ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

41

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೂ ಪಡಿತರ ಚೀಟಿಯೊಂದಿಗೆ

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ
ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ಆಧಾರ್ ಕಾರ್ಡುಗಳನ್ನು ಲಿಂಕ್ ಮಾಡಲು ಮತ್ತು ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡನ್ನ ಲಿಂಕ್ ಮಾಡುವುದಕ್ಕೆ ರೇಷನ್ ಕಾರ್ಡ್ ನ ಈ ಕೆ ವೈ ಸಿ ಯನ್ನು ನೀವು ಪೂರ್ಣ ಮಾಡುವುದಕ್ಕೆ

ನಿಮ್ಮ ರೇಷನ್ ಕಾರ್ಡ್ ಗೆ ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡಿಕೊಳ್ಳುವುದಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದಾರೆ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ನೀವು ಈ ಕೆವೈಸಿ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಆಹಾರ ಮತ್ತು ನಾಗರಿಕ ಸಚಿವರಾದವರು ಸ್ಪಷ್ಟವಾಗಿ ಸೂಚಿಸಿದ್ದಾರೆ ಆದ್ದರಿಂದ ಯಾರೆಲ್ಲಾ ಫಲಾನುಭವಿಗಳು ಇನ್ನು ಈ ಕೆವೈಸಿ ಮಾಡಿಕೊಂಡಿಲ್ಲ ಅಂತವರು ಮಾಡಿಸಿಕೊಳ್ಳಲೇಬೇಕು.

ಇದನ್ನು ಓದಿ: 

ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ

ಈ ವ್ಯಾಪಾರ ಮಾಡುವುದರಿಂದ ಒಂದು ಲಕ್ಷ ಆದಾಯ ಪಡೆಯಬಹುದು

ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

31 ಜಿಲ್ಲೆಯವರಿಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ

ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಗಳನ್ನು ಕೂಡ ಲಿಂಕ್ ಮಾಡಬೇಕು ಕೊನೆಯ ದಿನಾಂಕ ನಿಗದಿಪಡಿಸಿದರೆ ಆ ದಿನಾಂಕ ಯಾವುದು ಎಂದರೆ ಫೆಬ್ರವರಿ 29ನೇ ತಾರೀಖು ಆಗಿದೆ

ಈ ದಿನಾಂಕದ ಒಳಗೆ ನೀವು ಲಿಂಕ್ ಮಾಡಿಕೊಳ್ಳುವುದು ಉತ್ತಮ. ಇದೇ ತಿಂಗಳು 29ನೇ ತಾರೀಖಿನ ಒಳಗಡೆ ರೇಷನ್ ಕಾರ್ಡಿಗೆ ಆಧಾರ ಸಂಖ್ಯೆಯನ್ನು ನೀವು ಈ ಕೆವೈಸಿ ಮಾಡಿಕೊಳ್ಳಲು ಬೇಕು.

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ
ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ಈ ತಿಂಗಳ ಒಳಗಾಗಿ ನೀವು ಈ ಕೆವೈಸಿ ಮಾಡಿಕೊಂಡಿಲ್ಲ ಎಂದರೆ ಮುಂದಿನ ದಿನಗಳಿಂದ ನೀವು ರೇಷನ್ ಪಡೆಯಲು ಸಾಧ್ಯವಿಲ್ಲ

ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗೋದಿಲ್ಲ ಆದ್ದರಿಂದ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.

ನಿಮ್ಮ ಕುಟುಂಬದವರ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಬೇಕು ಜೊತೆಗೆ ಏನಾದರೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗಳಿದ್ದರೂ ಕೂಡ ಅವುಗಳನ್ನು ಕೂಡ ಸರಿಪಡಿಸಿಕೊಳ್ಳಬೇಕು ಒಂದು ವೇಳೆ ಸರಿಪಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆ ಉಂಟಾಗುತ್ತದೆ

ಆದರಿಂದ ರೇಷನ್ ಗಳನ್ನ ಪಡೆಯುವವರು ರೇಷನ್ ಕಾರ್ಡ್ ಗಳಿಗೆ ಈ ಕೆಲಸ ಮಾಡಿಕೊಳ್ಳಲೇಬೇಕು ಕೊನೆಯ ದಿನಾಂಕ ಫೆಬ್ರವರಿ 21 ನೇ ತಾರೀಕು ಆಗಿರುವುದರಿಂದ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಕೆಲಸವನ್ನ ಮಾಡಲೇಬೇಕು.

LEAVE A REPLY

Please enter your comment!
Please enter your name here