ರೇಷನ್ ಕಾರ್ಡ್ ದಾರಿಯರಿಗೆ ಸಿಗಲಿದೆ 46 ವಸ್ತು ಎಲ್ಲವೂ ಉಚಿತ.

67
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ರೇಷನ್ ಕಾರ್ಡ್ ದಾರಿಯರಿಗೆ ಸಿಗಲಿದೆ 46 ವಸ್ತು ಎಲ್ಲವೂ ಉಚಿತ.

ನಮಸ್ಕಾರ ಪ್ರಿಯ ಸ್ನೇಹಿತರೇ, ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತ ಪಡಿತರದಲ್ಲಿ ಅಕ್ಕಿ, ರಾಗಿ, ಗೋಧಿ ಜೊತೆಗೆ 46 ವಸ್ತುಗಳನ್ನು ಉಚಿತವಾಗಿ ಹಂಚಲು ತಯಾರಿಯನ್ನ ಮಾಡಿಕೊಂಡಿದೆ ಕೆಲವೊಂದಿಷ್ಟು ಪಟ್ಟಿಗಳಲ್ಲಿ ಆ ವಸ್ತುಗಳನ್ನ ಕೂಡ ನೀಡಲಾಗಿದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಉತ್ತರ ಪ್ರದೇಶ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ, ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಸೌಲಭ್ಯಗಳು ಸಿಗಬೇಕು ಎಂಬುದನ್ನು ತಿಳಿಸಿದೆ.

ಆ 46 ವಸ್ತುಗಳು ಯಾವುದು ಎಂಬುವುದನ್ನ ಸಂಪೂರ್ಣ ಮಾಹಿತಿ ತಿಳಿಯೋಣ.

ಆ 46 ವಸ್ತುಗಳಲ್ಲಿ ಕಾಫಿ, ಹಾಲು, ಹಾಲಿನ ಪ್ಯಾಕೆಟ್, ಟೂತ್ ಪೇಸ್ಟ್, ಬಿಸ್ಕೆಟ್, ಬ್ರೆಡ್, ಒಣ ಹಣ್ಣುಗಳು, ಮಸಾಲೆಗಳು, ಟೀ ಪ್ಯಾಕೆಟ್, ಶಾಂಪು, ಸೋಪು, ರಾಜ್ಮಾ, ಕ್ರೀಮ್, ಸೋಯಾಬೀನ್, ಕನ್ನಡಿ, ಸಿಹಿ ತಿಂಡಿ, ಛತ್ರಿ, ಬೀಗ, ಬೆಂಕಿಕಡ್ಡಿ,

ಗಡಿಯಾರ, ಟಾರ್ಚ್ ವಿದ್ಯುತ್ ಪರಿಕರ, ಪಾತ್ರೆ ತೊಳೆಯುವ ಬ್ರಷ್, ಸೊಳ್ಳೆ ಪರದೆ, ಕೈ ತೊಳೆಯುವುದು, ಪ್ಲಾಸ್ಟಿಕ್, ಮಸಾಜ್ ಎಣ್ಣೆಗಳು, ಶೇವಿಂಗ್ ಕ್ರೀಮ್, ಬಾತ್ರೂಮ್ ಕ್ಲೀನರ್, ಬೇಬಿ ಕೇರ್ ಉತ್ಪನ್ನಗಳು ಹೀಗೆ ಅನೇಕ ವಸ್ತುಗಳನ್ನ ನೀಡಲಾಗುತ್ತದೆ.

ಮೋದಿ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪ್ರತಿ ಕುಟುಂಬದವರಿಗೂ ಕೂಡ ಪಡಿತರ ಚೀಟಿಯನ್ನು ವಿತರಿಸುವ ಹೊಣೆಯನ್ನ ಹೊತ್ತು ಕೊಂಡಿದೆ.

ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಹಿಂದುಳಿದ ವರ್ಗದ ಕುಟುಂಬದವರಿಗೆ ಎಪಿಎಲ್, ಬಿಪಿಎಲ್, ಅಂತ್ಯೋದಯ ಎನ್ನುವ ಮೂರು ಪಡಿತರ ಚೀಟಿಯನ್ನು ಜನರಿಗೆ ನೀಡಲಾಗಿದೆ.

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಈ ಅಪ್ಲಿಕೇಶನ್ ನಲ್ಲಿ 25000 ದವರೆಗೆ ಸಾಲ ಸಿಗುತ್ತೆ

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲ್ಲ ಎಂದು ಲಿಖಿತ ದಾಖಲೆ ನೀಡಿದ್ದಾರೆ

ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಹಾರ್ಟ್ ಸಮಸ್ಯೆ ಬರಲ್ಲ

ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ

ಪಡಿತರ ಚೀಟಿಯ ಆಧಾರದ ಮೇಲೆ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್
ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಪಡಿತರ ಚೀಟಿಯ ಮುಖ್ಯ ಉದ್ದೇಶವು ಪ್ರತಿ ತಿಂಗಳು ಕುಟುಂಬಗಳಿಗೆ ಉಚಿತವಾಗಿ ಮತ್ತು ಕನಿಷ್ಠ ಬೆಲೆಗೆ ತಿಂಗಳ ಬಳಕೆ ಆಹಾರ ಧಾನ್ಯ ನೀಡಲಾಗುತ್ತದೆ.

ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆ ಆಗುತ್ತದೆ.

ಒಂದು ದೇಶ ಒಂದು ಪಡಿತರ ಎನ್ನುವ ಆಧಾರದ ಮೇಲೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ತನ್ನ ಕುಟುಂಬದ ಪಾಲಿಗೆ ಪಡಿತರ ಪಡೆಯುವ ಅವಕಾಶ ಈಗ ಎಲ್ಲಾ ಕಡೆ ಲಭ್ಯವಾಗಿದೆ.

LEAVE A REPLY

Please enter your comment!
Please enter your name here