ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಿಂದ ನೇಮಕಾತಿ ಹೊರಡಿಸಲಾಗಿದೆ.

82

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಆರೋಗ್ಯ ಟ್ರಸ್ಟ್ ವತಿಯಿಂದ ಅನೇಕ ಹುದ್ದೆಗಳ ನೇಮಕಾತಿಯನ್ನು ಮಾಡಲಾಗಿದೆ ನವೆಂಬರ್ 5 ತಾರೀಕು ಕೊನೆಯ ದಿನಾಂಕವಾಗಿದೆ.

ಆ ದಿನಾಂಕದ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕು. ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕು. 18 ರಿಂದ 35 ವರ್ಷ ವಯಸ್ಸಿನವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಆರೋಗ್ಯ ಇಲಾಖೆಯಲ್ಲಿ ಕೆಲವೊಂದು ಇಷ್ಟು ಅನುಭವವನ್ನು ಹೊಂದಿದ್ದರೆ ಅಥವಾ ಸಾಮರ್ಥ್ಯ ಹೊಂದಿದೆ ಸಂದರ್ಶನದ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಯಾವುದಾದರೂ ವಿಶ್ವ ವಿದ್ಯಾಲಯದಲ್ಲಿ ಪದವಿಯನ್ನು ಪೂರ್ಣಗೊಳಿಸಬೇಕು ಪದವಿಯನ್ನು ಪೂರ್ಣಗೊಳಿಸಿದರೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಖಾಯಂ ಆದಂತ ಉದ್ಯೋಗ ಮತ್ತು ಸರ್ಕಾರಿ ಉದ್ಯೋಗಗಳಾಗಿವೆ. ಕರ್ನಾಟಕ ಮತ್ತು ತುಮಕೂರಿನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನು ಮಾಡಲಾಗಿದೆ.

ಸಂಬಳ 18000 ದಿಂದ 35 ಸಾವಿರದವರೆಗೆ ನಿಮಗೆ ವೇತನವನ್ನು ನೀಡಲಾಗುತ್ತದೆ. ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಗತ್ಯ ದಾಖಲೆಗಳನ್ನು ಮತ್ತು ಇಮೇಲ್ ಐಡಿಯಾ ಸಹಾಯದಿಂದ ನೀವು ನವೆಂಬರ್ ಒಂದನೇ ತಾರೀಕಿನ ಒಳಗಡೆ ಅರ್ಜಿ ಸಲ್ಲಿಸುವುದು ಉತ್ತಮ.

ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವುದು ತುಂಬಾ ಮುಖ್ಯವಾಗಿರುತ್ತದೆ. ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿ ಸಲ್ಲಿಸಬಹುದು.

ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬೇಕು ಖಾಯಂ ಆದಂತಹ ಉದ್ಯೋಗಗಳಾಗಿವೆ. ಯಾವುದೇ ರೀತಿಯ ತೊಂದರೆಗಳು ಅಥವಾ ಯಾವುದೇ ರೀತಿಯ ದಾಖಲೆಗಳಲ್ಲಿ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಸರಿಪಡಿಸಿಕೊಳ್ಳಲಾಗುತ್ತದೆ.

ನೀವು ಒಂದು ವೇಳೆ ಈ ಹುದ್ದೆಗೆ ಏನಾದರೂ ಆಯ್ಕೆಯಾದರೆ ಲಿಖಿತ ಪರೀಕ್ಷೆ ಸಂದರ್ಶನ ಮತ್ತು ನೀವು ಈ ಪರೀಕ್ಷೆಯಲ್ಲಿ ಅನುಭವ ಹೊಂದಿದ್ದಾರೆ.

ಮೊದಲು ನಿಮಗೆ ಆದ್ಯತೆಯನ್ನು ನೀಡಲಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಿಮ್ಮ ಫೋಟೋ ನಿಮ್ಮ ಸಹಿ ಹಾಗೆ ನಿಮ್ಮ ಶೈಕ್ಷಣಿಕ ಅರ್ಹತೆ ದಾಖಲೆಗಳು ಈ ಪ್ರಮುಖವಾದ ದಾಖಲೆಗಳನ್ನು ನೀವು ಒದಗಿಸುವುದರಿಂದ ನಿಮಗೆ ಆಯ್ಕೆಯಾದರೆ

ಅಕಸ್ಮಾತ್ ಆಯ್ಕೆಯಾಗುವ ಏನಾದರೂ ಲಿಖಿತ ಪರೀಕ್ಷೆಗಳನ್ನು ನಿಮ್ಮ ಮೊಬೈಲ್ ನಂಬರ್ ಗಳಿಗೆ ಮೆಸೇಜ್ ಗಳು ಬರುತ್ತವೆ. ಅವುಗಳ ಮೂಲಕ ಕೆಲವೊಂದು ಮಾಹಿತಿಗಳನ್ನು ನೀವು ಪಡೆದುಕೊಳ್ಳಬಹುದು.

ನನ್ನ ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇರಲಿಲ್ಲ ಮಾರುತಿ ಗುರುಜೀ ಹತ್ತಿರ ಹೋದಮೇಲೆ ನನ್ನ 8 ವರ್ಷದ ಎಲ್ಲಾ ಕಷ್ಟಗಳು ಎರಡು ದಿನದಲ್ಲಿ ಪರಿಹಾರ ಆಯ್ತು ನೀವು ಒಮ್ಮೆ ಫೋನ್ ಮಾಡಿ FREE 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here