ಕರ್ನಾಟಕ ಸರ್ಕಾರದ 30 ಇಲಾಖೆಯಿಂದ 3000 ಉದ್ಯೋಗ ಗಳಿಗೆ ನೇಮಕಾತಿಯನ್ನ ಹೊರಡಿಸಲಾಗಿದೆ

97

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾರಿಗೆ ಇಲಾಖೆಯಲ್ಲಿ ಮೋಟರ್ ವಾಹನ ನಿರೀಕ್ಷಕರ ಹುದ್ದೆ 76 ಹುದ್ದೆಗಳು ಖಾಲಿ ಇವೆ, ಜಲ ಸಂಪನ್ಮೂಲ ಇಲಾಖೆ ಕಿರಿಯ ಇಂಜಿನಿಯರ್ ಸಿವಿಲ್ 270 ಹುದ್ದೆಗಳು ಖಾಲಿ ಇವೆ. ಜಲಸಂಪನ್ಮೂಲ ಇಲಾಖೆ ಕಿರಿಯ ಇಂಜಿನಿಯರ್ ಮೆಕಾನಿಕಲ್ ನಲ್ಲಿ 30 ಹುದ್ದೆಗಳು ಖಾಲಿ ಇವೆ.

ಅಂತರ್ಜಲ ನಿರ್ದೇಶನಾಲಯ ಕಿರಿಯ ಇಂಜಿನಿಯರ್ ಸಿವಿಲ್ ಆರು ಹುದ್ದೆಗಳು ಖಾಲಿ ಇವೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯ ಪಾಲಕ ಅಭಿವಂತರು 12 ಹುದ್ದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮುಖ್ಯೋಪಾಧ್ಯಯರು 140 ಹುದ್ದೆ. ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಗೆಜೆಟೆಡ್ ಪ್ರೋಫೋಬೆಷನ್ 43 ಹುದ್ದೆ ಖಾಲಿ ಇವೆ.

ವಿಧದ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರು 96 ಹುದ್ದೆ ವಿವಿಧ ಇಲಾಖೆಗಳು ಕಿರಿಯ ಸಹಾಯಕರು 130 ಹುದ್ದೆ , ಇಲಾಖೆಗಳಲ್ಲಿ ಶೀಘ್ರ ಲಿಪಿ ಗಾರರು 188 ಹುದ್ದೆ ಮತ್ತು ಬೆರಳಚ್ಚುಗಾರರು 32 ಹುದ್ದೆ, ಪಶು ವೈದ್ಯಾಧಿಕಾರಿಗಳು 400 ಹುದ್ದೆ ಸಹಾಯಕ ಕೃಷಿ ಅಧಿಕಾರಿಗಳು 368 ಹುದ್ದೆ, ಭೂ ವಿಜ್ಞಾನಿ 18 ಹುದ್ದೆ, ಸಹಾಯಕ ನಿರ್ದೇಶಕರು 12 ಹುದ್ದೆ,

ಸಹಾಯಕ ಇಂಜಿನಿಯರ್ ಮತ್ತು ಸಿವಿಲ್ ಜಲಸಂಪನ್ಮೂಲ ಇಲಾಖೆಯಲ್ಲಿ 100 ಹುದ್ದೆಗಳಿವೆ ಈ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ.ಇದು ಕರ್ನಾಟಕ ಸರ್ಕಾರಿ ಉದ್ಯೋಗಗಳು ಖಾಯಂ ಆದಂತ ಉದ್ಯೋಗಗಳಾಗಿದೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

30 ಜಿಲ್ಲೆಯಲ್ಲಿ 3000 ಹುದ್ದೆಗಳಿಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ. ಪ್ರತಿ ಒಂದು ಜಿಲ್ಲೆಗಳಲ್ಲೂ ಕೂಡ ನೇಮಕಾತಿಯನ್ನ ಮಾಡಲಾಗುತ್ತದೆ. 18 ರಿಂದ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ಅದೇ ರೀತಿಯಲ್ಲಿ ಡಿಸೆಂಬರ್ ಕೊನೆಯ ದಿನಗಳಲ್ಲಿ ಅಥವಾ ಜನವರಿ ಮೊದಲ ಹಂತದಲ್ಲಿ ಈ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ.

ಕರ್ನಾಟಕದ ನಾನಾ ಜಿಲ್ಲೆಯಲ್ಲಿರುವ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನ ಮತ್ತು ಸಂದರ್ಶನ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here