ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ

101
ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ
ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ

ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಯನ್ನು ಅಡ ವಿಟ್ಟು ನೀವೇನಾದರೂ ಸಾಲವನ್ನ ಮಾಡಿಕೊಂಡಿದ್ದರೆ ಆರ್ಬಿಐ ಕಡೆಯಿಂದ ಹೊಸ ನಿಯಮ ಜಾರಿಗೆ ಬಂದಿದೆ.

ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ
ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ

ಈ ಹೊಸ ನಿಯಮವನ್ನ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ಮನುಷ್ಯನಿಗೆ ಹಣದ ಅವಶ್ಯಕತೆ ತುಂಬಾ ಇರುವುದರಿಂದ ಸಾಲವನ್ನು ಮಾಡಲು ಮುಂದಾಗುತ್ತಾರೆ.

ಹಣಕ್ಕಾಗಿ ಬ್ಯಾಂಕುಗಳಲ್ಲಿ ತಮ್ಮ ಆಸ್ತಿಯನ್ನ ಇಟ್ಟು ಅವರು ಸಾಲವನ್ನು ಮಾಡಿರುತ್ತಾರೆ.

ಮನೆಯ ಸಾಲ, ವಾಹನಗಳ ಸಾಲ ಆಭರಣಗಳ ಸಾಲ ಆಸ್ತಿ ಪತ್ರವನ್ನು ಅಡವಿಟ್ಟು ನೀವೇನಾದರೂ ಸಾಲವನ್ನ ತೆಗೆದುಕೊಂಡಿದ್ದರೆ ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿಗೆ ಬಂದಿದೆ ಆ ಹೊಸ ನಿಯಮ ಯಾವುದು ಎಂಬುದನ್ನ ತಿಳಿಯೋಣ.

ಬ್ಯಾಂಕುಗಳಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬೇಕಾದರೆ ಸುಖ ಸುಮ್ಮನೆ ಸಾಲವನ್ನು ಕೊಡುವುದಿಲ್ಲ ಅದಕ್ಕೆ ರೀತಿ ನಿಯಮಗಳು ಇರುತ್ತದೆ ಅದರ ಆಧಾರದ ಮೇಲೆ ನಿಮಗೆ ಸಾಲವನ್ನು ನೀಡಲಾಗುತ್ತದೆ. ನಾವು ಬ್ಯಾಂಕುಗಳಲ್ಲಿ ಸಾಲ ಪಡೆಯಬೇಕಾದರೆ ಆಸ್ತಿ ಪತ್ರಗಳನ್ನ ಅಡವಿರುತ್ತೇವೆ.

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಬೇಕು ಎಂದರೆ ಅಗತ್ಯವಾದ ದಾಖಲೆಗಳನ್ನು ಇಡಬೇಕಾಗುತ್ತದೆ. ನೀವು ಆಸ್ತಿ ಪತ್ರವನ್ನು ಇಟ್ಟು ಸಾಲವನ್ನು ಪಡೆದುಕೊಂಡಿದ್ದೆ ಆದರೆ ಪ್ರತಿ ತಿಂಗಳು ಕೂಡ ಸರಿಯಾದ ರೀತಿಯಲ್ಲಿ ಸಾಲವನ್ನು ಮರುಪಾವತಿ ಮಾಡುತ್ತಾ ಇದ್ದರೂ ಕೂಡ ಬ್ಯಾಂಕುಗಳು ಹೆಚ್ಚುವರಿಯಾಗಿ ಶುಲ್ಕಗಳನ್ನ ಪಾವತಿಸುತ್ತದೆ.

ಈ ಶುಲ್ಕಗಳನ್ನ ಕೂಡ ನೀವು ಪಾವತಿ ಮಾಡುತ್ತಿರೀ ಒಂದು ವೇಳೆ ನೀವು ಸಾಲವನ್ನು ತೆಗೆದುಕೊಂಡಿರುವುದು ಸಂಪೂರ್ಣವಾಗಿ ಮರುಪಾವತಿ ಮಾಡಿದ್ದೆ ಆದರೆ

ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ
ಆರ್‌ಬಿಐ ಕಡೆಯಿಂದ ಹೊಸ ನಿಯಮ ಜಾರಿ ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ

ನಿಮ್ಮ ಆಸ್ತಿ ಪತ್ರಗಳು ನಿಮ್ಮ ಕೈ ಸೇರುವಂತೆ ಬ್ಯಾಂಕುಗಳು ಮಾಡಬೇಕು ಆದರೆ ಕೆಲವೊಂದಿಷ್ಟು ರೀತಿ ನೀತಿ ನಿಯಮಗಳ ಆಧಾರದ ಮೇಲೆ ನಿಮಗೆ ಆಸ್ತಿ ಪತ್ರವನ್ನು ಹಿಂದಿರುಗಿಸುವುದಿಲ್ಲ

ಈ ರೀತಿಯ ಸಮಸ್ಯೆಗಳನ್ನ ನೀವು ಎದುರಿಸಬೇಕಾಗುತ್ತದೆ ಆದರೆ ಆರ್ ಬಿ ಐ ನಿಯಮದ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ಸಾಲವನ್ನ ಮರುಪಾವತಿ ಮಾಡಿದ ತಕ್ಷಣವೇ ಅವರಿಗೆ ನೀಡಬೇಕಾದಂತಹ ಆಸ್ತಿ ಪತ್ರವನ್ನು ಅವರಿಗೆ ಹಿಂತಿರುಗಿಸಬೇಕು ಎಂಬುದಾಗಿ ಆರ್ಬಿಐ ಕಡೆಯಿಂದ

ಬ್ಯಾಂಕುಗಳಲ್ಲಿ ಯಾವುದೇ ರೀತಿಯಲ್ಲಿ ಅಡವಿಟ್ಟು ಸಾಲವನ್ನ ಪಡೆದುಕೊಳ್ಳುವವರಿಗೆ ಅನುಕೂಲವನ್ನು ಮಾಡಿಕೊಳ್ಳುವುದಾಗಿ ಈ ರೀತಿಯ ಉದ್ದೇಶವನ್ನ ಆರ್ ಬಿ ಐ ಕಡೆಯಿಂದ ಬಂದ ನಿಯಮ.

ಮಾಹಿತಿ ಆಧಾರ:

https://youtu.be/DZlQgXLVpEs?si=MrYD9SKTQex4zf42

LEAVE A REPLY

Please enter your comment!
Please enter your name here