ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇದರಿಂದ ನೇಮಕಾತಿಯನ್ನ ಹೊರಡಿಸಲಾಗಿದೆ.

110

ನಮಸ್ಕಾರ ಪ್ರಿಯ ಸ್ನೇಹಿತರೇ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗುತ್ತದೆ.

ಇಲ್ಲಿ ನೀವು ಆಯ್ಕೆ ಆದರೆ 20 ರಿಂದ 30 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಒಟ್ಟು 1720 ಹುದ್ದೆಗಳು ಖಾಲಿ ಇವೆ ನೀವು ಉದ್ಯೋಗ ಮಾಡುವ ಸ್ಥಳ ಭಾರತದಾದ್ಯಂತ ನೀವು ಕೆಲಸವನ್ನು ನಿರ್ವಹಿಸಬಹುದಾಗಿದೆ.

ಅನೇಕ ಹುದ್ದೆಗಳು ಖಾಲಿ ಇವೆ. ಆ ಹುದ್ದೆಗಳಿಗೆ ಅನುಗುಣವಾಗಿ ನೀವು ಪದವಿ 10ನೇ ತರಗತಿ ಐಟಿಐ ಡಿಪ್ಲೋಮಾ ಈ ಶೈಕ್ಷಣಿಕ ಅರ್ಹತೆಯನ್ನು ನೀವು ಪೂರ್ಣಗೊಳಿಸಿರಬೇಕು.

ಟ್ರೇಡ್ ಆಪರೇಟಿವ್ ಡಾಟಾ ಎಂಟ್ರಿ ಕಂಪ್ಲೀಟ್ ಆಗಿರಬೇಕು. ವೇತನ ಶ್ರೇಣಿಯನ್ನು ಇಂಡಿಯಾ ಲಿಮಿಟೆಡ್ ಕಾರ್ಪೊರೇಷನ್ ಅಭಿಸೂಚನೆಯ ಪ್ರಕಾರ ಅಲ್ಲಿರುವ ನಿಯಮಗಳನ್ನ ಪಾಲಿಸುವ ಮೂಲಕ ನಿಮಗೆ ವೇತನವನ್ನು ನೀಡಲಾಗುತ್ತದೆ. ಸಾವಿರದ 720 ಹುದ್ದೆಗಳು ಖಾಲಿ ಇವೆ.

ಆ ಹುದ್ದೆಗಳಿಗನುಗುಣವಾಗಿ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18ರಿಂದ 24 ವರ್ಷ ವಯಸ್ಸಾಗಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು.

ನೀವು ಇಲ್ಲಿ ಅರ್ಜಿ ಸಲ್ಲಿಸಬೇಕಾದರೆ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ.

ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 21. ಅಕ್ಟೋಬರ್ 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 20 2023 ಆಗಿದೆ. ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಕೂಡ ಖಾಲಿ ಇರುವಂತ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.

ಕರ್ನಾಟಕದಲ್ಲೂ ಕೂಡ ಹುದ್ದೆಗಳಿವೆ ಎಲೆಕ್ಟ್ರಿಷಿಯನ್ ಬಿಟ್ಟ ಡಾಟಾ ಎಂಟ್ರಿ ಬೇರೆ ಬೇರೆ ರೀತಿಯ ನಾನಾ ಹುದ್ದೆಗಳು ಖಾಲಿ ಇವೆ ಆನ್ಲೈನ್ ಗಳ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಅನೇಕ ರೀತಿಯ ಹುದ್ದೆಗಳು ಇವೆ. ಆ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಿ ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಹುದಾಗಿದೆ ವಿವಿಧ ಕಡೆಯಲ್ಲಿ ಕರ್ನಾಟಕ ಭಾರತದ ನೀವು ಕೆಲಸವನ್ನು ನಿರ್ವಹಿಸಬಹುದು.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ POWERFUL MAHA KUBHER YANTRA ಪಡೆಯಿರಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here