ರೈಲ್ವೆ ಇಲಾಖೆಯ ಹೊಸ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

226

ನಮಸ್ಕಾರ ಪ್ರಿಯ ಸ್ನೇಹಿತರೇ, ರೈಲ್ವೆ ಇಲಾಖೆಗೆ ಹೊಸ ಹುದ್ದೆಗಳ ನೇಮಕಾತಿ. ಕರ್ನಾಟಕದ ವಿದ್ಯಾರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 2023ರ ಹೊಸ ನೇಮಕಾತಿಯಾಗಿದೆ ಮತ್ತು ವಯಸ್ಸಿನ ಸಡಿಲಿಕೆಯನ್ನ ಕೂಡ ಮಾಡಿದ್ದಾರೆ.

ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಿದರೆ ಯಾವುದೇ ರೀತಿಯ ಪರೀಕ್ಷೆ ಎಂಬುದು ಇರುವುದಿಲ್ಲ. ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ಸಂದರ್ಶನ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ದಾಖಲೆಗಳ ಪರಿಶೀಲನೆ ಮಾಡಿ ಕೂಡ ಆಯ್ಕೆ ಮಾಡುತ್ತಾರೆ.

ಇಲ್ಲಿ 2409 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಲು 29 ಆಗಸ್ಟ್ 2023 ರಂದು ಆರಂಭವಾಗಿದೆ ಕೊನೆಯ ದಿನಾಂಕ 01- 9- 2023. ಇದು ಕೇಂದ್ರ ಸರ್ಕಾರದಿಂದ ನೇಮಕಾತಿ ಹೊರಡಿಸಿರುವ ಪ್ರಕ್ರಿಯೆಯಾಗಿದೆ.

ಬಿಲ್ಟರು, ಕಾರ್ಪೊರೇಟರ್, ವೇಲ್ಡರ್, ಫಿಲ್ಟರ್, ಟೈಲರ್ ಹುದ್ದೆಗಳು ಕೂಡ ಖಾಲಿ ಇರುವಂತಹ ಹುದ್ದೆಗಳಾಗಿವೆ. ಓಬಿಸಿ ಅಭ್ಯರ್ಥಿಗಳಿಗೆ 69 ಹುದ್ದೆಗಳು ಎಸ್ಸಿಗೆ 39 ಎಸ್ ಟಿ 19 ಹುದ್ದೆ ಖಾಲಿ, ಅಂಗವಿಕಲ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಮಾಜಿ ಸೈನಿಕರ ಮಕ್ಕಳು ಕೂಡ ಅರ್ಜಿ ಲ್ ಸಲ್ಲಿಸಬಹುದಾಗಿದೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಈ ಸಂದರ್ಶನ ಮೂಲಕ ಆಯ್ಕೆ ಆದರೆ ಭಾರತದಾದ್ಯಂತ ಹುದ್ದೆಯಲ್ಲಿ ನೀವು ಕಾರ್ಯ ನಿರ್ವಹಿಸಬಹುದಾಗಿದೆ.

ಈ ಹುದ್ದೆಯ ಹೆಸರು ITI ಅಪರೆಂಟಿಸ್. ಅಧಿಕೃತವಾಗಿ ವೆಬ್ ಸೈಟ್ಗಳ ಮೂಲಕ ಕೂಡ ನೀವು ಪರಿಶೀಲನೆ ಮಾಡಿಕೊಳ್ಳಬಹುದು ಆ ವೆಬ್ ಸೈಟ್ ಯಾವುದು ಎಂದರೆ www. rrccr. com. ಕರ್ನಾಟಕದಲ್ಲೂ ಕೂಡ ಕೆಲಸವಿರುತ್ತದೆ.

ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನ ಸಲ್ಲಿಸಲು ಸಾಧ್ಯ. ಶೈಕ್ಷಣಿಕ ಅರ್ಹತೆ ನೀವು ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಐಟಿಐ ಅಥವಾ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ತತ್ಸಮಾನ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ 15-24 ವರ್ಷಗಳು. ವಯಸ್ಸಿನ ಸಡಿಲಿಕ್ಕೆಯನ್ನ ಕೂಡ ಕಾಣಬಹುದಾಗಿದೆ. ನೀವು ಈ ಹುದ್ದೆಗೆ ಮೊದಲು ಟ್ರೈನಿಂಗ್ ನೀಡಲಾಗುತ್ತದೆ. ಆ ಟ್ರೈನಿಂಗ್ ಅಲ್ಲಿ ನಿಮಗೆ 7000 /- ಹಣ ನೀಡಲಾಗುತ್ತದೆ.

ಯಾವುದೇ ರೀತಿಯ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಇರುವುದಿಲ್ಲ ಮೆರಿಟ್ ಪಟ್ಟಿ ಮತ್ತು ಡಾಕ್ಯುಮೆಂಟ್ ಗಳನ್ನು ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಶುಲ್ಕ ನೂರು, ಎಸ್ಸಿ ಎಸ್ಟಿ ಮಹಿಳೆಯರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಪಾವತಿ ಮಾಡೋದು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಲಾಗುತ್ತದೆ, ಪ್ರಮುಖ ದಾಖಲೆಗಳನ್ನು ನೀವು ಒದಗಿಸಬೇಕು.

ನಿರುದ್ಯೋಗ, ಆನಾರೋಗ್ಯ ಸಮಸ್ಯೆಗಳು, ಇನ್ನಿತರೇ ಸಮಸ್ಯೆಗಳು ಶಾಶ್ವತ ಪರಿಹಾರ ಆಗೋಕೆ ಈ ಕೂಡಲೇ ನಮಗೆ ಫೋನ್ ಮಾಡಿರಿ 9900804442 ಒಂದೇ ದಿನದಲ್ಲಿ ಶಾಶ್ವಾತ ಪರಿಹಾರ.

ವೀಡಿಯೊ ನೋಡಿ

1 COMMENT

LEAVE A REPLY

Please enter your comment!
Please enter your name here