ನಮಸ್ಕಾರ ಪ್ರಿಯ ಸ್ನೇಹಿತರೇ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅನೇಕ ರೀತಿಯ ಹುದ್ದೆಗಳು ಖಾಲಿ ಇವೆ. ಆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಇದು ಖಾಯಂ ಆದಂತಹ ಉದ್ಯೋಗವಾಗಿದೆ
ಆಡಳಿತ ಸಹಾಯಕ ಒಂದು ಹುದ್ದೆ, ಡಾಟಾ ಎಂಟ್ರಿ ಆಪರೇಟರ್ ಒಂದು ಹುದ್ದೆ, ಪ್ಯೂನ್ ಒಂದು ಹುದ್ದೆ,ಡಾಟಾ ಎಂಟ್ರಿ ಮತ್ತು ಆಡಳಿತ ಸಹಾಯಕರು ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಪದವಿಯನ್ನು ಪೂರ್ಣಗೊಳಿಸಿರಬೇಕು ಪ್ಯೂನ್ ಹುದ್ದೆಗೆ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ದಾವಣಗೆರೆ ಮತ್ತು ಕರ್ನಾಟಕದಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ.
ಆ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತದೆ ವೇತನವನ್ನು ನೀಡಲಾಗುತ್ತದೆ. 18 ರಿಂದ 30 ವರ್ಷದ ಒಳಗಿರುವ ವಯೋಮಿತಿ ಹೊಂದಿರುವವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬೇಕು ಹಾಗೆಯೆ ಎಸ್ಸಿ ಎಸ್ಟಿ ಅವರಿಗೆ ಐದು ವರ್ಷ ವಯಸ್ಸಿನ ಸಡಲಿಕ್ಕೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ನಿಗದಿಪಡಿಸಲಾಗಿದೆ. ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದ್ದೆ ಆದರೆ ಈ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುವುದು
ಕೌಶಲ್ಯ ಪರೀಕ್ಷೆ, ಕಂಪ್ಯೂಟರ್ ಪರೀಕ್ಷೆ, ಫಿಂಗರ್ ಪ್ರಿಂಟ್ ನ ನಿಖರತೆ ಸಂದರ್ಶನದ ಮೂಲಕ ಈ ಹುದ್ದೆಗೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನ ಎಂಬುದು ಹೆಚ್ಚಾಗುತ್ತಾ ಹೋಗುತ್ತದೆ ನೀವು ಇದನ್ನು ಆಫ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ಆ ವಿಳಾಸ ಯಾವುದು ಎಂದರೆ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಳೆಯ ನ್ಯಾಯಾಲಯಗಳ ಸಂಕೀರ್ಣ ಹೈಸ್ಕೂಲ್ ಮೈದಾನದ ಹತ್ತಿರ ದಾವಣಗೆರೆ. ಡಿಸೆಂಬರ್ ಎಂಟನೇ ತಾರೀಕಿನ ಒಳಗಡೆ ನೀವು ಅಗತ್ಯ ದಾಖಲೆಗಳ ಮೂಲಕ ಆಫ್ಲೈನಲ್ಲಿ ಅಂಚೆ ಕಚೇರಿಗಳಲ್ಲಿ ನೀವು ಸಲ್ಲಿಸಬೇಕು ಹಾಗೆ ಎಂಟನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬೇಕು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು.
- ರಾಜ್ಯ ಸರ್ಕಾರದಿಂದ ರೈತರಿಗೆ 5 ಲಕ್ಷ.
- ಬ್ಯಾಂಕ್ ನಲ್ಲಿ ಸಾಲ ಮಾಡಿದ ವ್ಯಕ್ತಿ ಮೃತಪಟ್ಟರೆ ಯಾರು ಸಾಲ ಕಟ್ಟಬೇಕು
- ಕೆಲವೊಂದಿಷ್ಟು ಗೃಹಲಕ್ಷ್ಮಿಯವರಿಗೆ ಒಂದು ಎರಡು ಮೂರನೇ ಕಂತಿನ ಹಣ ಬರುವುದಿಲ್ಲ
- ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನವನ್ನು ಪಡೆಯಲು
- ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಬಂದ್
- ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಒಂದು ಲಕ್ಷ ರೂಪಾಯಿ ಸಿಗುತ್ತೆ
ವಿಡಿಯೋ ನೋಡಿ