ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.

8
ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.
ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.

ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಇಂಡಿಯನ್ ಪ್ರೀಮಿಯಂ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ನಾಲ್ಕು ಗೆಲುವುಗಳನ್ನ ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನ ಇನ್ನೂ ಕೂಡ ಜೀವಂತವಾಗಿ ಇಟ್ಟುಕೊಂಡಿದೆ.

ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.
ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.

ಆರ್‌ಸಿಬಿ ತಂಡ ಕೇವಲ ಪ್ಲೇ ಆಫ್ ಪ್ರವೇಶಿಸುದು ಮಾತ್ರವಲ್ಲ ಮನಸ್ಸು ಮಾಡಿದರೆ ಮೂರನೇ ತಂಡವಾಗಿಯೂ ಕೂಡ ಕ್ವಾಲಿಫೈ ಆಗುವ ಸಾಧ್ಯತೆ ಹೆಚ್ಚಾಗಿದೆ.

ಸತತ ಸೋಲು ಗಳಿಂದ ಕೆಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಭರ್ಜರಿ ಗೆಲುವನ್ನ ಸಾಧಿಸಬೇಕೆಂದು ಪ್ರಯತ್ನವನ್ನ ಮಾಡುತ್ತಿದೆ. ಸತತ ನಾಲ್ಕು ಪಂದ್ಯದಲ್ಲಿ ಜಯವನ್ನು ಕಂಡಿರುವುದು ಇನ್ನೂ ಕೂಡ ಪ್ಲೇ ಆಫ್ ನ ಕನಸು ಜೀವಂತವಾಗಿ ಇಟ್ಟುಕೊಂಡಿದೆ.

ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು 60 ರನ್ ಅಂತರದಲ್ಲಿ ಭರ್ಜರಿ ಗೆಲುವನ್ನ ಸಾಧಿಸಿದ್ದು ಇದರಿಂದ ಪ್ಲೇ ಆಫ್ ಕನಸಿನ ಬಲ ಮತ್ತಷ್ಟು ಹೆಚ್ಚಾಗಿದೆ.

ಆರ್ ಸಿ ಬಿ ತಂಡವು ಇನ್ನು ಎರಡು ಪಂದ್ಯವನ್ನ ಜಯಸಿದರೆ ಹಾಗೂ ಉಳಿದ ತಂಡಗಳ ಫಲಿತಾಂಶ ಕೂಡ ತನ್ನ ಪರವಾಗಿ ಬಂದಿದ್ದೆ ಆದರೆ ನಾಲ್ಕನೇ ತಂಡವಾಗಿ ಅಲ್ಲ ಮೂರನೇ ತಂಡವಾಗಿ ಪ್ಲೇ ಆಫ್ ಗೆ ಕಾಲಿಡುವ ಸಾಧ್ಯತೆ ಹೆಚ್ಚಾಗಿದೆ.

ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಳಿಕ ಸತತ ನಾಲ್ಕು ಪಂದ್ಯಗಳಲ್ಲಿ ಜಯ 10 ನೇ ಅಂಕ ಪಟ್ಟಿಸಿದೆ.

ಆರ್‌ಸಿಬಿ ತಂಡವು 12 ಪಂದ್ಯಗಳನ್ನ ಆಡಿದೆ ಅದರಲ್ಲಿ ಐದು ಪಂದ್ಯದಲ್ಲಿ ಗೆಲುವು 7 ಪಂದ್ಯದಲ್ಲಿ ಸೋಲನ್ನ ಕಂಡಿದೆ ಇದರಿಂದ 10 ಅಂಕವನ್ನ ಹೊಂದಿದೆ ಆದರೆ ಪಂಜಾಬ್ ಎದುರಿನ ದೊಡ್ಡ ಗೆಲುವು ಕೂಡ ಸುಧಾರಿಸುವ ಸಾಧ್ಯತೆ ಇದೆ.

ಇದನ್ನು ಕೂಡ ಓದಿ: 

ಬೆಂಗಳೂರು ತಂಡಕ್ಕೆ ಬರ್ತಾರಾ ರಾಹುಲ್?

ಕರ್ನಾಟಕ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಸದ್ಯದಲ್ಲೇ ಭೂಮಿಯ ಪ್ರಳಯ ಫಿಕ್ಸ್

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ನಿಮ್ಮ ಹೆಸರಿನಲ್ಲಿ ಎರಡು ಸಿಮ್ ಕಾರ್ಡ್ ಇದ್ರೆ ಹೊಸ ನಿಯಮ ಶುರು

ಆರ್‌ಸಿಬಿ ತಂಡವು ಉಳಿದೆರಡು ಪಂದ್ಯದಲ್ಲಿ ಭರ್ಜರಿ ಗೆಲುವನ್ನ ಸಾಧಿಸಬೇಕು, ಇದೇ ವೇಳೆ ಸನ್ ರೈಸಸ್ ಹೈದರಾಬಾದ್ ತಂಡವು ತನ್ನ ಪಾಲಿನ ಉಳಿದೆರಡು ತಂಡ ವಾದಂತಹ ಗುಜರಾತ್ ಮತ್ತು ಪಂಜಾಬ್ ಎದುರು ಸೋಲಲೇಬೇಕು.

ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.
ಆರ್ ಸಿ ಬಿ ಪ್ಲೇ ಆಫ್ ಮಾತ್ರವಲ್ಲ ಮೂರನೇ ಸ್ಥಾನಕ್ಕೂ ಹೋಗುವ ಸಾಧ್ಯತೆ ಇದೆ.

ಸನ್ ರೈಸಸ್ ಮತ್ತು ಚೆನ್ನೈ ತಂಡಗಳು ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನ ಜಯಿಸಬಾರದು ಆ ಎರಡು ತಂಡಗಳಲ್ಲಿ ಎರಡು ಗೆಲುವನ್ನ ಸಾಧಿಸಿದರೆ 16 ಅಂಕವನ್ನ ಪ್ಲೇ ಆಫ್ ಪ್ರವೇಶಿಸುತ್ತದೆ.

ಆರ್‌ಸಿಬಿ ಅದೃಷ್ಟ ಕೈ ಹಿಡಿಯಬೇಕಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಪ್ಲೇ ಆಫ್ ಪ್ರವೇಶಿಸುತ್ತಾ ಎಂಬುದನ್ನ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here