ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ

48
ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ
ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ

ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ

ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಬ್ಯಾಂಕ್ ಖಾತೆಗಳಲ್ಲಿ ಅಕೌಂಟ್ ಗಳನ್ನು ಹೊಂದಿರುತ್ತಾರೆ. ಆರ್.ಬಿ.ಐ ಕೆಲವೊಂದಿಷ್ಟು ನಿಯಮ ಜಾರಿ. ನಮಸ್ಕಾರ ಪ್ರಿಯ ಸ್ನೇಹಿತರೇ,

ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ
ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ

ಪ್ರತಿಯೊಬ್ಬ ವ್ಯಕ್ತಿಗಳು ಕೂಡ ಬ್ಯಾಂಕುಗಳಲ್ಲಿ ಖಾತೆಗಳು ಹೊಂದುವುದು ಸರ್ವೆ ಸಾಮಾನ್ಯ ಆದರೆ ಆರ್ ಬಿ ಐ ಕೆಲವೊಂದಿಷ್ಟು ನಿಯಮಗಳನ್ನ ಜಾರಿಗೆ ತಂದಿದೆ

ಆ ನಿಯಮಗಳನ್ನು ನೀವು ಪಾಲಿಸಲೇಬೇಕು ಪಾಲಿಸದೆ ಹೋದರೆ ನಿಮಗೆ ಸಂಕಷ್ಟಗಳು ಗುರಿಯಾಗುವ ಸಾಧ್ಯತೆ ಇದೆ.

ಬ್ಯಾಂಕ್ ಖಾತೆ ಹೊಂದಿರುವಂತಹ ಕಾರ್ಮಿಕರಿಗೆ ಬರುವಂತಹ ಹಣ, ವಿದ್ಯಾರ್ಥಿಗಳಿಗೆ ಬರುವಂತ ಸ್ಕಾಲರ್ ಶಿಪ್ ಹಣ , ಸರಕಾರ ಯೋಜನೆಯ ಮೂಲಕ ಅನೇಕ ಜನರು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ವೃದ್ಧಾಪ್ಯ ವೇತನದ ಪಿಂಚಣಿ ಸೌಲಭ್ಯ. ಸರ್ಕಾರದ ಸೌಲಭ್ಯಗಳನ್ನು ಪಡೆಯುವವರು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ನೀವು ಯಾವುದೇ ಬ್ಯಾಂಕಿನಲ್ಲಿ ಅಕೌಂಟ್ ಗಳನ್ನು ಹೊಂದಿದ್ದರು ಕೂಡ, ಮನೆಯಲ್ಲಿ ಯಾವುದೇ ರೀತಿಯ ಹೊಂದಿರುವವರಾಗಿದ್ದರು ಕೂಡ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು

ಎನ್ನುವ ನಿಯಮವನ್ನು ಜಾರಿಗೆ ತಂದಿದ್ದಾರೆ. ಭಾರತೀಯರು ಕೆಲವೊಂದು ಎಷ್ಟೋ ಜನರು ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಹೊಂದಿರುತ್ತಾರೆ.

ಎಲ್ಲಾ ಬ್ಯಾಂಕ್ ಖಾತೆಗಳಿಗೂ ಕೂಡ ಕನಿಷ್ಠವಾರು ಬ್ಯಾಂಕ್ ಬ್ಯಾಲೆನ್ಸ್ ಗಳನ್ನ ನಿರ್ವಹಿಸಲು ಸಾಧ್ಯವಾಗದೇ ಇರುವುದರಿಂದ ಅಂತಹ ಗ್ರಾಹಕರಿಗೆ ಸಾಕಷ್ಟು ತೊಂದರೆ ಎದುರಾಗುತ್ತದೆ.

ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ
ಬ್ಯಾಂಕ್ ಖಾತೆ ಹೊಂದಿದ ಜನರಿಗೆ RBI ಹೊಸ ನಿಯಮ ಜಾರಿ ಮಾಡಿದೆ

ಒಂದು ವೇಳೆ ನೀವು ಸರಿಯಾದ ರೀತಿಯ ಬ್ಯಾಲೆನ್ಸ್ ಗಳನ್ನ ನಿರ್ವಹಿಸಿಕೊಂಡಿಲ್ಲ ಅಂದರೆ ಬ್ಯಾಂಕುಗಳು ನಿಮಗೆ ಶುಲ್ಕಗಳನ್ನ ವಿಧಿಸುತ್ತದೆ. ಆದರೆ ಆರ್ ಬಿ ಐ ನಿಯಮದ ಪ್ರಕಾರ ಈ ರೀತಿಯ ಶುಲ್ಕಗಳನ್ನ ವಿಧಿಸಬಾರದು ಎನ್ನುವ ನಿರ್ಧಾರವನ್ನು ತಿಳಿಸಿದೆ.

ನೀವು ಈ ರೀತಿಯ ಶುಲ್ಕಗಳನ್ನ ವಿಧಿಸಬಾರದು ಒಂದು ವೇಳೆ ನಿಷ್ಕ್ರಿಯಗೊಂಡಿದೆ ಎಂದರೆ ಅವರಿಗೆ ಇ-ಮೇಲ್ ಅಥವಾ ಅಂಚೆಗಳ ಮೂಲಕ ಅವರಿಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಬೇಕು ಎಂಬುದನ್ನ ಸೂಚಿಸಿದೆ.

ಬ್ಯಾಂಕ್ ಖಾತೆ ದಾರರನ್ನ ಸಂಪರ್ಕಿಸಲು ಸಾಧ್ಯವಿಲ್ಲ ಎಂದರೆ ಅವರ ನಾಮಿನಿಯನ್ನ ನೀವು ಸಂಪರ್ಕಿಸಬಹುದು ಆದರೆ ಯಾವುದೇ ಕಾರಣಕ್ಕೂ ಅವರೇಗೆ ನೀವು ಶುಲ್ಕವನ್ನು ವಿಧಿಸಬಾರದು ಎಂಬುದು ಆರ್ ಬಿ ಐ ಕಡೆಯಿಂದ ಬಂದಿರುವ ನಿಯಮವಾಗಿದೆ

ಆದ್ದರಿಂದ ಬ್ಯಾಂಕ್ ಅಕೌಂಟ್ ಹೊಂದಿರುವವರಿಗು ಇದೊಂದು ಒಳ್ಳೆಯ ಗುಡ್ ನ್ಯೂಸ್ ಎಂದೆ ಹೇಳಬಹುದು. ಇದನ್ನ ನೀವು ಪಾಲಿಸಲೇಬೇಕು.

ಇದನ್ನು ಓದಿ: 

ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ

ಯುವನಿಧಿ ಯೋಜನೆಯ 3000 ಹಣ ಜಮಾ

ಡೋಲೋ 650 ಮಾತ್ರೆ ಬಳಕೆದಾರರ ಗಮನಕ್ಕೆ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here