆದು ಹಾಕುವ ಪ್ರಕ್ರಿಯೆ ಏನೇ ಇದ್ದರೂ ಕೂಡ ನೀವು ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವವರಿಗೆ ದಿನಾಂಕವನ್ನ ನೀಡಿದ್ದಾರೆ ಆ ದಿನಾಂಕಗಳ ಆಧಾರದ ಮೇಲೆ ನೀವು ತಿದ್ದುಪಡಿ ಮಾಡಿಕೊಳ್ಳಬಹುದು.

ಮಾರ್ಚ್ 31ನೇ ತಾರೀಕಿನ ಒಳಗಡೆ ಕೆಲವೊಂದಿಷ್ಟು ಜಿಲ್ಲೆಯಲ್ಲಿ ಆಯಾ ಜಿಲ್ಲೆಯಲ್ಲಿ ದಿನಾಂಕವನ್ನು ನಿಗದಿಪಡಿಸಿದ್ದಾರೆ ಅದರ ಆಧಾರದ ಮೇಲೆ ನೀವು ತಿದ್ದುಪಡಿಯನ್ನ ಮಾಡಿಕೊಳ್ಳುಬಹುದಾಗಿದೆ.

ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ನೀವು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎರಡು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಕೆಲವೊಂದು ಇಷ್ಟು ಜಿಲ್ಲೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ, ಕೋಲಾರ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ ಹೀಗೆ ಬೇರೆ ಬೇರೆ ಭಾಗಗಳಲ್ಲಿ ಆಯಾ ದಿನಾಂಕದಂದು ನಿಗದಿಪಡಿಸಿದ್ದಾರೆ.

ಎರಡರಿಂದ ನಾಲ್ಕು ಗಂಟೆಯವರೆಗೆ ಈ ಜಿಲ್ಲೆಯಲ್ಲಿ ನಿಗದಿಪಡಿಸಿದ್ದಾರೆ ಆದ್ದರಿಂದ ನೀವು ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಾಲ್ಕರಿಂದ ಆರು ಗಂಟೆಯ ಒಳಗಾಗಿ ಬಾಗಲಕೋಟೆ, ಬೆಳಗಾವಿ, ಚಿಕ್ಕಮಂಗಳೂರು, ದಾವಣಗೆರೆ, ಗದಗ, ಹಾಸನ, ಹಾವೇರಿ, ಮಂಡ್ಯ, ಮೈಸೂರು

ಈ ಭಾಗಗಳಲ್ಲಿ ನೀವು ರೇಷನ್ ಕಾರ್ಡ್ ಗಳನ್ನು ಏನಾದರೂ ತಿದ್ದುಪಡಿ ಮಾಡಬೇಕು ಅಂದುಕೊಂಡಿದ್ದರೆ ತಿದ್ದುಪಡಿಯನ್ನ ಮಾಡಿಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: 

ರೈತರಿಗೆ ಗುಡ್ ನ್ಯೂಸ್ 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅಕ್ಕಿಯ ಹಣ ನೀಡಲ್ಲ?

ಗೃಹಲಕ್ಷ್ಮಿ 7ನೇ ಕಂತು ಹಣದ ಕುರಿತು ಒಂದು ಹೊಸ ಅಪ್ಡೇಟ್

ವಾಟರ್ ಆಪಲ್ ಕೃಷಿ 5 ಮರದಿಂದ 6 ಲಕ್ಷ ಲಾಭ

ಆಯಾ ದಿನಾಂಕಗಳ ಆಧಾರದ ಮೇಲೆ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನ ಸಲ್ಲಿಸಿ ತಿದ್ದುಪಡಿಯನ್ನ ಮಾಡಿಕೊಳ್ಳಬಹುದಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.
ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ.

ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ತಿದ್ದುಪಡಿಯನ್ನ ಮಾಡಿಸಿಕೊಳ್ಳಬಹುದು. ನಿಮ್ಮ ಹತ್ತಿರದಲ್ಲಿರುವ ಗ್ರಾಮವನ್, ಕರ್ನಾಟಕಒನ್ ಅಥವಾ ಬಾಪೂಜಿ ಕೇಂದ್ರಗಳಿಗೆ ಹೋಗಿ ನೀವು ತಿದ್ದುಪಡಿಯನ್ನ ಮಾಡಿಕೊಳ್ಳಬಹುದಾಗಿದೆ. ಈ ರೀತಿಯಾಗಿ ರೇಷನ್ ಕಾರ್ಡ್ಗಳಿಗೆ ತಿದ್ದುಪಡಿ ಮಾಡಲು ಅರ್ಜಿಯನ್ನು ಸಲ್ಲಿಸುವುದು ದಿನಾಂಕವನ್ನು ನಿಗದಿಪಡಿಸಿದ್ದಾರೆ.

ಆದ್ದರಿಂದ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಅರ್ಜಿಗಳನ್ನ ಸಲ್ಲಿಸಬಹುದಾಗಿದೆ. ಯಾರೆಲ್ಲ ರೇಷನ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಲ್ಲ ಅಂತವರು ಕೂಡ ತಿದ್ದುಪಡಿ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here