ಲೋಕೋಪಯೋಗಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

123

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಹುದ್ದೆಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು, ಕರ್ನಾಟಕದವರಿಗೂ ಕೂಡ ಆದ್ಯತೆ ನೀಡಲಾಗುತ್ತದೆ,

ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅನೇಕ ರೀತಿಯ ಖಾಲಿ ಹುದ್ದೆಗಳಿಗೆ ಆ ಹುದ್ದೆಗಳ ನೇಮಕಾತಿ.

ಜೂನಿಯರ್ ಇಂಜಿನಿಯರ್ ಸಿವಿಲ್ ಎಲೆಕ್ಟ್ರಿಕಲ್, ಗಾರ್ಡನ್ ಡ್ರೈವರ್ ಕ್ಲರ್ಕ್ ಕ್ಲೀನರ್ ಅಸಿಸ್ಟೆಂಟ್ ಈ ರೀತಿಯ ನಾನಾ ಹುದ್ದೆಗಳು ಖಾಲಿ ಇವೆ.

ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ. ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ. ಟ್ಯೂನ್ ಲ್ಯಾಬೋರೇಟರಿ ಸೀನಿಯರ್ ಕ್ಲಾರ್ಕ, ಇಷ್ಟೊಂದು ಹುದ್ದೆಗಳಿಗೆ ಹೊಸ ಅಧಿವೇಶನವನ್ನು ಹೊರಡಿಸಲಾಗಿದೆ.

ಒಟ್ಟು 2000 ಹುದ್ದೆಗಳು ಖಾಲಿ ಇವೆ. ನವೆಂಬರ್ 7ನೇ ತಾರೀಕು ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸುವುದು ತುಂಬಾ ಉಪಯುಕ್ತ. ಇದು ಸರ್ಕಾರಿ ಉದ್ಯೋಗ ವಾಗಿದೆ ಆನ್ಲೈನ್ ನಲ್ಲಿ ಅಫೀಶಿಯಲ್ ವೆಬ್ಸೈಟ್ಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ನೀವು ಈ ಹುದ್ದೆಗೆ ಏನಾದರೂ ಆಯ್ಕೆ ಆಗಿದ್ದೆ ಆದರೆ ಮೊದಲು ನೀವು ಕಂಪ್ಯೂಟರ್ ಮೂಲಕ ಪರೀಕ್ಷೆಗಳನ್ನ ಪಾಸ್ ಆಗಬೇಕು ಹಾಗೂ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.

ವೈದ್ಯಕೀಯವಾಗಿ ಕೆಲವೊಂದು ಪರೀಕ್ಷೆಗಳು ನಡೆಯುತ್ತವೆ. ಬೇರೆ ಬೇರೆ ಹುದ್ದೆಗಳಲ್ಲಿ ಬೇರೆ ಬೇರೆ ರೀತಿಯ ಖಾಲಿ ಇರುವಂತಹ ಹುದ್ದೆಗಳು 530, 2, 55, 12 ಹೀಗೆ ಜೂನಿಯರ್ ಇಂಜಿನಿಯರ್ ಎಲೆಕ್ಟ್ರಿಕ್ ಇಂಜಿನಿಯರ್ ನಾನಾ ರೀತಿಯ ಹುದ್ದೆಗಳು ಖಾಲಿ ಇವೆ.

ಆ ಹುದ್ದೆಗಳಿಗೆ ನೀವು ಒಬ್ಬರು ಒಂದು ಹುದ್ದೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 7ನೇ ತರಗತಿ 10ನೇ ತರಗತಿ 12ನೇ ತರಗತಿ ಡಿಪ್ಲೋಮೋ ಅನ್ನು ಪಾಸ್ ಮಾಡಿರುವಂತಹವರು ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.

ವಯೋಮಿತಿ 18ರಿಂದ 40 ವರ್ಷ ಒಳಗಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 15 ಸಾವಿರದಿಂದ ಒಂದು ಲಕ್ಷದ ವರೆಗೂ ಕೂಡ ಸಂಬಳವನ್ನು ನೀಡಲಾಗುತ್ತದೆ ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ನೀಡಲಾಗುತ್ತದೆ ಇದು ಸರ್ಕಾರಿ ಉದ್ಯೋಗಗಳಾಗಿವೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9620569954 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here