ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ

106
ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ
ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ

ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಬಿಎಂಪಿ ವಲಯದಲ್ಲಿ ಅನುಷ್ಠಾನಕ್ಕೆ ತರ ಬೇಕಾಗಿರುವಂತಹ ಆರೋಗ್ಯ ವಲಯದಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೆ ತರುವ ಅಗತ್ಯವಿದೆ ಅದಕ್ಕೆ ಅಗತ್ಯವಾದ ಸಿಬ್ಬಂದಿಗಳು ಬೇಕಾಗಿದ್ದಾರೆ ಇದರಿಂದಾಗಿ 444 ವಾಕ್ ಇನ್ ಇಂಟರ್ವ್ಯೂ ಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದು ಮುಖ್ಯ.

ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ
ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ

ಅದರಲ್ಲಿ ಯಾವ ಯಾವ ಹುದ್ದೆಗಳು ಎಂದರೆ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ, ರಾಷ್ಟ್ರೀಯ ಕ್ಷಯಾ ರೋಗ ನಿರ್ಮೂಲನಾ ಕಾರ್ಯಕ್ರಮ,

ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಂಬಾಕು ನಿಯಂತ್ರಣ ಕಾರ್ಯಕ್ರಮ, ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯ ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ನೇಮಕಾತಿಯನ್ನ ಮಾಡಲಾಗುತ್ತದೆ, ವಾಕಿಂಗ್ ಇಂಟರ್ವ್ಯೂ ಗೆ ಪಾಲಿಕೆ ನಿಗದಿಪಡಿಸಿರುವ ಸ್ಥಳಗಳಲ್ಲಿ ನೀವು ಭಾಗವಹಿಸಿ

ಈ ತಿಂಗಳ ಫೆಬ್ರವರಿ 15ನೇ ತಾರೀಖಿನಿಂದ 18ನೇ ತಾರೀಖಿನವರೆಗೆ ಆಯಾ ಹುದ್ದೆಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ನೇಮಕವನ್ನ ಮಾಡಲಾಗುತ್ತದೆ.

ಈ ಹುದ್ದೆಗೆ ನೀವೇನಾದರೂ ಆಯ್ಕೆ ಆದರೆ ಒಂದು ವರ್ಷದ ಅವಧಿಗೆ ಆ ಗುತ್ತಿಗೆಯ ಆಧಾರದ ಮೇಲೆ ನೇಮಕವನ್ನ ಮಾಡಲಾಗುತ್ತದೆ. ನೇತ್ರ ತಜ್ಞರು, ಮಕ್ಕಳ ತಜ್ಞರು, ಲ್ಯಾಬ್ ಟೆಕ್ನಿಷಿಯನ್, ಸಾಫ್ಟ್ ನರ್ಸ್ ಇತರೆ ಅರೆ ವೈದಿಕೀಯ ಸಂಬಂಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ

ಇದನ್ನು ಓದಿ:

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಅವರಿಗೆ ಭರ್ಜರಿ ಗುಡ್ ನ್ಯೂಸ್

ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ಪಿಯುಸಿ ಆದವರಿಗೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ

ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಈ ದಾಖಲೆಯನ್ನು ಸಲ್ಲಿಸಿ

ಈ ಎಲ್ಲಾ ನೇಮಕಾತಿಗಳಿಗೂ ಕೇವಲ ಒಂದು ವರ್ಷದ ಅವಧಿಗೆ ಮಾತ್ರ ನೇಮಕಾತಿಯನ್ನ ಮಾಡಲಾಗುವುದು ಇದು ಬಿ ಬಿ ಎಂ ಪಿ ಇಂದ ನೇಮಕಾತಿ ಮಾಡಲಾಗುತ್ತದೆ ಕೆಲವೊಂದಿಷ್ಟು ಹುದ್ದೆಗಳು ಖಾಲಿ ಇವೆ

ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ
ಬಿ ಬಿ ಎಂ ಪಿ ಯಲ್ಲಿ 444 ಹುದ್ದೆಗಳ ನೇಮಕಾತಿ

ಆ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿಯನ್ನ ಹೊರಡಿಸಲಾಗುತ್ತದೆ 444 ಹುದ್ದೆಗಳಿಗೆ ಆ ಹುದ್ದೆಗಳಿಗೆ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ

ಮೆರಿಟ್ ಲಿಸ್ಟ್ ಆಧಾರಗಳ ಮೇಲೆ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ನೀವು ಇದೇ ತಿಂಗಳು ಫೆಬ್ರವರಿಯಲ್ಲಿ 15 ರಿಂದ 18 ನೇ ತಾರೀಖಿನ ವರೆಗೆ ವಾಕಿಂಗ್ ಇಂಟರ್ವ್ಯೂ ಗೆ ಪಾಲಿಸಿ ನಿಗದಿಪಡಿಸಿರುವ ಸ್ಥಳಗಳಿಗೆ ಹೋಗಿ ನೀವು ನಿಮ್ಮ ಅಗತ್ಯ ದಾಖಲೆಗಳಲ್ಲಿ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ನೇಮಕಾತಿಯನ್ನ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here