FACT ಇಂದ ನೇಮಕಾತಿ 2024

23
FACT ಇಂದ ನೇಮಕಾತಿ 2024
FACT ಇಂದ ನೇಮಕಾತಿ 2024

FACT ಇಂದ ನೇಮಕಾತಿ 2024

ನಮಸ್ಕಾರ ಪ್ರಿಯ ಸ್ನೇಹಿತರೇ, FACT ಪಾಟೀಲ್ ಲೈಸೆನ್ಸ್ ಅಂಡ್ ಕೆಮಿಕಲ್ಸ್ ಟ್ರಾವೆರ್ ಲಿಮಿಟೆಡ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ, ಈ ಹುದ್ದೆಗಳು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು

FACT ಇಂದ ನೇಮಕಾತಿ 2024
FACT ಇಂದ ನೇಮಕಾತಿ 2024

ಅಡುಗೆಗೆ ಮತ್ತು ಬೇರೆ ಬೇರೆ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ ಈ ಹುದ್ದೆಗಳಿಗೆ ನೀವೇನಾದರೂ ಆಯ್ಕೆಯಾದರೆ ನಿಮಗೆ 22 ಸಾವಿರದಿಂದ ಪ್ರತಿ ತಿಂಗಳು ವೇತನವನ್ನ ನೀಡಲಾಗುತ್ತದೆ

ಆನ್ಲೈನ್ ಮತ್ತು ಆಫ್ಲೈನ್ ಗಳ ಮೂಲಕ ಕೂಡ ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬಹುದು ಆ ಅಧಿಕೃತವಾದ ವೆಬ್ಸೈಟ್ ಯಾವುದು ಎಂದರೆ fact. co. in ಈ ವೆಬ್ ಸೈಟ್ಗಳಿಗೆ ಹೋಗಿ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ

35 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಯಲ್ಲಿ ನೀವು ಕಾರ್ಯವನ್ನ ನಿರ್ವಹಿಸಬಹುದಾಗಿದೆ 10ನೇ ತರಗತಿಯನ್ನು ಪೂರ್ಣಗೊಳಿಸಿರುವವರಿಗೆ ಈ ಹುದ್ದೆಯಲ್ಲಿ ಹೆಚ್ಚು ಅವಕಾಶವನ್ನು ನೀಡಲಾಗುತ್ತದೆ ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಅಂಗವಿಕಲರಿಗೆ 10 ವರ್ಷವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ಅಗತ್ಯ ದಾಖಲೆಗಳನ್ನು ಒಂದು ವಿಳಾಸಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು. ಆಯ್ಕೆ ಪ್ರಕ್ರಿಯೆ ಸಂದರ್ಶನದ ಮೂಲಕ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಇಲ್ಲಿ ವಿವಿಧ ಹುದ್ದೆಗಳಿವೆ ಆ ಹುದ್ದೆಗಳನ್ನು ನೋಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಕೂಡ ಓದಿ: 

60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಪಿಂಚಣಿ ಯೋಜನೆ

ಡೇಟಾ ಎಂಟ್ರಿ ಕೆಲಸ ಮಾಡಿ ಗಂಟೆಗೆ 3 ರಿಂದ 5000 ಸಂಪಾದಿಸಿ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಕೊನೆಯ ಹಂತದಲ್ಲಿ ಧನುಷ್ ಮತ್ತು ಐಶ್ವರ್ಯ ಅವರು ವಿಚ್ಛೇದನ

FACT ಇಂದ ನೇಮಕಾತಿ 2024
FACT ಇಂದ ನೇಮಕಾತಿ 2024

ಆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ಯಾವ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು ಎಂದರೆ AGM (HR), HR ಇಲಾಖೆ, FEDO ಕಟ್ಟಡ, FACT, ಉದ್ಯೋಗ ಮಂಡಲ -683501 ಈ ವಿಳಾಸಕ್ಕೆ ನೀವು ಅಗತ್ಯ ದಾಖಲೆಗಳ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹಾಗೆ ಆಫ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸುವುದು ಉತ್ತಮವಾಗಿರುತ್ತದೆ. ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ಸಂದರ್ಶನ ಮೂಲದ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here