ರೇಷನ್ ಕಾರ್ಡ್ ಇದ್ದವರಿಗೆ ಬಂತು ರಾತ್ರೋರಾತ್ರಿ ಒಳ್ಳೆಯ ಸುದ್ದಿ

40

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಹೊಸ ಅಪ್ಡೇಟ್ ಬಂದಿದೆ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು ಮತ್ತು ಆ ನಿಯಮ ಅನುಸರಿಸಲೇಬೇಕು.

ನಿಮ್ಮ ರೇಷನ್ ಕಾರ್ಡ್ ಗಳ ಕುರಿತು ಒಂದು ಅಪ್ಡೇಟ್ ಎಂದೇ ಹೇಳಬಹುದು. ರೇಷನ್ ಕಾರ್ಡ್ ಇದ್ದವರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.

ಇದು ಕೇಂದ್ರ ಸರ್ಕಾರದಿಂದ ಬಂದಂತ ನಿಯಮವಾಗಿದೆ, ರಾಜ್ಯ ಸರ್ಕಾರದಿಂದ ಬಂದಂತಿರೋದಲ್ಲ ಪಿಎಂ ಗರಿಕ್ ಕಲ್ಯಾಣ ಯೋಜನೆ. ಐದು ಕೆಜಿ ಅಕ್ಕಿಯನ್ನು ನೀಡುತ್ತಾ ಇದ್ದರು ಅದನ್ನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಂದು ಸಭೆ ನಡೆದಿದೆ.

ಅದರಲ್ಲಿ ಒಂದು ಮಹತ್ವವಾದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಮುಂದಿನ ಐದು ವರ್ಷಗಳ ಕಾಲ ಇನ್ನೂ ಐದು ಕೆಜಿ ಅಕ್ಕಿಯನ್ನು ನೀಡುತ್ತಿರುವುದನ್ನ ಪ್ರತಿಯೊಬ್ಬರಿಗೂ ಕೂಡ ನೀಡುವಂತೆ ಮಾಡುತ್ತಾರೆ.

ಮುಂದಿನ ಐದು ವರ್ಷಗಳಿಗೂ ಕೂಡ ಅದನ್ನ ವಿಸ್ತರಣೆ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವವಾದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ದೇಶದ 80 ಕೋಟಿಗಿಂತ ಹೆಚ್ಚು ಜನರಿಗೆ ಐದು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ, ಮುಂದಿನ ಐದು ವರ್ಷಗಳವರೆಗೂ ಕೂಡ ವಿಸ್ತರಣೆ ಮಾಡುತ್ತಾರೆ.

ಯಾವುದೇ ರೀತಿಯ ಅಕ್ಕಿಯನ್ನು ನಿಲ್ಲಿಸುವುದಿಲ್ಲ ಎಲ್ಲರಿಗೂ ಕೂಡ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದು ಕೇಂದ್ರ ಸರ್ಕಾರದಿಂದ ಬಂದಂತಹ ಹೊಸ ಅಪ್ಡೇಟ್ ಅಥವಾ ನಿಯಮ ಎಂದು ಹೇಳಬಹುದು. ರಾಜ್ಯ ಸರ್ಕಾರದವರು ಅಕ್ಕಿಯ ಬದಲಿಗೆ ಹಣವನ್ನ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬರಿಗೂ ಕೂಡ 5 ಕೆಜಿ ಅಕ್ಕಿ ಎಂಬುದು ನೀಡುತ್ತಿದ್ದಾರೆ,

ರಾಜ್ಯ ಸರ್ಕಾರದವರು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯುವುದರಿಂದ ರಾಜ್ಯ ಸರ್ಕಾರದವರು ಕೂಡ ಯೋಜನೆಗಳನ್ನ ಹಾಕಿಕೊಂಡಿದ್ದಾರೆ ಇನ್ನು ಮುಂದೆ 10 ಕೆಜಿ ಅಕ್ಕಿಯನ್ನು ನೀಡಬೇಕು ಎಂಬುದಾಗಿ. ಮುಂದಿನ ತಿಂಗಳಗಳಿಂದ ಅಕ್ಕಿಯನ್ನ ಹತ್ತು ಕೆಜಿ ನೀಡಿ

ಇನ್ನು ಮುಂದೆ ಹಣವನ್ನು ನೀಡುವುದಿಲ್ಲ ಎನ್ನುವ ತೀರ್ಮಾನವನ್ನ ಕೈಗೊಂಡಿದ್ದಾರೆ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಈ ರೀತಿಯ ಹೊಸ ನಿಯಮಗಳು ಅನ್ವಯವಾಗುತ್ತದೆ.

ಆದರೆ 10 ಕೆಜಿ ಅಕ್ಕಿಯನ್ನು ನೀಡುತ್ತಾರೆ ಎನ್ನುವ ಮಾಹಿತಿಯನ್ನು ಕೂಡ ಸ್ಪಷ್ಟವಾಗಿಲ್ಲ ಸಭೆಯಲ್ಲಿ ತೀರ್ಮಾನವಾದ ನಂತರ ಎಲ್ಲರಿಗೂ ಕೂಡ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನ ತಿಳಿಯಬೇಕಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here