ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಕಾರ್ಡ್ ಗಳಲ್ಲಿ ಕೆಲವೊಂದು ಇಷ್ಟು ಹೊಸ ಬದಲಾವಣೆ

92

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯುತ್ತಿದ್ದಾರೆ ಆದರೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯುವುದರಿಂದ ಏನೆಲ್ಲಾ ಬದಲಾವಣೆಯಾಗಿದೆ ಎಂಬುದನ್ನ ತಿಳಿಯೋಣ. ನಿಮ್ಮ ಬಳಿ ಎಪಿಎಲ್, ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು.

ಅನ್ನ ಭಾಗ್ಯ ಬಗ್ಗೆ ಯೋಜನೆ ಹಣ ಕೆಲವೊಂದಿಷ್ಟು ಜನರ ಖಾತೆಗೆ ಜಮಾ ಆಗಿಲ್ಲ ಡಿಸೆಂಬರ್ 15ನೇ ತಾರೀಕಿನಂದು ಎಲ್ಲರ ಖಾತೆಗೂ ಕೂಡ ಜಮಾ ಆಗುತ್ತದೆ ಎಂದು ಸೂಚಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಪಿಂಚಣಿ ಹಣ ಈ ಮೂರು ಹಣವನ್ನ ಕೂಡ ಸರ್ಕಾರದ ಎಂದ ಬರುವ ಯೋಜನೆಯ ಹಣವನ್ನ ಡಿಸೆಂಬರ್ 15ನೇ ತಾರೀಖಿನಿಂದ ಅಥವಾ 20ನೇ ತಾರೀಕಿನ ಒಳಗಡೆ ಜಮಾ ಮಾಡಲಾಗುತ್ತದೆ

ಪ್ರತಿ ತಿಂಗಳ 15ರಿಂದ 20ನೇ ತಾರೀಕು ಎಂದು ನಿಗದಿಪಡಿಸಿದ್ದಾರೆ. ರೇಷನ್ ಗಳನ್ನ ಪಡೆಯುವಾಗ ಬಯೋಮೆಟ್ರಿಕ್ ಮೂಲಕ ರೇಷನ್ ಗಳನ್ನ ಪಡೆಯಲು ಸಾಧ್ಯ. ರೇಷನ್ ಗಳನ್ನ ಪಡೆಯುವಾಗ ನಿಮ್ಮ ರೇಷನ್ ಕಾರ್ಡಿನ ನಂಬರ್ ಮತ್ತು ನಿಮ್ಮ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು ಬಯೋಮೆಟ್ರಿಕ್ ಗಳ ಮೂಲಕ ರೇಷನ್ ಗಳನ್ನ ವಿತರಿಸಲಾಗುತ್ತದೆ.

ರೇಷನ್ ಕಾರ್ಡ್ಗಳನ್ನು ಹೊಂದಿರುವವರು ಎಪಿಎಲ್ ಬಿಪಿಎಲ್ ಮತ್ತು ಅಂತ್ಯೋದಯ ಮೂರು ರೇಷನ್ ಕಾರ್ಡ್ ಗಳ ಹೊಂದಿರುವವರಿಗೂ ಕೂಡ ಈ ನಿಯಮಗಳು ಅನ್ವಯವಾಗುತ್ತದೆ. ಸ್ಮಾರ್ಟ್ ಕಾರ್ಡ್ ಗಳ ಬದಲಾಗಿ ಇನ್ನು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ಗಳನ್ನ ನೀಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇನ್ನು ಮುಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಗಳಲ್ಲಿ ಬದಲಾವಣೆ ಆಗಿರುವುದರಿಂದ ಆ ರೇಷನ್ ಕಾರ್ಡುಗಳಲ್ಲಿ ನೀವು ರೇಷನ್ ಪಡೆಯಲು ಇಂತಹ ಸ್ಮಾರ್ಟ್ ಕಾರ್ಡ್ಗಳನ್ನ ಬಳಸಿಕೊಂಡು

ರೇಷನ್ ಪಡೆದುಕೊಳ್ಳಬಹುದು ಯಾವುದೇ ಕಾರಣಗಳನ್ನು ಹೊಂದಿದ್ದರು ಎಪಿಎಲ್ ಆಗಿರಬಹುದು ಬಿಪಿಎಲ್ ಆಗಿರಬಹುದು ಅಂತ್ಯದ್ಯೋಯ ಆಗಿರಬಹುದು ಯಾವುದೇ ಕಾರ್ಡ್ ಗಳನ್ನ ಹೊಂದಿದ್ದರೂ ಕೂಡ ಅಂತವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಸರ್ಕಾರದಿಂದಲೇ ಬಂದಂತ ಒಂದು ಹೊಸ ನಿಯಮವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಹೊಸ ನಿಯಮಗಳನ್ನ ಪಾಲಿಸಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here