ಜಿಲ್ಲಾ ಕಲ್ಯಾಣ ಅಧಿಕಾರಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

33

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ. ಈ ಉದ್ಯೋಗಗಳಿಗೆ ಕರ್ನಾಟಕದ ಎಲ್ಲಾ ಜಿಲ್ಲೆಯಿಂದ ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಮ್ಯಾನೇಜರ್ ಕೋ ಆರ್ಡಿನೇಟರ್ ನಾಲ್ಕು ಹುದ್ದೆಗಳಿವೆ 25 ವರ್ಷದಿಂದ 35 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು.

ಪ್ರತಿ ತಿಂಗಳು 23 ಸಾವಿರದಿಂದ ವೇತನ ಎಂಬುದು ಆರಂಭವಾಗುತ್ತದೆ. ಐಟಿಐ ಡಿಪ್ಲೋಮೋ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅನುಭವ ಹೊಂದಿರುವವರೆಗೂ ಕೂಡ ಆದ್ಯತೆಯನ್ನು ನೀಡಲಾಗುತ್ತದೆ. ಸೋಶಿಯಲ್ ವರ್ಕರ್ ಒಟ್ಟು ಮೂರು ಹುದ್ದೆಗಳಿವೆ. 18 ರಿಂದ 25 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು 18,000 ದಿಂದ ವೇತನ ನೀಡಲಾಗುತ್ತದೆ ವಯಸ್ಸಿನ ಸಡಿಲಿಕೆಯುವುದಕ್ಕೆ ಕೂಡ ನೀಡಲಾಗುತ್ತದೆ.

ಜನರಲ್ ನರ್ಸಿಂಗ್ ಒಂದು ಹುದ್ದೆ, ನರ್ಸಿಂಗ್ ಅನ್ನ ಪೂರ್ಣಗೊಳಿಸಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸುವುದು 25 ರಿಂದ 35 ವರ್ಷ ವಯಸ್ಸು ನೀಡಲಾಗಿದೆ ವಯಸ್ಸಿನ ಸಡಲಿಕ್ಕೆ ಕೂಡ ಅನ್ವಯವಾಗುತ್ತದೆ 23,000 ದಿಂದ ವೇತನ ಎಂಬುದು ನೀಡಲಾಗುತ್ತದೆ. ಮಹಿಳೆಯರಿಗೆ ಮಾತ್ರ ಮೂರು ಹುದ್ದೆಗಳಿವೆ, ಏ ಎನ್ ಎಂ ಪೂರ್ಣಗೊಳಿಸಿದರೆ ಮಾತ್ರ ಅರ್ಜಿ ಸಲ್ಲಿಸಬಹುದು 13,000 ವೇತನ ನೀಡಲಾಗುತ್ತದೆ.

ಸ್ಕೂಲ್ ಟೀಚರ್ ಬಂದು ಹುದ್ದೆ 21 ವರ್ಷದಿಂದ 35 ವರ್ಷದವರೆಗೆ ವಯಸ್ಸನ್ನು ಅವಕಾಶ ನೀಡಲಾಗಿದೆ 13 ಸಾವಿರ ವೇತನ ನೀಡಲಾಗುತ್ತದೆ. ಪ್ರೆಸೆಂಟೇಶನ್ ಒಂದು ಹುದ್ದೆ 85,000 ವೇತನ ನೀಡಲಾಗುತ್ತದೆ. ಈ ಹುದ್ದೆಗೆಯು ಅರ್ಜಿ ಸಲ್ಲಿಸಬೇಕೆಂದರೆ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ, ಆಯ್ಕೆ ಪ್ರಕ್ರಿಯ ಸಂದರ್ಶನವನ್ನು ನಡೆಸಿ ಈ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ನೇರ ನೇಮಕಾತಿ ಆಗಿದೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳ ಮೂಲಕ ಸಲ್ಲಿಸಬೇಕು ಜನವರಿ 5ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

wcd ಎಸ ಸಿ ವಿಭಾಗ 4ನೇ ಮಹಡಿ ಸ್ನೇಹ ಫಿಲ್ಟರ್ ಭವನ ಕಲೆಕ್ಟರ್ ಹೈದರಾಬಾದ್ ಈ ವಿಳಾಸಕ್ಕೆ ಅಗತ್ಯ ದಾಖಲೆಗಳ ಮೂಲಕ ಹನಿವೋ ಅರ್ಜಿಗಳನ್ನು ಸಲ್ಲಿಸಿದ್ದೆ ಆದರೆ ಮುಂದಿನ ದಿನಗಳಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here