ಪಿಡಿಒ ಹುದ್ದೆಗಳ ನೇಮಕಾತಿ ನಿಮಗೂ ಕೆಲಸ ಸಿಗುತ್ತೆ

52

ನಮಸ್ಕಾರ ಪ್ರಿಯ ಸ್ನೇಹಿತರೇ, ಪಿಡಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆಯನ್ನ ಹೊರಡಿಸಿದ್ದಾರೆ. ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಓಬಿಸಿ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆಯನ್ನು ಸಹ ಕಾಣಬಹುದಾಗಿದೆ. ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಿ, ಆಯ್ಕೆ ಆದರೆ ಉತ್ತಮವಾದ ವೇತನವನ್ನು ಕೂಡ ಪಡೆಯಲು ಸಾಧ್ಯ. ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಹೊರಡಿಸಿರುವ ನೇಮಕಾತಿಯಾಗಿದೆ.

22 ಆಗಸ್ಟ್ 2023 ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಪಿಡಿಒ ಮತ್ತು ಸಹಾಯ ಕಾರ್ಯದರ್ಶಿ ಹುದ್ದೆ ಒಟ್ಟು 10 ಹುದ್ದೆಗಳು ಖಾಲಿ ಇವೆ. ಪಿಡಿಒಗಳಿಗೆ 47 ಸಾವಿರದಿಂದ ಒಂದು ಲಕ್ಷದವರೆಗೂ ಸಂಬಳ ಇರುತ್ತದೆ ಉಪ ಕಾರ್ಯದರ್ಶಿಗೆ 67 ಸಾವಿರದಿಂದ ಎರಡು ಲಕ್ಷದವರೆಗೆ ಸಂಬಳ ನಿಗದಿಪಡಿಸಲಾಗಿದೆ.

ವಯಸ್ಸಿನ ಮಿತಿ 18 ವರ್ಷದಿಂದ ಗೃಹ ಸಚಿವಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ಆಗಿರಲೇಬೇಕು. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅವರಿಗೆ ಐದು ವರ್ಷ ವಯಸ್ಸಿನ ಸಡಿಲಿಕೆಯನ್ನ ಗಮನಿಸಬಹುದಾಗಿದೆ.

ಸಂಸ್ಥೆಯ ಹೆಸರು ಗೃಹ ಸಚಿವಾಲಯ ಮತ್ತು ಹತ್ತು ಹುದ್ದೆಗಳು ಉದ್ಯೋಗದ ಸ್ಥಳ ದೆಹಲಿ, ನವ ದೆಹಲಿ, ಬೆಂಗಳೂರು ಮತ್ತು ಕರ್ನಾಟಕ. ಈ ಹುದ್ದೆಗೆ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಹಾಗೆಯೇ ವೇತನ ಶ್ರೇಣಿಯು ಕೂಡ ತುಂಬಾ ಉತ್ತಮವಾಗಿದೆ

ನೀವು ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಈ ಪಿಡಿಓ ಉಪ ಕಾರ್ಯದರ್ಶಿ ಹುದ್ದೆಗೆ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿರುವುದರಿಂದ ಅಗತ್ಯವಾದ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಆ ದಾಖಲೆಗಳು ಯಾವುದು ಎಂದರೆ ಫೋಟೋ ನಿಮ್ಮ ಸಿಗ್ನೇಚರ್ ಇಮೇಲ್ ಐಡಿ ಮೊಬೈಲ್ ನಂಬರ್ ನಿಮ್ಮ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಶೈಕ್ಷಣಿಕ ಅಂಕಪಟ್ಟಿ ನೀವು ಓದುತ್ತಿರುವ ವಿದ್ಯಾಭ್ಯಾಸದ ಅಂಕ ಪಟ್ಟಿಯನ್ನು ಸಂಪೂರ್ಣವಾಗಿ

ನೀವು ದಾಖಲೆಗಳ ಮೂಲಕ ಒದಗಿಸಬೇಕಾಗುತ್ತದೆ. ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಹೊಸ ನೇಮಕಾತಿ ಯಾಗಿದೆ ನೀವು ಕೂಡ ಅರ್ಜಿಯನ್ನು ಸಲ್ಲಿಸಿ.

LEAVE A REPLY

Please enter your comment!
Please enter your name here