ಕೇಂದ್ರ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಹೊರಡಿಸಲಾಗಿದೆ.

73

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ರೈಲ್ವೆ ಇಲಾಖೆಯಲ್ಲಿ ನೇಮಕಾತಿಯನ್ನು ಹೊರಡಿಸಲಾಗಿದೆ. ಗ್ರೂಪ್ ಸಿ ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ.

ಕೇಂದ್ರ ರೈಲ್ವೆ ಇಲಾಖೆಯಲ್ಲಿ 2023ರ ನೇಮಕಾತಿ ಆಗಿದೆ. ಒಂದು ವೇಳೆ ಈ ಹುದ್ದೆಗೆ ಆಯ್ಕೆ ಆಗಿದ್ದೆ ಆದರೆ ನಿಮ್ಮ 35 ಸಾವಿರದಿಂದ ಒಂದು ಲಕ್ಷದವರೆಗೆ ವೇತನವನ್ನು ನಿಗದಿಪಡಿಸಲಾಗುತ್ತದೆ ಪ್ರತಿ ತಿಂಗಳು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ಭಾರತದಾದ್ಯಂತ ನೀವು ಕೆಲಸವನ್ನ ನಿರ್ವಹಿಸಬಹುದಾಗಿದೆ ಆನ್ಲೈನ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಕೇಂದ್ರ ರೈಲ್ವೆ ಇಲಾಖೆಯಲ್ಲಿ ಇತ್ತೀಚಿನ ನೇಮಕಾತಿಯಾಗಿದೆ.

9000 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅವಕಾಶವನ್ನು ಕಲ್ಪಿಸಲಾಗಿದೆ.

ಅನೇಕ ಹುದ್ದೆಗಳು ಖಾಲಿ ಇವೆ ಎಂದರೆ ಜೂನಿಯರ್ ಇಂಜಿನಿಯರ್ ಹಿರಿಯ ವಿಭಾಗದ ಇಂಜಿನಿಯರ್ ಸಹಾಯಕ ಲೋಕೋ ಪೈಲೆಟ್, ತಂತ್ರಜ್ಞರು ಸ್ಟೇಷನ್ ಮಾಸ್ಟರ್,

ಟಿಕೆಟ್ ಕಲೆಕ್ಟರ್, ವಾಣಿಜ್ಯ ಅಪೆಂಟಿಸ್, ಜೂನಿಯರ್ ಕ್ಲರ್ಕ್ ಗೂಡ್ಸ್ ಗಾರ್ಡ್, ಸ್ಟೋನ್ ಗ್ರಾಫರ್ ಈ ರೀತಿಯ ಅನೇಕ ಹುದ್ದೆಗಳು ಖಾಲಿ ಇದೆ ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗುತ್ತದೆ.

ನೀವೇನಾದರೂ ಪರೀಕ್ಷೆಯನ್ನು ಪಡೆಯಬೇಕು ಅಂದುಕೊಂಡಿದ್ದರೆ ಭಾರತ, ಕರ್ನಾಟಕ ಬೇರೆಬೇರೆ ಊರಿನಲ್ಲಿ ಹೋಗಿ ನೀವು ಪರೀಕ್ಷೆಗಳನ್ನ ಬರೆಯಬೇಕಾಗುತ್ತದೆ.

ಅರ್ಜಿ ನಮೂನೆ ಶುಲ್ಕ ಒಬಿಸಿ ಅಭ್ಯರ್ಥಿಗಳಿಗೆ ನೂರು ರೂಪಾಯಿ ಶುಲ್ಕವನ್ನು ಪಾವತಿಸಬೇಕು. ಎಸ್ಸಿ ಎಸ್ಟಿ ಮತ್ತು ಮಹಿಳೆಯರಿಗೆ ಯಾವುದೇ ರೀತಿಯ ಶುಲ್ಕ ಎಂಬುದು ಇರುವುದಿಲ್ಲ

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಬ್ಯಾಂಕ್ ಚಾಲನ್ ಮೂಲಕ ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕು 18 ರಿಂದ 40 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ

ಹಾಗೆಯೇ ಓ ಬಿ ಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನೀಡಲಾಗುತ್ತದೆ ಒಟ್ಟು 25 ಪ್ರಶ್ನೆಗಳು ಇರುತ್ತವೆ.

ನೀವು 25 ಪ್ರಶ್ನೆಗಳಿಗೂ ಕೂಡ ಗುರುತಿಸಬೇಕಾಗುತ್ತದೆ ಅದರಲ್ಲಿ ಯಾವ ಯಾವ ವಿಷಯಕ್ಕೆ ಸಂಬಂಧಿಸಿದ ಕೇಳುತ್ತಾರೆಂದರೆ ಸಾಮಾನ್ಯ ಇಂಗ್ಲಿಷ್, ವಿಶೇಷ ವಿಷಯ, ಸಂಖ್ಯಾತಕ ಯೋಗ್ಯತೆ ಮತ್ತು ರಿಸನಿಂಗ್ ಈ ರೀತಿಯ ಕೆಲವೊಂದು ಪರೀಕ್ಷೆಗಳನ್ನ ಕೇಳಲಾಗುತ್ತದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರನ್ನಿಂಗ್ ಪರೀಕ್ಷೆ ಯಾವುದೂ ಕೂಡ ಇರುವುದಿಲ್ಲ. ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಫೋಟೋ, ಸಹಿ, ಎಂಟರಿಂದ 10ನೇ ತರಗತಿ ತೇರ್ಗಡೆ ಹೊಂದಿರುವ ಶೈಕ್ಷಣಿಕ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್ ಇವುಗಳ ಮೂಲಕ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ನಿಮಗೆ ತುಂಬಾ ಕಷ್ಟಗಳು ಇದ್ದಲ್ಲಿ ಗುರುಜೀ ರವರು FREE ಯಾಗಿ ಮಹಾ ಶಕ್ತಿಶಾಲಿ ಕುಭರ್ ಯಂತ್ರ ಕೊಡುತ್ತಾರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here