PWD ಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ.

120

ನಮಸ್ಕಾರ ಪ್ರಿಯ ಸ್ನೇಹಿತರೇ, PWD ಯಲ್ಲಿ ಅನೇಕ ರೀತಿಯ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನ ಹೊರಡಿಸಲಾಗಿದೆ ಅದರಲ್ಲಿ ಎಲೆಕ್ಟ್ರಿಕಲ್ ಮತ್ತು ಸಿವಿಲ್ ಸಹಾಯಕ ಸ್ಟೋನ್ ಗ್ರಾಫರ್ ಗಾರ್ಡನ್ನು ಸೂಪರ್ವೈಸರ್ ಹೀಗೆ ಅನೇಕ ರೀತಿಯ ಹುದ್ದೆಗಳು ಇವೆ ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ.

ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಸಾವಿರಕ್ಕೂ ಹೆಚ್ಚು ಹುದ್ದೆಗಳು ಕಾಣಬಹುದಾಗಿದೆ, ನೀವು ಯಾವುದಾದರೂ ಒಂದು ಹುದ್ದೆಗಳಿಗೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

6 ನವೆಂಬರ್ 2023 ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗಾಗಿ ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಕರ್ನಾಟಕದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಇದು ಕಾಯಂ ಆದಂತ ಉದ್ಯೋಗ ಮತ್ತು ಸರ್ಕಾರಿ ಉದ್ಯೋಗಗಳಾಗಿವೆ.

ನೀವು ಒಂದು ವೇಳೆ ಈ ಪರೀಕ್ಷೆಯಲ್ಲಿ ಏನಾದರೂ ಆಯ್ಕೆ ಆಗಿದ್ದೆ ಆದರೆ ಕಂಪ್ಯೂಟರ್ ಮೂಲಕ ನಿಮ್ಮನ್ನ ಪರೀಕ್ಷೆ ಮಾಡಲಾಗುತ್ತದೆ ಮತ್ತು ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಕಣ್ಣು ದೇಹ ಒಂದಿಷ್ಟು ಅಂಶಗಳನ್ನು ಪರಿಶೀಲನೆಯನ್ನು ಮಾಡಲಾಗುತ್ತದೆ.

ನಾನಾ ರೀತಿಯ ಹುದ್ದೆಗಳು ಉತ್ತಮ ದರ್ಜೆಯಲ್ಲಿ ಎಂಟು ಹುದ್ದೆ ಕೆಳಗೆ ಎರಡು ಹುದ್ದೆ ಮೇಲ್ವಿಚಾರಕರ ಹುದ್ದೆಯಲ್ಲಿ ಎರಡು ಹಾಗೆ ಕ್ಲೀನರ್ 32 ಹುದ್ದೆ ಹೀಗೆ ಅನೇಕ ರೀತಿಯ ಹುದ್ದೆಗಳು ಇವೆ.

ಆ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಒಂದು ವೇಳೆ ನೀವು ಅರ್ಜಿಯನ್ನು ಸಲ್ಲಿಸಿದ್ದೆ ಆದರೆ 10ನೇ ತರಗತಿ 11ನೇ ತರಗತಿ 12ನೇ ತರಗತಿ ಮತ್ತು ಯಾವುದಾದರೂ ಪದವಿಯನ್ನು ಪೂರ್ಣಗೊಳಿಸಿರುವವರು

ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ನಿಮಗೆ 15000 ದಿಂದ 1,42,000 ಪ್ರತಿ ತಿಂಗಳು ನಿಮಗೆ ವೇತನವನ್ನು ನೀಡಲಾಗುತ್ತದೆ. ಕರ್ನಾಟಕದಲ್ಲಿರುವ ವಿದ್ಯಾರ್ಥಿಗಳು ಪುರುಷರು ಮಹಿಳೆಯರು ಎಲ್ಲರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಾಖಲೆಗಳನ್ನು ಒದಗಿಸುವ ಮೂಲಕ ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಧಿಕೃತವಾದ ವೆಬ್ ಸೈಟ್ ಗಳಿಗೆ ಹೋಗಿ ನೀವು ಅರ್ಜಿಯನ್ನು ಖಂಡಿತ ಬಹುದಾಗಿದೆ.

ಅಧಿಕೃತವಾದ ವೆಬ್ಸೈಟ್ ಯಾವುದು ಎಂದರೆ mahapwd. gov. in ಈ ವೆಬ್ ಸೈಟ್ ಗಳಿಗೆ ಹೋಗಿ ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನನ್ನ ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇರಲಿಲ್ಲ ಮಾರುತಿ ಗುರುಜೀ ಹತ್ತಿರ ಹೋದಮೇಲೆ ನನ್ನ 8 ವರ್ಷದ ಎಲ್ಲಾ ಕಷ್ಟಗಳು ಎರಡು ದಿನದಲ್ಲಿ ಪರಿಹಾರ ಆಯ್ತು ನೀವು ಒಮ್ಮೆ ಫೋನ್ ಮಾಡಿ FREE 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here