IKEA ಹೋಮ್ ಫರ್ನಿಶಿಂಗ್ ಕಂಪನಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

50

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಂಗಳೂರಿನಲ್ಲಿ ಒಂದು ಹೊಸ ಕಂಪನಿ IKEA ಈ ಕಂಪನಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನ ಹೊರಡಿಸಲಾಗಿದೆ. ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದು ಖಾಸಗಿ ಕಂಪನಿಗಳ ಉದ್ಯೋಗ ವಾಗಿದೆ. ಇಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಆನ್ಲೈನ್ ಮೂಲಕ ಅಫೀಷಿಯಲ್ ವೆಬ್ಸೈಟ್ ಗಳಿಗೆ ಭೇಟಿ ನೀಡಿ ನೀವು ಅಗತ್ಯ ದಾಖಲೆಗಳ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. IKEA ಯಲ್ಲಿ ಬೆಂಗಳೂರಿನಲ್ಲಿ ನೇಮಕಾತಿ ಹೊರಡಿಸಲಾಗುತ್ತದೆ. ಕಂಪನಿಯಲ್ಲಿ ಖಾಲಿ ಇರುವಂತಹ ಹುದ್ದೆಗಳು ಬೆಂಗಳೂರಿನಲ್ಲಿ ನೀವು ಹುದ್ದೆಗೆ ಕೆಲಸವನ್ನ ನಿರ್ವಹಿಸಬಹುದಾಗಿದೆ ಭಾರತ ಸರ್ಕಾರದ ಅಡಿಯಲ್ಲಿ ಬರುವಂತ ಕಂಪನಿ ಇದಾಗಿದೆ.

ಯಾವುದೇ ರೀತಿಯ ಅರ್ಜಿ ಶುಲ್ಕ ಅಥವಾ ಯಾವುದೇ ರೀತಿಯ ಪರೀಕ್ಷೆ ಎಂಬುದು ಇರುವುದಿಲ್ಲ ನಿಮಗೆ ಸಂದರ್ಶನ ಮತ್ತು ಕೆಲವೊಂದಿಷ್ಟು ದಾಖಲೆಗಳನ್ನು ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತದೆ. ನೇರ ನೇಮಕಾತಿಯನ್ನು ನಡೆಸಿ ಆಯ್ಕೆ ಮಾಡುತ್ತಾರೆ. ಅನೇಕ ರೀತಿಯ ಹುದ್ದೆಗಳು ಇವೆ ಆ ಹುದ್ದೆಗಳು ಯಾವುದು ಎಂದರೆ

ಸಪ್ಲೆ ಪ್ಲ್ಯಾನರ್, ಟೆಕ್ಸ್ ಟೈಲ್ ಪ್ರಾಡಕ್ಟ್, ಕೆಟಗರಿ ಏರಿಯ ಮೆಟಲ್, ಪ್ಲಾಸ್ಟಿಕ್, ಪ್ಲೋಟೋ ಗ್ಲಾಸ್, ಎಲೆಕ್ಟ್ರಾನಿಕ್, ಪ್ರಾಜೆಕ್ಟ್ ಲೀಡರ್, ಎಸ್ ಎಸ್ ಎಲ್ ಸಿ, ಪಿ ಯು ಸಿ, ಡಿಪ್ಲೋಮಾ, ಪದವಿ ಯಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಅನುಭವ ಹೊಂದಿದ್ದರು ಅಥವಾ ಅನುಭವ ಇಲ್ಲದೇ ಇರುವವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಹುದು.

18 ರಿಂದ 40 ವರ್ಷದ ಒಳಗಿರುವಂತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಆನ್ಲೈನ್ ಮೂಲಕವೇ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಿ. ನೀವು ಈ ಕಂಪನಿಯಲ್ಲಿ ಕೆಲಸ ಮಾಡಬೇಕಾದರೆ ಬೆಳಗ್ಗೆ ಹತ್ತು ಗಂಟೆಯಿಂದ ಎಂಟು ಗಂಟೆಯವರೆಗೆ ಕೆಲಸವನ್ನ ನಿರ್ವಹಿಸಬೇಕು. ಬೆಂಗಳೂರಿನಲ್ಲಿ ಉತ್ತಮವಾದ ಕಂಪನಿಯಾಗಿದೆ

ಆ ಉತ್ತಮವಾದ ಕಂಪನಿಗೆ ನೀವು ಕೂಡ ಅರ್ಜಿ ಸಲ್ಲಿಸುವ ಮೂಲಕ ಕೆಲಸವನ್ನು ನಿರ್ವಹಿಸಬಹುದಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಕೂಡ ಅವಕಾಶವನ್ನು ಕಲ್ಪಿಸಿದಾಗಿದೆ. ಆ ಅವಕಾಶಗಳ ಆಧಾರದ ಮೇಲೆ ನೀವು ಕೂಡ ಕೆಲಸವನ್ನ ನಿರ್ವಹಿಸಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here