ಎಫ್ ಡಿ ಎ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ

67

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರಿ ಉದ್ಯೋಗಗಳು ಖಾಯಂ ಆದಂತಹ ಉದ್ಯೋಗಗಳು. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಖಾಲಿ ಇರುವಂತ ಎಂಟು ಹುದ್ದೆಗಳ ನೇಮಕಾತಿ.

ಎಲ್ಲೆಲ್ಲಿ ಖಾಲಿ ಇವೆ ಎಂದರೆ ಬೆಂಗಳೂರು ಕರ್ನಾಟಕ ಸಿಕಂದರ್ ಬಾದ್ ತೆಲಂಗಾಣ ದೆಹಲಿ ನವದೆಹಲಿ ಎಲ್ಲಾ ವಿಭಾಗದಲ್ಲೂ ಕೂಡ ಕ್ಲರ್ಕ್ ಹುದ್ದೆಗಳು ಖಾಲಿ ಇವೆ ನೀವು ಆಫ್ಲೈನ್ನಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮೇಲಿನ ವಿಭಾಗದ ಗುಮಸ್ತ ಒಂದು ಹುದ್ದೆಗಳು ಖಾಲಿ ಇವೆ ಹಿರಿಯ ಇನ್ಸ್ಪೆಕ್ಟರ್ ಏಳು ಹುದ್ದೆಗಳು ಖಾಲಿ ಇವೆ ಮಾಡಲಾಗಿದೆ.

ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗಿದೆ. ನಾಗರಿಕ ವಿಮಾನ ನಿಯಮ ಸಚಿವಾಲಯದ ಅಧಿಕೃತ ಅದಿ ಸೂಚನೆಯ ಪ್ರಕಾರ ಆಯ್ಕೆ ಆದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಕೂಡ 25,000 ದಿಂದ ಒಂದು ಲಕ್ಷದ ವರೆಗೂ ಕೂಡ ವೇತನ ನೀಡಲಾಗುತ್ತದೆ ತಿಂಗಳಿಂದ ತಿಂಗಳಕ್ಕೆ ವೇತನ ಹೆಚ್ಚಾಗುತ್ತದೆ.

ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದರೆ ಪದವಿ ಪಿಯುಸಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಈ ಹುದ್ದೆಗೆ ಏನಾದರೂ ಅರ್ಜಿ ಸಲ್ಲಿಸಿದ್ದೆ ಆದರೆ ನಿಮ್ಮನ್ನ ಸಂದರ್ಶನ ಮತ್ತು ಮೆರಿಟ್ ಲಿಸ್ಟ್ ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಯಾವುದೇ ರೀತಿ ಲಿಖಿತ ಪರೀಕ್ಷೆ ಎಂಬುದು ಇರುವುದಿಲ್ಲ. ನೀವು ಅಗತ್ಯ ದಾಖಲೆಗಳ ಮೂಲಕ ದಕ್ಷಿಣ ವೃತ್ತ ಬೆಂಗಳೂರು ರೈಲ್ವೆ ಸಂರಕ್ಷಾ ಭವನ ಎರಡನೇ ಮಹಡಿ ವಿಭಾಗಿಯ ರೈಲ್ವೆ ಕಛೇರಿ ಮೆಜೆಸ್ಟಿಕ್ ಹಿಂಭಾಗ ಬೆಂಗಳೂರು ಈ ವಿಳಾಸಕ್ಕೆ ನೀವು ಅಗತ್ಯ ದಾಖಲೆಗಳ ಮೂಲಕ ಆಪ್ ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.

ಆರು ಡಿಸೆಂಬರ್ ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕು. ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಾನಾ ರೀತಿಯ ಹುದ್ದೆಗಳು ಖಾಲಿ ಇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here