ವಿಮಾನ ನಿಲ್ದಾಣದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

142

ನಮಸ್ಕಾರ ಪ್ರಿಯ ಸ್ನೇಹಿತರೇ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಸ್ ಎಸ್ ಎಲ್ ಸಿ, ಪಿ ಯು ಸಿ, ಡಿಗ್ರಿ ಮಾಡಿದಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಯಾವುದೇ ರೀತಿಯ ಅನುಭವ ಹೊಂದಿದ್ದರೆ ಅಥವಾ ಅನುಭವ ಹೊಂದಿಲ್ಲದೆ ಇರುವಂತ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಸೂಕ್ತ. ಖಾಯಂ ಅದಂತ ಉದ್ಯೋಗಗಳು ಮತ್ತು ಸರ್ಕಾರಿ ಉದ್ಯೋಗಗಳಾಗಿವೆ.

ಯಾವ್ಯಾವ ಹುದ್ದೆಗಳು ಖಾಲಿ ಇವೆ ಎಂದರೆ ಸ್ಟಾರ್ ಏರ್ ವಾಣಿಜ್ಯ ಹುದ್ದೆಗಳಾದ ಡೆಪ್ಯುಟಿ ಸೂಪರ್ವೈಸರ್, ಸೀನಿಯರ್ ಕಸ್ಟಮರ್ ಸರ್ವಿಸ್, ಎಕ್ಸಿಕ್ಯೂಟ್ ಕಸ್ಟಮರ್ ಸರ್ವಿಸ್, ಎಕ್ಸಿಕ್ಯೂಟೆಡ್, ಟ್ರೈನಿ ಕಸ್ಟಮರ್, ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಭರ್ತಿಯನ್ನು ಮಾಡಲಾಗುತ್ತದೆ.

ಬೇರೆ ಬೇರೆ ರೀತಿಯ ಹುದ್ದೆಗಳು ಆ ಖಾಲಿ ಇರುವ ಅಭ್ಯರ್ಥಿಗಳು ರೆಸ್ಯುಮ್ ಮತ್ತು ನಿಮ್ಮ ಗುರುತಿನ ಚೀಟಿ ಅನುಭವ ಪ್ರಮಾಣ ಪತ್ರ ಇತರೆ ಅಗತ್ಯ ದಾಖಲೆಗಳ ಜೊತೆಗೆ ಹಾಜರಾಗಬೇಕು ಎಲ್ಲಿ ಹಾಜರಾಗಬೇಕು ಎಂಬ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ. ಶಿವಮೊಗ್ಗ ನಗರದಲ್ಲಿ ನೇರ ಸಂದರ್ಶನವನ್ನು ಆ ಯೋಜನೆ ಮಾಡಲಾಗಿದೆ.

ನೇರ ನೇಮಕಾತಿ ಯಾಗಿದೆ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. ರಾಯಲ್ ಅರ್ಕಿಡ್ ಸೆಂಟ್ರಲ್ ಶಿವಮೊಗ್ಗ ವಿನಾಯಕ ಚಿತ್ರಮಂದಿರದ ಮುಂಭಾಗ ಬಿ ಹೆಚ್ ರಸ್ತೆ ಶಿವಮೊಗ್ಗ ಇಲ್ಲಿ ನಡೆಯಲಾಗುತ್ತದೆ.

ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಾಲ್ಕು ಮಾರ್ಗಗಳಲ್ಲಿ ವಿಮಾನ ಸೇವೆಗೆ ಅನುಮತಿ ಸಿಕ್ಕಿದೆ ಬೆಂಗಳೂರು ಮತ್ತು ಶಿವಮೊಗ್ಗದ ನಡುವಿನ ವಿಮಾನ ಸೇವೆ ಈಗಾಗಲೇ ಆರಂಭವಾಗಿದೆ ಅವುಗಳಿಗೆ ಅರ್ಜಿ ಸಲ್ಲಿಸಲಾಗಿದೆ.

18 ರಿಂದ 30 ವರ್ಷದ ಒಳಗಿರುವಂತಹ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಲಾಗಿದೆ ಅದೇ ರೀತಿ ವಯಸ್ಸಿನ ಸಡಿಲಿಕೆಯನ್ನ ಕೂಡ ನೀಡಲಾಗುತ್ತದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಕೂಡ ಅವಕಾಶವನ್ನ ಕಲ್ಪಿಸಲಾಗಿದೆ. ಪಿಯುಸಿ ಪದವಿ ಸ್ನಾತಕೋತರ ಪದವಿಯನ್ನು ಪೂರ್ಣಗೊಳಿಸಿರುವಂಥ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿರುವ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸಂದರ್ಶನದ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ನಿಮಗೆ ತುಂಬಾ ಕಷ್ಟಗಳು ಇದ್ದಲ್ಲಿ ಗುರುಜೀ ರವರು FREE ಯಾಗಿ ಮಹಾ ಶಕ್ತಿಶಾಲಿ ಕುಭರ್ ಯಂತ್ರ ಕೊಡುತ್ತಾರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here