BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ

37
BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ
BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ

BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತ್ ಸಂಚಾರ ನಿಗಮ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ
BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ

ಈ ಉದ್ಯೋಗವನ್ನು ಭಾರತದಲ್ಲಿ ಎಲ್ಲಿ ಬೇಕಾದರೂ ನೀವು ತಮ್ಮ ಕರ್ತವ್ಯಗಳನ್ನ ನಿರ್ವಹಿಸಬಹುದಾಗಿದೆ. ಯಾವ ಯಾವ ಹುದ್ದೆಗಳಿವೆ ಎಂಬುದನ್ನು ನೋಡುವುದಾದರೆ

ಟೆಲಿಗ್ರಾಂ ಆಪರೇಷನ್, ಫೈನಾನ್ಸ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ಈ ರೀತಿಯ ಹುದ್ದೆಗಳು ಖಾಲಿ ಇವೆ ಅರ್ಜಿ ಸಲ್ಲಿಸಬಹುದು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಶೈಕ್ಷಣಿಕ ಅರ್ಹತೆ ಎಂಟನೇ ತರಗತಿ ಮತ್ತು 10ನೇ ತರಗತಿಯನ್ನು ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಎಷ್ಟು ಹುದ್ದೆಗಳಿವೆ ಇದೆ ಎಂದರೆ ಟೆಲಿಕಾಂ ಆಪರೇಷನ್ಸ್ 450 ಹುದ್ದೆ ಫೈನಾನ್ಸ್ 84 ಹುದ್ದೆ ಸಿವಿಲ್ ಹದಿಮೂರು ಹುದ್ದೆ ಎಲೆಕ್ಟ್ರಿಕಲ್ 11 ಹುದ್ದೆ ಈ ರೀತಿಯ ಹುದ್ದೆಗಳಿವೆ ಈ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಹಾಗೂ ಸಿಎ ಅನ್ನ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದು.

ವಯೋಮಿತಿ 21 ವರ್ಷದಿಂದ 30 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿ ಆಯ್ಕೆ ಆದರೆ ವೇತನ ಶ್ರೇಣಿ 24,000 ದಿಂದ 50 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಅರ್ಜಿ ಶುಲ್ಕ ಇಲ್ಲಿ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ.

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಇದನ್ನು ತಯಾರು ಮಾಡಿ ತಿಂಗಳಿಗೆ 60 ಸಾವಿರ ಲಾಭ ಪಡೆಯಬಹುದು

ಗುಪ್ತ ನಿಧಿ ಇರೋ ಬಾವಿಗೆ ಇಳಿದ ಜನ ಮತ್ತೆ ವಾಪಸ್ ಬಂದಿಲ್ಲ

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಹೊಸ ಆದೇಶ

ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದರೆ ಈ ರೀತಿ ಮಾಡಿ

BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ
BSNL ನಿಂದ ನೇಮಕಾತಿ ಹೊರಡಿಸಲಾಗಿದೆ ಅರ್ಜಿ ಈವತ್ತೆ ಹಾಕಿ

ಲಿಖಿತ ಪರೀಕ್ಷೆ ಎಂಬುದು ಕೂಡ ಈ ಹುದ್ದೆಗಳಿಗೆ ಇರುವುದಿಲ್ಲ. ಸಂದರ್ಶನದ ಮೂಲಕ ನಿಮ್ಮನ್ನ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆ ವೆಬ್ ಸೈಟ್ ಯಾವುದು ಎಂದರೆ bsnl. co. in ಏನು ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳ ಮೂಲಕ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here