ರೇಷನ್ ಕಾರ್ಡ್ ರದ್ದು ಆಗುತ್ತದೆ ನೀವು ಸ್ವಲ್ಪ ಜಾಗ್ರತೆ ಇರಿ

87

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇದೆ ಆಹಾರ ಇಲಾಖೆ ಈ ನಿಯಮವನ್ನು ಹೊರಹಾಕಿದೆ. ರೇಷನ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಕೆಲವೊಂದಿಷ್ಟು ರೀತಿಯ ನಿಯಮಗಳನ್ನ ಹೊರಹಾಕಿದ್ದಾರೆ

ಮೂರು ತಿಂಗಳವರೆಗೆ ನೀವು ಆಹಾರ ಇಲಾಖೆಯಲ್ಲಿ ಆಹಾರವನ್ನು ಪಡೆದುಕೊಳ್ಳದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಇದು ಆಹಾರ ಇಲಾಖೆ ಹೊರಡಿಸಿರುವ ನಿಯಮವಾಗಿದೆ. ನ್ಯಾಯ ಬೆಲೆ ಅಂಗಡಿ ಹೋಗಿ ನೀವು ಅಕ್ಕಿಯನ್ನು ಪಡೆಯದೇ ಇದ್ದರೆ ಅಂತವರ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ.

ಒಂದಿಷ್ಟು ರೇಷನ್ ಕಾರ್ಡ್ ಅನ್ನ ಬಳಕೆ ಮಾಡುತ್ತಿರುವ ರೇಷನ್ ಕಾರ್ಡ್ ಗಳು ರದ್ದಾಗಿದೆ. ಆಹಾರ ಇಲಾಖೆಯಲ್ಲಿ ಯಾರು ಅಕ್ಕಿ ತೆಗೆದುಕೊಂಡಿಲ್ಲ ಅವರಿಗೆ ಸೊಸೈಟಿಗಳಿಗೆ ಪತ್ರವನ್ನು ಬರೆದು ಅಲ್ಲಿ ಮಾಹಿತಿಯನ್ನು ಪಡೆದು ನಂತರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದು ಆಹಾರ ಇಲಾಖೆ ಹೊಸದಾಗಿ ತಂದಿರುವ ನಿಯಮವಾಗಿದೆ ಇದರಿಂದಾಗಿ ಪ್ರತಿಯೊಬ್ಬರಿಗೂ ಕೂಡ ರೇಷನ್ ಕಾರ್ಡ್ ಗಳಲ್ಲಿ ನೀವು ಮೂರು ತಿಂಗಳ ಒಳಗೆ ರೇಷನ್ ಗಳನ್ನ ಪಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹೆಚ್ಚು ಗಮನ ಹರಿಸುತ್ತಿದೆ ಆದ್ದರಿಂದ ಎಂದಿಗೂ ಕೂಡ ನೀವು ನಿರ್ಲಕ್ಷವನ್ನು ಮಾಡಬೇಡಿ. ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ, ಆಹಾರ ಇಲಾಖೆಯವರು ಮೂರು ತಿಂಗಳು ಯಾರು ರೇಷನ್ ಗಳನ್ನ ಪಡೆದುಕೊಂಡಿಲ್ಲ ಅವರ ಕಾರ್ಡ್ಗಳು ರದ್ದಾಗುತ್ತದೆ ಎಂದು ಹೇಳಲಾಗಿದೆ.

ಈಗಾಗಲೇ ಸರ್ವೆಗಳನ್ನ ಕೂಡ ಆರಂಭ ಮಾಡಿದರೆ ಸರ್ವೆಗಳು ಆರಂಭವಾದ ನಂತರ ನೀವು ಅದನ್ನ ಪರಿಶೀಲನೆ ಮಾಡಿ ನಂತರ ಅವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಆದ್ದರಿಂದ ರೇಷನ್ ಗಳನ್ನ ಪಡೆಯುತ್ತಿಲ್ಲ ಅವರು ಹತ್ತಿರದಲ್ಲಿರುವ ರೇಷನ್ ಸೆಂಟರ್ ಗೆ ಹೋಗಿ

ನೀವು ಕೂಡ ರೇಷನ್ ಗಳನ್ನ ಪಡೆದುಕೊಂಡು ರೇಷನ್ ಕಾರ್ಡ್ ಗಳನ್ನು ರದ್ದಾಗುವುದನ್ನು ತಪ್ಪಿಸಲು ಮುಂದಾಗಿ. ಆಹಾರ ಮತ್ತು ನಾಗರಿಕ ಸರಬರಾಜು ಸ್ಪಷ್ಟಪಡಿಸಿದೆ ರೇಷನ್ ಕಾರ್ಡ್ ಆದ ನಿಮ್ಮ ರೇಷನ್ಗಳನ್ನ ಪಡೆದಿದ್ದರೆ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ ಎಂಬ ಸ್ಪಷ್ಟವಾದ ಮಾಹಿತಿ ಸೂಚಿಸಿದೆ.

ಮನೆಯಲ್ಲಿ ಸಮಸ್ಯೆ, ಉದ್ಯೋಗ ಕಿರಿ ಕಿರಿ ಅಥ್ವಾ ಪ್ರೀತಿ ಪ್ರೇಮದಲ್ಲಿ ಸೋಲು ಅಥ್ವಾ ದಾಂಪತ್ಯದಲ್ಲಿ ಸಾಕಷ್ಟು ಮನಸ್ತಾಪ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಫೋನ್ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here