ನಮಸ್ಕಾರ ಪ್ರಿಯ ಸ್ನೇಹಿತರೇ ಇದು ಕರ್ನಾಟಕ ಅಭ್ಯರ್ಥಿಗಳಿಗೂ ಕೂಡ ಅವಕಾಶವನ್ನ ಕಲ್ಪಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗಿದೆ. ಸರ್ಕಾರಿ ಉದ್ಯೋಗ ಮತ್ತು ಖಾಯಂ ಆದಂತ ಉದ್ಯೋಗಗಳು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಟೆಂಡರ್ ಪ್ಯೂನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಹುದ್ದೆಗಳು ಖಾಲಿ ಇದೆ, ಅದರಲ್ಲೂ ಒಟ್ಟು 13 ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಆಯುಷ್ ಅಭಿಯಾನದ ಅಡಿಯಲ್ಲಿ ನೇಮಕಾತಿಯನ್ನು ಹೊರಡಿಸಲಾಗಿದೆ. ತಜ್ಞ ವೈದ್ಯರು ಯುನಾನಿ, ತಜ್ಞ ವೈದ್ಯರು ಆಯುರ್ವೇದ, ಔಷಧ ವಿತರಕರು, ಶೌರ್ಯ ಸೂತ್ರ ಅಟೆಂಡರ್. ಬೇರೆ ಬೇರೆ ರೀತಿಯ ಹುದ್ದೆಗಳು ಖಾಲಿ ಇವೆ. ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ ನೀವೇನಾದರೂ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ
ಆಯುರ್ವೇದ ವೈದ್ಯಕೀಯ ಇಲ್ಲವೇ ಅದರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವಂತವರು ಅರ್ಜಿಯನ್ನ ಸಲ್ಲಿಸಬಹುದು ಅಟೆಂಡರ್ ಹುದ್ದೆಗಳಿಗೆ 10ನೇ ತರಗತಿ ಮಾಸಾಜಿಸ್ಟ್ 7ನೇ ತರಗತಿ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಹಾಗೆಯೇ ಪ್ರವರ್ಗ 2a 2b ಅಭ್ಯರ್ಥಿಗಳಿಗೆ 38 ವರ್ಷ ಅವರಿಗೆ 40 ವರ್ಷ ವಯಸ್ಸಿನ ಸಡಲಿಕ್ಕೆ ಕೂಡ ಅನ್ವಯವಾಗುತ್ತದೆ.
ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನೀಡಲಾಗುತ್ತದೆ. ವೇತನ ಶ್ರೇಣಿ 16 ಸಾವಿರದಿಂದ 52 ಸಾವಿರದವರೆಗೆ ನಿಮಗೆ ಮಾಸಿಕವಾಗಿ ವೇತನವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. ಅಭ್ಯರ್ಥಿಗಳನ್ನು ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ ಅನುಭವ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 24 ನವೆಂಬರ್ 2023 ಆಗಿದೆ ಆರಂಭವಾದ ದಿನಾಂಕ ನಾಲ್ಕು ನವೆಂಬರ್ 2023 ರಂದು ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕವಾಗಿದೆ. ಈ ದಿನಾಂಕದ ಒಳಗೆ ನೀವು ಅಫಿಶಿಯಲ್ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ
- ಆರ್ ಟಿ ಓ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
- ಪೌತಿ ಖಾತೆಯ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ
- ಆಧಾರ್ ಬಯೋಮೆಟ್ರಿಕ್ ಮುಖ್ಯ ಮಾಹಿತಿ
- ಈ ಯೋಜನೆ ಬಳಸಿ ಕನಿಷ್ಟ ಒಂದು ಲಕ್ಷ ಲಾಭ ಪಡೆಯಬಹುದು
- ಮುಂದಿನ ಮೂರು ದಿನಗಳು ರಣಭಯಂಕರ ಮಳೆ
- ಕರ್ನಾಟಕ ಸರ್ಕಾರದ 30 ಇಲಾಖೆಯಿಂದ 3000 ಉದ್ಯೋಗ ಗಳಿಗೆ ನೇಮಕಾತಿ
ಮಾಹಿತಿ ಆಧಾರ